
ಕರ್ನಾಟಕದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೆ , ರಾಜ್ಯದ ಬೊಕ್ಕಸವನ್ನು ಈಗಲೇ ಬರಿದು ಮಾಡಿದ್ದರ ಫಲವಾಗಿ ತಾನೇ ಹೇಳಿದ ಗ್ಯಾರಂಟಿ ಜಾರಿಗೆ ಹಣವಿಲ್ಲದಾಗಿದೆ. ನಿರುದ್ಯೋಗಿ ಯುವ ಜನತೆಗೆ ಹಣ ನೀಡಲು ಸರ್ಕಾರ ಮದ್ಯ ಮಾರಾಟ ಹೆಚ್ಚಳದ ಮೊರೆ ಹೋಗಿರುವುದು ಕಳವಳಕಾರಿ. ₹7,000 ಕೋಟಿಯಷ್ಟು ಹೆಚ್ಚುವರಿ ಮದ್ಯವನ್ನು ರಾಜ್ಯದ ಜನತೆಗೆ ಕುಡಿಸಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಸರ್ಕಾರ ಗುರಿ ಇಟ್ಟಿರುವುದು ದುರಂತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಕರ್ನಾಟಕದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೆ @INCKarnataka ರಾಜ್ಯದ ಬೊಕ್ಕಸವನ್ನು ಈಗಲೇ ಬರಿದು ಮಾಡಿದ್ದರ ಫಲವಾಗಿ ತಾನೇ ಹೇಳಿದ ಗ್ಯಾರಂಟಿ ಜಾರಿಗೆ ಹಣವಿಲ್ಲದಾಗಿದೆ.
ನಿರುದ್ಯೋಗಿ ಯುವ ಜನತೆಗೆ ಹಣ ನೀಡಲು ಸರ್ಕಾರ ಮದ್ಯ ಮಾರಾಟ ಹೆಚ್ಚಳದ ಮೊರೆ ಹೋಗಿರುವುದು ಕಳವಳಕಾರಿ.
₹7,000 ಕೋಟಿಯಷ್ಟು ಹೆಚ್ಚುವರಿ ಮದ್ಯವನ್ನು ರಾಜ್ಯದ ಜನತೆಗೆ… pic.twitter.com/dj3asqax4L
— BJP Karnataka (@BJP4Karnataka) December 19, 2023

