HomeAstroಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ʼಜೇಬುʼ

ಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ʼಜೇಬುʼ

ವಿಶ್ವದಾದ್ಯಂತ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಸಂಪತ್ತಿಗಿಂತ ಸಂತೋಷ ಬೇರೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಎಲ್ಲರಿಗೂ ಸಂಪತ್ತು, ಸಮೃದ್ಧಿ ಸಿಗಲು ಸಾಧ್ಯವಿಲ್ಲ. ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಶ್ರೀಮಂತರಾಗಲು ಸಾಧ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಭಾನುವಾರ ಮಾಡುವ ಒಂದು ಉಪಾಯದಿಂದ ಶ್ರೀಮಂತರಾಗಲು ಸಾಧ್ಯ.

ಶನಿವಾರ ರಾತ್ರಿ ಹಸುವಿನ ಹಾಲನ್ನು ಲೋಟಕ್ಕೆ ಹಾಕಿ ಅದಕ್ಕೆ ಅಕ್ಕಿ ಅಥವಾ ಸ್ವಲ್ಪ ಗೋಧಿಯನ್ನು ಹಾಕಿ ಹಾಸಿಗೆ ಬಳಿ ಇಡಿ. ಭಾನುವಾರ ಬೆಳಗಿನ ಜಾವ 4 ಗಂಟೆಗೆ ಎದ್ದು ಸ್ನಾನ ಮಾಡಿದ ತಕ್ಷಣ ಬಿಳಿ ಬಟ್ಟೆಯನ್ನು ಧರಿಸಿ.

ಈ ಹಾಲನ್ನು ಅಕೇಶಿಯಾ ಗಿಡದ ಕೆಳಗೆ ಹಾಕಿ. ಸೂರ್ಯೋದಯಕ್ಕಿಂತ ಮೊದಲು ಈ ಕೆಲಸ ಮಾಡಬೇಕು. ಇದ್ರ ಜೊತೆ ಎರಡು ಅಗರಬತ್ತಿಯನ್ನು ಹಚ್ಚಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನಿಷ್ಠ ಮೂರು ಭಾನುವಾರ ಈ ಕೆಲಸ ಮಾಡಬೇಕು. ಇದ್ರಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular