ಬೆಂಗಳೂರು: ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮಹಾಫಲಿತಾಂಶ ಇಂದು ಹೊರಬೀಳುತ್ತಿದ್ದು, ಆರಂಭಿಕ ಟ್ರೆಂಡ್‌ಗಳು ಭಾರೀ ಕುತೂಹಲ ಮೂಡಿಸಿವೆ. ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದರೆ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಬೆಳಗ್ಗೆ 8.45ರ ಸುಮಾರಿಗೆ ಲಭ್ಯವಾಗಿರುವ ರಾಜ್ಯವಾರು ಟ್ರೆಂಡ್‌ಗಳು ಇಲ್ಲಿವೆ:
ಪಶ್ಚಿಮ ಬಂಗಾಳ – ಬಿಜೆಪಿ : 106, ಟಿಎಂಸಿ : 100
ಕೇರಳ – ಎಲ್‌ಡಿಎಫ್ : 61, ಯುಡಿಎಫ್ : 50, ಬಿಜೆಪಿ : 2
ತಮಿಳುನಾಡು – ಡಿಎಂಕೆ+ : 51, ಎನ್‌ಡಿಎ : 21, ಟಿವಿಕೆ : 8
ಅಸ್ಸಾಂ – ಎನ್‌ಡಿಎ: 62, ಕಾಂಗ್ರೆಸ್ : 9
ಪುದುಚೇರಿ – ಬಿಜೆಪಿ+ : 13, ಕಾಂಗ್ರೆಸ್+ : 4

