HomeKarnatakaVideo | ನಿಬ್ಬೆರಗಾಗಿಸುವಂತಿದೆ ಸರ್ಕಾರಿ ಶಾಲೆಯ ಮಕ್ಕಳ ಅದ್ಭುತ ನೃತ್ಯ; ಮುದ್ದು ಮಕ್ಕಳ ಪ್ರತಿಭೆಗೆ ಮನಸೋತ...

Video | ನಿಬ್ಬೆರಗಾಗಿಸುವಂತಿದೆ ಸರ್ಕಾರಿ ಶಾಲೆಯ ಮಕ್ಕಳ ಅದ್ಭುತ ನೃತ್ಯ; ಮುದ್ದು ಮಕ್ಕಳ ಪ್ರತಿಭೆಗೆ ಮನಸೋತ ನೆಟ್ಟಿಗರು

ನಮ್ಮ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಪ್ರತಿಭೆಗೆ ಯಾರೂ ಸರಿಸಾಟಿಯಿಲ್ಲ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ಗ್ರಾಮೀಣ ಮಕ್ಕಳು ಸಿಟಿಯಲ್ಲಿನ ಮಕ್ಕಳು, ಇಂಗ್ಲೀಷ್ ಮ್ಯೂಡಿಯಂ ಮಕ್ಕಳಿಗಿಂತ ಅಧ್ಭುತವಾಗಿ ಕನ್ನಡ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಜನರ ಹೃದಯ ಕದ್ದಿದ್ದಾರೆ. ಸಾಮಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಕನ್ನಡ ಶಾಲೆಯ ಮಕ್ಕಳ ಪ್ರತಿಭೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡುತ್ತಿದೆ.

ಗಂಗಾವತಿಯ ಕನ್ನಡ ಶಾಲೆಯೊಂದರ ಮುದ್ದು ಮಕ್ಕಳ ನೃತ್ಯಕ್ಕೆ ಮನಸೋಲದವರೇ ಇಲ್ಲ. ಸರ್ಕಾರಿ ಬಸ್ ನಲ್ಲಿ ಬಂದಿಳಿಯುವ ಮೂವರು ಮಕ್ಕಳು, ಕನ್ನಡ ಹಾಡಿಗೆ ಹಾಕಿದ ಹೆಜ್ಜೆ, ಎನರ್ಜಿ ನಿಜಕ್ಕೂ ಅಚ್ಚರಿಗೊಳಿಸುತ್ತದೆ.

ಸರ್ಕಾರಿ ಶಾಲೆಯಲ್ಲಿ ಓದುವ ಈ ಮುದ್ದು ಮಕ್ಕಳ ನೃತ್ಯದ ಟ್ಯಾಲೆಂಟ್, ಒಂದಕ್ಕಿಂತ ಒಂದು ಅದ್ಭುತ….. ಈ ಹಳ್ಳಿ ಪ್ರತಿಭೆಗಳು ನೆಟ್ಟಿಗರ ಮನಸೂರೆಗೊಳ್ಳುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular