ರೈತರಿಗೆ ಗುಡ್ ನ್ಯೂಸ್ : ‘ತುಂತುರು ನೀರಾವರಿ’ ಪರಿಕರ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ: ಕೃಷಿ ಇಲಾಖೆ ಮೂಲಕ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಯೋಜನೆಯಡಿ ಸ್ಪ್ರಿಂಕ್ಲೇರ್ ಪಂಪ್ಸೆಟ್ ಸರ್ಕಾರದ ಸಹಾಯಧನದಲ್ಲಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟಜಾತಿ ಫಲಾನುಭವಿಗಳು ಈ ಹಿಂದೆ ಪರಿಕರ ತೆಗೆದುಕೊಂಡಿದ್ದರೂ ಸಹ 3-21 ಎಕರೆಗಿಂತ ಹೆಚ್ಚಿರುವರು ಇನ್ನೊಂದು ಘಟಕಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಸಬಾ ದೂ.ಸಂ: 8277931143, 9743056797,ಆನಗೋಡು ದೂ.ಸಂ: 8277931137,9148382913, ಮಾಯಕೊಂಡ ದೂ.ಸಂ: 8277931136,9620282104 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read