HomeLatest Newsಆಲೂಗಡ್ಡೆ ಹಾಗೂ ಈರುಳ್ಳಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಫಾಲೋ ಮಾಡಿ ಈ ಟಿಪ್ಸ್

ಆಲೂಗಡ್ಡೆ ಹಾಗೂ ಈರುಳ್ಳಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಫಾಲೋ ಮಾಡಿ ಈ ಟಿಪ್ಸ್

ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಟ್ಟಾಗ ಅವು ಮೊಳಕೆ ಒಡೆಯುತ್ತವೆ. ಇದರಿಂದ ಅವುಗಳನ್ನು ಅಡುಗೆಗೆ ಬಳಸಿದರೆ ರುಚಿಯಾಗುವುದಿಲ್ಲ ಅವುಗಳು ಈ ರೀತಿ ಮೊಳಕೆಯೊಡೆಯಬಾರದಂತಿದ್ದರೆ ಈ ನಿಯಮವನ್ನು ಪಾಲಿಸಿ.

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಡುವಾಗ ಪೇಪರ್ ನಲ್ಲಿ ಸುತ್ತಿ ಇಡಿ. ಇದರಿಂದ ಅವು ಮೊಳೆಕೆ ಒಡೆಯುವುದಿಲ್ಲ.

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಕಾಟನ್ ಬಟ್ಟೆಯಲ್ಲಿ ಇಡಬೇಡಿ. ಇದರಿಂದ ಅವು ಬಹಳ ಬೇಗನೆ ಮೊಳಕೆಯೊಡೆಯುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಹಣ್ಣುಗಳ ಜೊತೆಗೆ ಇಡಬೇಡಿ. ಯಾಕೆಂದರೆ ಹಣ್ಣುಗಳಲ್ಲಿರುವ ರಾಸಾಯನಿಕ ವಸ್ತು ಇವುಗಳು ಮೊಳಕೆಯೊಡೆಯಲು ಸಹಾಯ ಮಾಡುತ್ತವೆ.

*ಇವುಗಳನ್ನು ಫ್ರಿಜ್ ನಲ್ಲಿ ಇಡಬೇಡಿ. ಯಾಕೆಂದರೆ ಆಲೂಗಡ್ಡೆಯಲ್ಲಿರುವ ಪಿಷ್ಟ ಫ್ರಿಜ್ ನಲ್ಲಿದ್ದಾಗ ಸಕ್ಕರೆಯಾಗಿ ಬದಲಾಗಿ ಮೊಳಕೆಯೊಡೆಯಲು ಸಹಕಾರಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular