HomeLatest NewsBIG NEWS: 4 ಕೆ.ಜಿ ಹೈಬ್ರಿಡ್ ಗಾಂಜಾ ಸಾಗಾಟ: ಏರ್ ಪೋರ್ಟ್ ನಲ್ಲಿ ಯುವಕ ಅರೆಸ್ಟ್

BIG NEWS: 4 ಕೆ.ಜಿ ಹೈಬ್ರಿಡ್ ಗಾಂಜಾ ಸಾಗಾಟ: ಏರ್ ಪೋರ್ಟ್ ನಲ್ಲಿ ಯುವಕ ಅರೆಸ್ಟ್

ಕೊಚ್ಚಿ: 4 ಕೆ.ಜಿ ಹೈಬ್ರಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಯುವಕನನ್ನು ಕೇರಳದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಯುವಕ ಬ್ಯಾಂಕಾಕ್ ನಿಂದ ಕ್ವಾಲಲಾಂಪುರ ಮೂಲಕ ಕೇರಳಕ್ಕೆ ಬಂದಿದ್ದ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಆತನನ್ನು ಪರಿಶಿಲನೆ ನಡೆಸಿದಾಗ 4 ಕೆಜಿ ಗಾಂಜಾ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿರುವ ಹೈಬ್ರಿಡ್ ಗಾಂಜಾ ಮೌಲ್ಯ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇನ್ನು ಈತನ ಹಿಂದೆ ಇನ್ನಷ್ಟು ಜಾಲಗಳಿರುವ ಅನುಮಾನವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular