HomeKarnatakaಮಿಸ್ ಕಾಲ್ ನೀಡಿ 'BJP' ಸದಸ್ಯರಾಗಿ : ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಕರೆ

ಮಿಸ್ ಕಾಲ್ ನೀಡಿ ‘BJP’ ಸದಸ್ಯರಾಗಿ : ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಕರೆ

ಬೆಂಗಳೂರು : ಭಾರತದ ಅಭಿವೃದ್ಧಿಗಾಗಿ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯರಾಗಿ ಮತ್ತು ಅಭಿವೃದ್ಧಿ ಹೊಂದಿದ ದೇಶ ನಿರ್ಮಿಸುವುದಕ್ಕೆ ಕೊಡುಗೆ ನೀಡಿ ಎಂದು ಬಿಜೆಪಿ ಕರೆ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ  ಭಾರತದ ಅಭಿವೃದ್ಧಿಗಾಗಿ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯರಾಗಿ ಮತ್ತು ಅಭಿವೃದ್ಧಿ ಹೊಂದಿದ ದೇಶ ನಿರ್ಮಿಸುವುದಕ್ಕೆ ಕೊಡುಗೆ ನೀಡಿ. ಈ ಕೆಳಗಿನ ರೆಫರಲ್ ಲಿಂಕ್ ಬಳಸಿ https://narendramodi.in/bjpsadasyata2024/VEDQR4… ಬಿಜೆಪಿ ಸದಸ್ಯರಾಗಿ ಅಥವಾ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಬರುವ ಲಿಂಕ್ ಬಳಸಿ ಸದಸ್ಯರಾಗಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular