HomeIndiaಮನೆಯೊಳಗೆ ನುಸುಳಿ ಅಕ್ಕಿ ಹೊತ್ತೊಯ್ದ ಆನೆ; ವಿಡಿಯೋ ವೈರಲ್

ಮನೆಯೊಳಗೆ ನುಸುಳಿ ಅಕ್ಕಿ ಹೊತ್ತೊಯ್ದ ಆನೆ; ವಿಡಿಯೋ ವೈರಲ್

ಕೊಯಮತ್ತೂರಿನ ಒಂದು ಮನೆಯಲ್ಲಿ ಆನೆಯೊಂದು ನುಸುಳಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯಲ್ಲಿ ವಾಸವಾಗಿದ್ದ ನಾಲ್ವರು ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಆನೆ ಮನೆಯೊಳಗೆ ನುಸುಳಿ ಅಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವ ದೃಶ್ಯಗಳು ದಾಖಲಾಗಿದೆ. ಆನೆಯು ಅಕ್ಕಿಯ ಚೀಲವನ್ನು ತೆಗೆದುಕೊಂಡು ಹೋಗುವ ದೃಶ್ಯವೂ ಇದೆ.

 

For Latest News Updates, Join Our Whatsapp Community🚩
RELATED ARTICLES

Most Popular