HomeSpecialರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು.

ಒಂದು ಚಮಚ ಜೇನುತುಪ್ಪ ಹಾಗೂ ಹಸಿ ಶುಂಠಿಯ ರಸ ತೆಗೆದುಕೊಳ್ಳಿ. ಇವೆರಡನ್ನು ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದ ರಕ್ತ ಶುದ್ಧಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಜ್ಜಿ ಮೊದಲಾದ ತುರಿಕೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ಎರಡು ವಸ್ತುಗಳು ಉಷ್ಣ ಪ್ರವೃತ್ತಿಯವು, ಆದ್ದರಿಂದ ನಿಯಮಿತವಾಗಿ ಬಳಸಿ. ಅಲ್ಲದೆ ಇದು ಗಂಟಲು ಕಿರಿಕಿರಿ, ನೆಗಡಿ, ಕೆಮ್ಮು, ಶೀತ ಹಾಗೂ ಕಫದಂತಹ ಕಾಯಿಲೆಗಳನ್ನೂ ದೂರ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular