HomeKarnatakaಆಡಳಿತಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಆಡಳಿತಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜಾವೇದ್ ಅಕ್ತರ್ –ಎಸಿಎಸ್, ಆರೋಗ್ಯ ಇಲಾಖೆ- ವೈದ್ಯಕೀಯ ಶಿಕ್ಷಣ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ಸಿ. ಸತೀಶ್ -ಇಡಿ ಸುವರ್ಣ ಆರೋಗ್ಯ ಟ್ರಸ್ಟ್

ಡಾ. ಹೆಚ್.ಎನ್. ಗೋಪಾಲಕೃಷ್ಣ- ಜೆಡಿ ಮುನ್ಸಿಪಲ್ ಟಾಟಾ ಸೊಸೈಟಿ

ಡಾ. ಎನ್. ಶಿವಶಂಕರ್ –ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ

ಅಕ್ರಮ್ ಪಾಷಾ –ಜಿಲ್ಲಾಧಿಕಾರಿ, ಕೋಲಾರ

ಗಂಗೂಬಾಯಿ ಮಾನಕರ್ –ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ

ಆರ್. ಲತಾ –ಕಾರ್ಯದರ್ಶಿ. ರಾಜ್ಯ ಮಹಿಳಾ ಆಯೋಗ

ವೆಂಕಟರಾಜು –ಜಿಲ್ಲಾಧಿಕಾರಿ. ಕೊಡಗು

ಫೌಜಿಯಾ ತರನ್ನುಮ್ –ಜಿಲ್ಲಾಧಿಕಾರಿ, ಕಲಬುರಗಿ

ಎನ್.ಎಂ. ನಾಗರಾಜ್ -ಯೋಜನಾ ನಿರ್ದೇಶಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ

ಭನ್ವರ್ ಸಿಂಗ್ ಮೀನಾ- ಸಿಇಒ, ಕಲಬುರ್ಗಿ ಜಿಲ್ಲಾ ಪಂಚಾಯಿತಿ

ಜಿ. ಲಿಂಗಮೂರ್ತಿ -ವ್ಯವಸ್ಥಾಪಕ ನಿರ್ದೇಶಕ, ಕೆ.ಆರ್.ಡಿ.ಸಿ.ಎಲ್.

ಡಾ. ಗಿರೀಶ್ ದಿಲೀಪ್ ಬಾಡೋಲೇ -ಪರೀಕ್ಷಾ ನಿಯಂತ್ರಕ, ಕೆ.ಪಿ.ಎಸ್.ಸಿ.

ಎನ್. ಮೊಹಮ್ಮದ್ ಅಕ್ರಂ ಶಾ- ಆಯುಕ್ತ, ಹಂಪಿ ವಿಶ್ವ ಹೆರಿಟೇಜ್ ಏರಿಯಾ ನಿರ್ವಹಣಾ ಪ್ರಾಧಿಕಾರ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular