HomeKarnatakaBIG NEWS: ಹುಬ್ಬಳ್ಳಿ-ಕೊಟ್ಟಾಯಂ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಒಂದು ಟ್ರಿಪ್ ರದ್ದು

BIG NEWS: ಹುಬ್ಬಳ್ಳಿ-ಕೊಟ್ಟಾಯಂ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಒಂದು ಟ್ರಿಪ್ ರದ್ದು

ಹುಬ್ಬಳ್ಳಿ: ಹುಬ್ಬಳಿ ಹಾಗೂ ಕೊಟ್ಟಾಯಂ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ವಿಶೇಷ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿನಲ್ಲಿ ಒಂದು ಟ್ರಿಪ್ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಬೇಡಿಕೆ ಹೆಚ್ಚಳ ಹಿನ್ನೆಲೆಯಲ್ಲಿ ಡಿಸೆಂಬರ್ 2ರಿಂದ ಜನವರಿ 20 2024ರವರೆಗೆ ವಿಶೇಷ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಓಡಿಸಲು ನಿರ್ಧರಿಸಲಾಗಿತ್ತು. ಕಾರ್ಯಾಚರಣೆ ನಿರ್ಬಂಧಗಳ ಕಾರಣಕ್ಕೆ ವಿಶೇಷ ರೈಲುಗಳ ಟ್ರಿಪ್ ಗಳಲ್ಲಿ ಒಂದು ಟ್ರಿಪ್ ರದ್ದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 07305/07306 ಎಸೆಸೆಸ್ ಹುಬ್ಬಳ್ಳಿ-ಕೊಟ್ಟಾಯಂ-ಎಸ್ ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ರೈಲಿನ ಒಂದು ಟ್ರಿಪ್ ರದ್ದಾಗಿದೆ. ಎಂಟು ಟ್ರಿಪ್ ಗಳ ಬದಲಾಗಿ 7 ಟ್ರಿಪ್ ಗಳಿಗೆ ಇಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular