HomeIndiaGBS ಸೋಂಕಿಗೆ ಚಾರ್ಟೆಡ್ ಅಕೌಂಟೆಂಟ್ ಬಲಿ: ಆತಂಕ ಸೃಷ್ಟಿಸಿದ ಮತ್ತೊಂದು ಡೆಡ್ಲಿ ವೈರಸ್!

GBS ಸೋಂಕಿಗೆ ಚಾರ್ಟೆಡ್ ಅಕೌಂಟೆಂಟ್ ಬಲಿ: ಆತಂಕ ಸೃಷ್ಟಿಸಿದ ಮತ್ತೊಂದು ಡೆಡ್ಲಿ ವೈರಸ್!

ಮುಂಬೈ: ಗುಲ್ಲೈನ್ ​​ಬ್ಯಾರೆ ಸಿಂಡ್ರೋಮ್ (GBS) ಎಂಬ ಹೊಸ ಡೆಡ್ಲಿ ವೈರಸ್ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ. ಈ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ 41 ವರ್ಷದ ವ್ಯಕ್ತಿ ಜಿಬಿಎಸ್ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

ಇದೊಂದು ಅಪರೂಪದ ಹಾಗೂ ನರವೈಜ್ಞಾನಿತ ಕಾಯಿಲೆಯಾಗಿದೆ. ನಡೆಯಲು ಸಾಧ್ಯವಾಗದ ಸ್ಥಿತಿ, ನುಂಗಲು ಕಷ್ಟ, ದೃಷ್ಟಿ ಸಮಸ್ಯೆ, ದೃಷ್ಟಿ ಎರಡೆರಡಾಗಿ ಕಾಣುವುದು, ಲೋ ಬಿಪಿ, ಇಲ್ಲವೇ ಹೈ ಬಿಪಿ, ಉಸಿರಾಟದ ಸಮಸ್ಯೆ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular