HomeEntertainment'ಹ್ಯಾಪಿ ಬರ್ತಡೆ ಟು ಮಿ' ಚಿತ್ರದ ಟೀಸರ್ ರಿಲೀಸ್

‘ಹ್ಯಾಪಿ ಬರ್ತಡೆ ಟು ಮಿ’ ಚಿತ್ರದ ಟೀಸರ್ ರಿಲೀಸ್

ಕದ್ರಿ ರಾಕೇಶ್ ನಿರ್ದೇಶನದ ‘ಹ್ಯಾಪಿ ಬರ್ತಡೆ ಟು ಮಿ’ ಚಿತ್ರದ ಟೀಸರ್ ಅನ್ನು  ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆಯುವುದಲ್ಲದೆ ನೋಡುಗರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರವನ್ನು ಶೂಲಿನ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಚೈತ್ರ ಆಚಾರ್ ಸೇರಿದಂತೆ ಸಿದ್ದು ಮೂಲಿಮನಿ, ಸಿದ್ದಾರ್ಥ ಮಾಧ್ಯಮಿಕ, ಅರ್ಚನಾ ಕೊಟ್ಟಿಗೆ, ನಾಟ್ಯರಂಗ, ರಚನರಾಯ್, ರಾಹುಲ್ ಅಮೀನೊ, ಶಬರೀಶ್ ಕಬ್ಬಿನಾಲೆ, ಸುಹಾನ್ ಪ್ರಸಾದ್,  ಬಣ್ಣ ಹಚ್ಚಿದ್ದಾರೆ. ವಿನಯ್ ಶಂಕರ್ ಸಂಗೀತ ಸಂಯೋಜನೆ  ನೀಡಿದ್ದು, ರಾಹುಲ್ ವಸಿಷ್ಟ ಸಂಕಲನ, ವಿಷ್ಣು ಪ್ರಸಾದ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular