HomeKarnatakaಸಾರ್ವಜನಿಕರ ಗಮನಕ್ಕೆ : ಶೀತಾ, ನೆಗಡಿ, ವೈರಲ್ ಸೋಂಕುಗಳಿಗೆ` ಆ್ಯಂಟಿಬಯೋಟಿಕ್ ಬಳಸದಿರಿ!

ಸಾರ್ವಜನಿಕರ ಗಮನಕ್ಕೆ : ಶೀತಾ, ನೆಗಡಿ, ವೈರಲ್ ಸೋಂಕುಗಳಿಗೆ` ಆ್ಯಂಟಿಬಯೋಟಿಕ್ ಬಳಸದಿರಿ!

ಆ್ಯಂಟಿ  ಮೈಕ್ರೋಬಿಯಲ್‌ ಪ್ರತಿರೋಧದ ಕುರಿತು ಜಾಗೃತಿ ಅತ್ಯಗತ್ಯ. ವೈದ್ಯರ ಸಲಹೆ ಇದ್ದರಷ್ಟೇ ಆ್ಯಂಟಿ ಬಯೋಟಿಕ್‌ ತೆಗೆದುಕೊಳ್ಳಿ. ಕೋರ್ಸ್‌ ಪೂರ್ಣಗೊಳಿಸಿ. ಅನಗತ್ಯವಾಗಿ ಆ್ಯಂಟಿ ಬಯೋಟಿಕ್‌ ತೆಗೆದುಕೊಳ್ಳದಿರಿ.

ಆ್ಯಂಟಿ ಬಯಾಟಿಕೆ  ಬಳಕೆ :ಇರಲಿ ವಿವೇಚನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಂಕು ಹರಡುವುದನ್ನು ತಡೆಕಟ್ಟಲು  ಕೈಗಳನ್ನು ಆಗಾಗ ತೊಳೆಯಿರಿ

ಬಳಸಿ ಉಳಿದ ಆ್ಯಂಟಿಬಯಾಟಿಕ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ

ವಿಶ್ವ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧ (AMR) ಸಪ್ತಾಹ

ಆ್ಯಂಟಿಬಯಾಟಿಕ್‌ಗಳನ್ನು ವೈದ್ಯರ ಸಲಹೆ ಮಾಡಿದಾಗ ಮಾತ್ರ ತೆಗೆದುಕೊಳ್ಳಿ

ಆ್ಯಂಟಿಬಯಾಟಿಕ್‌ಗಳ ಪೂರ್ಣ ಪ್ರಮಾಣದ ಕೋರ್ಸ್ ತೆಗೆದುಕೊಳ್ಳಿ

For Latest News Updates, Join Our Whatsapp Community🚩
RELATED ARTICLES

Most Popular