HomeKarnatakaಮೊದಲ ಹಂತದಲ್ಲಿ ಶೇ. 69 ರಷ್ಟು ಮತದಾನ: ಮಂಡ್ಯದಲ್ಲಿ ಅತಿಹೆಚ್ಚು, ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ...

ಮೊದಲ ಹಂತದಲ್ಲಿ ಶೇ. 69 ರಷ್ಟು ಮತದಾನ: ಮಂಡ್ಯದಲ್ಲಿ ಅತಿಹೆಚ್ಚು, ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ ಕಡಿಮೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಕೆಲವು ಸಣ್ಣ ಪುಟ್ಟ ಲೋಪ, ಗೊಂದಲ ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.

ಶೇಕಡ 69 ರಷ್ಟು ಮತದಾನ ಆಗಿದ್ದು, 2019ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 81 ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ನಲ್ಲಿ ಅತಿಕಡಿಮೆ ಶೇ. 52ರಷ್ಟು ಮತದಾನವಾಗಿದೆ. 247 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ.

2019ರ ಚುನಾವಣೆಯಲ್ಲಿ 68. 96ರಷ್ಟು ಮತದಾನವಾಗಿದ್ದು, ಈ ಬಾರಿ 69.23 ರಷ್ಟು ಮತದಾನವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ಶೇ. 77.51

ದಕ್ಷಿಣ ಕನ್ನಡ ಶೇ.77.43

ಚಿತ್ರದುರ್ಗ ಶೇ.73.11

ತುಮಕೂರು ಶೇ.77.70

ಮಂಡ್ಯ ಶೇ. 81.48

ಚಾಮರಾಜನಗರ ಶೇ. 76.59

ಬೆಂಗಳೂರು ಗ್ರಾಮಾಂತರ ಶೇ. 67.28

ಬೆಂಗಳೂರು ಉತ್ತರ ಶೇ.54.42

ಬೆಂಗಳೂರು ಕೇಂದ್ರ ಶೇ. 52.81

ಬೆಂಗಳೂರು ದಕ್ಷಿಣ ಶೇ. 53 15

ಚಿಕ್ಕಬಳ್ಳಾಪುರ ಶೇ. 76.82

ಕೋಲಾರ ಶೇ. 78.07

ಉಡುಪಿ -ಚಿಕ್ಕಮಗಳೂರು ಶೇ. 76 85

ಮೈಸೂರು -ಕೊಡಗು ಶೇ. 70.45

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular