HomeCrimeShocking Video | ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ದಂಪತಿ

Shocking Video | ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ದಂಪತಿ

ಕೋಲ್ಕತ್ತಾ ಮೆಟ್ರೋದ ನೋವಾಪಾರಾ ನಿಲ್ದಾಣದಲ್ಲಿ ರೈಲೊಂದು ಬರುತ್ತಿದ್ದಂತೆಯೇ ಪ್ರಯಾಣಿಕನೊಬ್ಬ ಮಡದಿಯೊಂದಿಗೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನಕ್ಕೆ ಕೈಹಾಕಿದ ಘಟನೆ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

ಹಾಗೇ ಕ್ಯಾಶುವಲ್ ಆಗಿ ಪ್ಲಾಟ್‌ಫಾರಂ ಮೇಲೆ ನಡೆಯುತ್ತಾ ಸಾಗಿದ್ದ ಪತ್ನಿಯನ್ನ ನಿಲ್ದಾಣದತ್ತ ರೈಲು ಬರುವುದನ್ನು ಗಮನಿಸಿದ ಕೂಡಲೇ ಎತ್ತಿಕೊಂಡು ಹಳಿಗೆ ಹಾರಿದ ಪತಿಯನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ಮೇಲೆತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಿಂದಾಗಿ ಉತ್ತರ – ದಕ್ಷಿಣದ ಮೆಟ್ರೋ ಮಾರ್ಗ ಒಂದು ಗಂಟೆಯ ಕಾಲ ಸ್ಥಗಿತಗೊಂಡಿತ್ತು. ಭಾನುವಾರ ಸಂಜೆ 6:34ರ ವೇಳೆಗೆ ಈ ಘಟನೆ ಸಂಭವಿಸಿದೆ.

ಕವಿ ಸುಭಾಷ್‌ನಿಂದ ದಕ್ಷಿಣೇಶ್ವರದ ನಡುವಿನ ಮೆಟ್ರೋ ಮಾರ್ಗ ಪುನಃ ಸಂಚಾರಕ್ಕೆ ಮುಕ್ತವಾಗಲು ಒಂದು ಗಂಟೆಯಷ್ಟು ಸಮಯ ಹಿಡಿದಿತ್ತು.

https://twitter.com/Realchandan21/status/1665298643371294721?ref_src=twsrc%5Etfw%7Ctwcamp%5Etweetembed%7Ctwterm%5E1665298643371294721%7Ctwgr%5E27969542e0fee3cdccd194edabfcd5e913c91714%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fhorrific-video-man-lifts-his-wife-jumps-on-kolkata-metro-track-on-seeing-trains-arrival-heres-what-happened-next

For Latest News Updates, Join Our Whatsapp Community🚩
RELATED ARTICLES

Most Popular