HomeLatest Newsಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್

ಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್

ಶೂಗಳಿಗೆ ಲೇಸ್‌ ಕಟ್ಟುವುದು ಕೆಲವರಿಗೆ ಭಾರೀ ಸವಾಲಿನ ಕೆಲಸವೆನಿಸುತ್ತದೆ. ಇದೇ ಕಾರಣಕ್ಕೆ ಕೆಲವರು ವೆಲ್‌ಕ್ರೋ ಶೂಗಳನ್ನು ಖರೀದಿಸುತ್ತಾರೆ.

ಆದರೆ ಕೆಲವರು ಲೇಸ್ ಕಟ್ಟುವುದರಲ್ಲೂ ಕಲೆ ತೋರುತ್ತಾರೆ. ಶೂ ಲೇಸ್‌ಗಳನ್ನು ಆರಾಮವಾಗಿ ಒಂದೇ ಏಟಿಗೆ ಹೇಗೆಲ್ಲಾ ಕಟ್ಟಬಹುದು ಎಂದು ತೋರುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಸ್ವಲ್ಪ ತಾಳ್ಮೆಯೊಂದಿಗೆ ಅಭ್ಯಾಸ ಮಾಡಿಕೊಂಡರೆ ನೀವೂ ಸಹ ಸುಂದರವಾಗಿ ಲೇಸ್ ಕಟ್ಟಬಹುದು ಎಂಬುದನ್ನು ಈ ವಿಡಿಯೋ ನೋಡಿ ಕಲಿಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://twitter.com/EpicVideosOnly/status/1640726687674687488?ref_src=twsrc%5Etfw%7Ctwcamp%5Etweetembed%7Ctwterm%5E1640726687674687488%7Ctwgr%5E68bd4b28684d6d8cb915b66647f41f628e614af9%7Ctwcon%5Es1_&ref_url=https%3A%2F%2Fwww.india.com%2Fviral%2Fhow-to-tie-shoelaces-in-one-easy-step-watch-this-viral-video-5970051%2F

 

For Latest News Updates, Join Our Whatsapp Community🚩
RELATED ARTICLES

Most Popular