HomeBeautyಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಇಲ್ಲಿವೆ ಒಂದಷ್ಟು ಮೇಕಪ್ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಇಲ್ಲಿವೆ ಒಂದಷ್ಟು ಮೇಕಪ್ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣಗಳು ಯಾವುವು ನೋಡೋಣ.

ಪಿಯರ್ಸ್ ಆರೆಂಜ್ ಬಣ್ಣದ ಶೇಡ್ ಆಗಿದ್ದು ಯಾವ ಮೇಕಪ್ ಇಲ್ಲದೆಯೂ ಕೇವಲ ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖ ಆಕರ್ಷಕವಾಗಿ ಕಾಣುತ್ತದೆ. ಮಿನಿಮಮ್ ಮೇಕಪ್ ಬಳಸಲು ಇಷ್ಟಪಡುವವರು ಈ ಬಣ್ಣವನ್ನು ಆಯ್ದುಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಂಪು ಬಣ್ಣದ ಲಿಪ್ ಸ್ಟಿಕ್ ಇಷ್ಟಪಡುವವರು ಮಳೆಗಾಲದಲ್ಲಿ ಇದನ್ನೇ ಬಳಸಿ. ಗ್ಲಾಸಿ ರೆಡ್ ಬಣ್ಣದ ಲಿಪ್ಸ್ಟಿಕ್ ನಿಮ್ಮ ಮುಖಕ್ಕೆ ಭಿನ್ನ ಲುಕ್ ನೀಡುತ್ತದೆ.

ಕಡಿಮೆ ಮೇಕಪ್ ಮಾಡಿಕೊಳ್ಳುವವರು ಚೆರ್ರಿ ಬಣ್ಣದ ಲಿಪ್ ಸ್ಟಿಕ್ ಬಳಸಿ. ಗಾಢ ಬಣ್ಣ ದ್ವೇಷಿಸುವವರಿಗೆ ಇದು ಸೂಕ್ತ. ಮಳೆಗಾಲಕ್ಕೆ ಹೊಂದಿಕೊಳ್ಳುವ ಇನ್ನೊಂದು ಬಣ್ಣವೆಂದರೆ ಫ್ಯೂಶಿಯಾ. ಫಂಕ್ಷನ್, ಪಾರ್ಟಿಗೆ ಹೋಗುವಾಗ ಇದನ್ನು ಬಳಸಿ. ಎಲ್ಲಾ ಬಣ್ಣದ ತ್ವಚೆಯವರಿಗೂ ಇದು ಆಕರ್ಷಕವಾಗಿ ಕಾಣುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular