HomeKarnatakaShocking News : ಕರ್ತವ್ಯದಲ್ಲಿದ್ದಾಗ ಹೃದಯಾಘಾತ : ಹಾವೇರಿಯಲ್ಲಿ ಮುಖ್ಯ ಶಿಕ್ಷಕ ಸಾವು

Shocking News : ಕರ್ತವ್ಯದಲ್ಲಿದ್ದಾಗ ಹೃದಯಾಘಾತ : ಹಾವೇರಿಯಲ್ಲಿ ಮುಖ್ಯ ಶಿಕ್ಷಕ ಸಾವು

ತುರ್ವಿಹಾಳ : ಕರ್ತವ್ಯದಲ್ಲಿದ್ದ ವೇಳೆಯೇ ಹೃದಯಾಘಾತವಾಗಿ ಮುಖ್ಯ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿಯ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹರಣಿ ಗ್ರಾಮದ ಸೂರ್ಯ ಉಮಾಯಪ್ಪ ಜಾಡರ್‌ ಮೃತ ಶಿಕ್ಷಕರು. ತುರ್ವಿಹಾಳ ಸಮೀಪದ ಗದ್ರಟಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆ11.50 ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳವಾರ ಬೆಳಗ್ಗೆ ಮಕ್ಕಳ ಹಾಜರಾತಿ ತೆಗೆದುಕೊಂಡು ಶಾಲೆಯ ಕಾರ್ಯಾಲಯದಲ್ಲಿ ಕುಳಿತಿದ್ದ ವೇಳೆ ದಿಢೀರ್‌ ಕುಸಿದುಬಿದ್ದು ಸೂರ್ಯ ಉಮಾಯಪ್ಪ ಜಾಡರ್‌ ಮೃತಪಟ್ಟಿದಾರೆ.

For Latest News Updates, Join Our Whatsapp Community🚩
RELATED ARTICLES

Most Popular