HomeBeautyಸುಲಭವಾಗಿ ಮನೆಯಲ್ಲಿಯೇ ಐಬ್ರೋ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ

ಸುಲಭವಾಗಿ ಮನೆಯಲ್ಲಿಯೇ ಐಬ್ರೋ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ

ಹುಬ್ಬುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬುಗಳಿಗೆ ಸರಿಯಾದ ಆಕಾರ ನೀಡಬೇಕು. ಆಗ ಮುಖದ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಹುಬ್ಬುಗಳಿಗೆ ಈ ರೀತಿಯಾಗಿ ಆಕಾರ ನೀಡಿ.

 ಮೊದಲಿಗೆ ಮುಖವನ್ನು ಬಿಸಿ ನೀರಿನಿಂದ ವಾಶ್ ಮಾಡಿ. ಇದರಿಂದ ಚರ್ಮ ಮೃದುವಾಗುತ್ತದೆ. ಕೂದಲು ತೆಗೆಯಲು ಸುಲಭವಾಗುತ್ತದೆ. ಬಳಿಕ ಪೆನ್ಸಿಲ್ ಸಹಾಯದಿಂದ ಹುಬ್ಬುಗಳ ಆಕಾರ ಬರೆದುಕೊಳ್ಳಿ. ಆನಂತರ ಪೌಡರ್ ಹಾಕಿ ಪ್ಲಕ್ಕರ್ ನಿಂದ ಹುಬ್ಬಗಳನ್ನು ತೆಗೆಯಿರಿ. ಬಳಿಕ ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಿ.

For Latest News Updates, Join Our Whatsapp Community🚩
RELATED ARTICLES

Most Popular