HomeHealthಸೋಂಕು ನಿವಾರಿಸಿ ಟಾನ್ಸಿಲ್ ಕಡಿಮೆಯಾಗಲು ಈ ಮನೆಮದ್ದು ಬಳಸಿ

ಸೋಂಕು ನಿವಾರಿಸಿ ಟಾನ್ಸಿಲ್ ಕಡಿಮೆಯಾಗಲು ಈ ಮನೆಮದ್ದು ಬಳಸಿ

ಕೆಲವರಿಗೆ ಟಾನ್ಸಿಲ್ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗಂಟಲು ತುಂಬಾ ನೋಯುತ್ತಿರುತ್ತದೆ ಹಾಗೂ ಆಹಾರ ಸೇವಿಸಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಜ್ವರ ಕೂಡ ಬರುತ್ತದೆ. ಈ ಸಮಸ್ಯೆ ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಬಿಸಿ ನೀರಿನೊದಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ 3-4 ಬಾರಿ ಕುಡಿಯಿರಿ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಸೋಂಕು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸಿ ನೀರಿಗೆ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ ಇದರಿಂದ ಕೂಡ ಟಾನ್ಸಿಲ್ ಕಡಿಮೆಯಾಗುತ್ತದೆ.

ಹಾಗೇ ಮೆಣಸಿಕಾಳಿನಿಂದ ತಯಾರಿಸಿದ ಸಾರು, ಸೂಪ್ ನ್ನು ಸೇವಿಸಿದರೆ ಇದು ನಿಯಂತ್ರಣಕ್ಕೆ ಬರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular