HomeKarnatakaBREAKING : ನಾಲ್ವರು 'IPS' ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ

BREAKING : ನಾಲ್ವರು ‘IPS’ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಸುಧೀರ್ ಕುಮಾರ್ ರೆಡ್ಡಿ – ಪೊಲೀಸ್ ವರಿಷ್ಠಾಧಿಕಾರಿ – ಸಿಐಡಿ ಅರಣ್ಯ ಘಟಕ
ಸಿ.ಬಿ.ವೇದಮೂರ್ತಿ – ಪೊಲೀಸ್ ವರಿಷ್ಠಾಧಿಕಾರಿ – ಗುಪ್ತಚರ ಇಲಾಖೆ
ಅಕ್ಷಯ್ ಮಚ್ಚೀಂದ್ರ – ಡಿಸಿಜಿ ಗೃಹರಕ್ಷಕ ದಳ
ಕ್ಷಮಾ ಮಿಶ್ರಾ – ಡಿಸಿಪಿ – ಕಮಾಂಡ್ ಸೆಂಟರ್ ಬೆಂಗಳೂರು

ಇದೇ ವೇಳೆ ಗುಪ್ತಚರ ಇಲಾಖೆ ಎಸ್ ಪಿ ಆಗಿದ್ದ ರವೀಂದ್ರ ಗಡಾದಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ ಪಿ ಆಗಿ ನೇಮಕ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular