HomeKarnatakaBIG NEWS: ಶಾಲಾ ಮಕ್ಕಳಿಂದ ಶೌಚಾಲಯ, ಬೈಕ್ ಕ್ಲೀನ್ ಮಾಡಿಸಿದ ಹೆಚ್ ಎಂ: ಪೋಷಕರ ಆಕ್ರೋಶ

BIG NEWS: ಶಾಲಾ ಮಕ್ಕಳಿಂದ ಶೌಚಾಲಯ, ಬೈಕ್ ಕ್ಲೀನ್ ಮಾಡಿಸಿದ ಹೆಚ್ ಎಂ: ಪೋಷಕರ ಆಕ್ರೋಶ

ಬೆಂಗಳೂರು: ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನ್ ಮಾಡಿಸಿದ್ದೂ ಅಲ್ಲದೇ, ತನ್ನ ಬೈಕ್ ತೊಳೆಸಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಶಾಲೆಯಲ್ಲಿ ನಡೆದಿದೆ.

ಮಕ್ಕಳು ಶೌಚಾಲಯ ಹಾಗೂ ಶಿಕ್ಷಕಿಯ ಸ್ಕೂಟಿ ಕ್ಲೀನ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular