HomeBusinessಬಂಗಾರದ ದರ ಮತ್ತೆ ಗಗನಕ್ಕೆ: ಒಂದೇ ಸಮನೆ ₹820 ಏರಿಕೆಯಾದ 10 ಗ್ರಾಂ ಚಿನ್ನದ ಬೆಲೆ:...

ಬಂಗಾರದ ದರ ಮತ್ತೆ ಗಗನಕ್ಕೆ: ಒಂದೇ ಸಮನೆ ₹820 ಏರಿಕೆಯಾದ 10 ಗ್ರಾಂ ಚಿನ್ನದ ಬೆಲೆ: ಇಂದಿನ ರೇಟ್ ಚೆಕ್ ಮಾಡಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗುವ ಮೂಲಕ ಆಭರಣ ಖರೀದಿದಾರರಲ್ಲಿ ಭಾರಿ ಖುಷಿ ಮೂಡಿಸಿದ್ದ ಚಿನ್ನದ ಬೆಲೆ ಈಗ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದೆ. ಆಭರಣ ಪ್ರಿಯರ ಈ ಸಂತೋಷ ಕೇವಲ ಮೂರು ವಹಿವಾಟು ದಿನಗಳಿಗೆ ಅಂತ್ಯಗೊಂಡಿದ್ದು, ಮಂಗಳವಾರ (ಮೇ 19, 2026) ಬಂಗಾರದ ಬೆಲೆ ದಿಢೀರ್ ಏರಿಕೆಯಾಗಿದೆ. ಆಭರಣ ಚಿನ್ನದ (22 Karat) ಜೊತೆಗೆ ಶುದ್ಧ ಚಿನ್ನವೂ (24 Karat) ಇವತ್ತು ದುಬಾರಿಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದಾಗಿ ಭಾರತದಾದ್ಯಂತ ಚಿನ್ನದ ದರಗಳು (Gold Rates) ಇಂದು ರಾಕೆಟ್ ವೇಗದಲ್ಲಿ ಹೆಚ್ಚಾಗಿದ್ದು, ಇಂದಿನ ಲೇಟೆಸ್ಟ್ ಮಾರುಕಟ್ಟೆ ದರಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ:

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 19ಕ್ಕೆ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,778 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,57,040

ನಾಗ್ಪುರ ₹1,57,040

ಮುಂಬೈ ₹1,57,040

ಚೆನ್ನೈ ₹1,62,220

ಕೋಲ್ಕತ್ತಾ ₹1,57,040

ಪಾಟ್ನಾ ₹1,57,090

ಸೂರತ್‌ ₹1,57,090

ಚಂಡೀಗಢ ₹1,57,190

ಲಕ್ನೋ ₹1,57,190

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular