HomeHealthಅತಿಯಾದ ಕಾಫಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಅತಿಯಾದ ಕಾಫಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ದಿನವೊಂದಕ್ಕೆ ಆರಕ್ಕಿಂತ ಹೆಚ್ಚು ಬಾರಿ ಕಾಫಿ ಕುಡಿದರೆ ಡೆಮೆನ್ಶಿಯಾ ಸಮಸ್ಯೆ ಹಾಗೂ ಸ್ಟ್ರೋಕ್‌ ಸಂಭವಿಸುವ ಸಾಧ್ಯತೆಗಳು ಇರುತ್ತದೆ ಎಂದು  ಸಂಶೋಧಕ ತಂಡವೊಂದು ನಡೆಸಿದ ಅಧ್ಯಯನದಿಂದ ಕಂಡುಬಂದಿತ್ತು.

ನರ ಸಂಬಂಧಿ ಸಮಸ್ಯೆಯಾದ ಡೆಮೆನ್ಶಿಯಾದಿಂದ ಮರೆವು, ವರ್ತನೆಯಲ್ಲಿ ಬದಲಾವಣೆ ಹಾಗೂ ಗ್ರಹಿಕಾ ಶಕ್ತಿಯಲ್ಲಿ ವ್ಯತ್ಯಾಸಗಳಾಗುತ್ತವೆ. ಅಲ್ಜೈಮರ‍್ಸ್‌ ಸಹ ಡೆಮೆನ್ಶಿಯಾದ ಒಂದು ಪರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಕಾಫಿಯನ್ನು ಮಿತವಾಗಿ ಸೇವನೆ ಮಾಡುವುದರಿಂದ ಲಾಭಗಳು ಇದ್ದರೂ ಸಹ ಅತಿಯಾದ ಸೇವನೆಯಿಂದ ಅನಾರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ  ಸಂಶೋಧಕರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular