HomeKarnatakaBREAKING NEWS: ಸೆಂಟ್ರಲ್ ಲೈಬ್ರರಿ ಬಳಿ ವ್ಯಕ್ತಿಯಿಂದ ಅಸಭ್ಯ ವರ್ತನೆ: ಯುವತಿಗೆ ಕಿರುಕುಳ; ಕಾಮುಕ ಅರೆಸ್ಟ್

BREAKING NEWS: ಸೆಂಟ್ರಲ್ ಲೈಬ್ರರಿ ಬಳಿ ವ್ಯಕ್ತಿಯಿಂದ ಅಸಭ್ಯ ವರ್ತನೆ: ಯುವತಿಗೆ ಕಿರುಕುಳ; ಕಾಮುಕ ಅರೆಸ್ಟ್

ಬೆಂಗಳೂರು: ವ್ಯಕ್ತಿಯೋರ್ವ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಕರ್ಬ್ಬನ್ ಪಾರ್ಕ್ ಬಳಿಯ ಸೆಂಟ್ರಲ್ ಲೈಬ್ರರಿ ಬಳಿ ನಡೆದಿದೆ.

ಸೆಂಟ್ರಲ್ ಲೈಬ್ರರಿ ಬಳಿ ಯುವತಿ ನಿಂತಿದ್ದ ವೇಳೆ ವ್ಯಕ್ತಿಯೋರ್ವ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಬಟ್ಟೆ ಹಿಡಿದು ಎಳೆಯಲು ಯತ್ನಿಸಿದ್ದಾನೆ. ತಕ್ಷಣ ತಪ್ಪಿಸಿಕೊಂಡ ಯುವತಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಸ್ಥಳಕ್ಕಾಗಮಿಸಿದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಪಯಾಜ್ ಪಾಷಾ (57) ಬಂಧಿತ ಆರೋಪಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular