HomeKarnatakaಆರ್. ಅಶೋಕ್ ಗೆ 2 ಕ್ಷೇತ್ರದಲ್ಲಿ ಟಿಕೆಟ್: ಶಿಕಾರಿಪುರದಿಂದ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ 189...

ಆರ್. ಅಶೋಕ್ ಗೆ 2 ಕ್ಷೇತ್ರದಲ್ಲಿ ಟಿಕೆಟ್: ಶಿಕಾರಿಪುರದಿಂದ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ರಿಲೀಸ್

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಆರ್. ಅಶೋಕ್ ಅವರಿಗೆ ಪದ್ಮನಾಭನಗರ, ಕನಕಪುರದಿಂದ ಟಿಕೆಟ್ ನೀಡಲಾಗಿದೆ.

ತೀರ್ಥಹಳ್ಳಿ -ಆರಗ ಜ್ಞಾನೇಂದ್ರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯನಗರ -ಸಿದ್ಧಾರ್ಥ ಸಿಂಗ್

ಬಳ್ಳಾರಿ ನಗರ -ಸೋಮಶೇಖರ ರೆಡ್ಡಿ

ಹೊನ್ನಾಳಿ –ಎಂ.ಪಿ. ರೇಣುಕಾಚಾರ್ಯ

ಉಡುಪಿ -ಯಶಪಾಲ ಸುವರ್ಣ

ರಾಯಚೂರು -ಶಿವರಾಜ್ ಪಾಟೀಲ್

ಲಿಂಗಸಗೂರು -ಮಾನಪ್ಪ ವಜ್ಜಲ್

ಸಿಂಧನೂರು –ಕೆ. ಕರಿಯಪ್ಪ

ಮಸ್ಕಿ -ಪ್ರತಾಪಗೌಡ ಪಾಟೀಲ್

ರಾಯಚೂರು ಗ್ರಾಮೀಣ -ತಿಪ್ಪರಾಜು ಹವಾಲ್ದಾರ್

ಸುರಪುರ -ರಾಜುಗೌಡ

ಚಿಕ್ಕಮಗಳೂರು –ಸಿ.ಟಿ. ರವಿ

ಗೋಕಾಕ್ – ರಮೇಶ ಜಾರಕಿಹೊಳಿ

ಶಿಗ್ಗಾವಿ -ಬಸವರಾಜ್ ಬೊಮ್ಮಾಯಿ

ನಿಪ್ಪಾಣಿ -ಶಶಿಕಲಾ ಜೊಲ್ಲೆ

ಚಿಕ್ಕೋಡಿ -ರಮೇಶ್ ಕತ್ತಿ

ಆಳಂದ -ಸುಭಾಷ್ ಗುತ್ತೇದಾರ್

ಅರಭಾವಿ -ಬಾಲಚಂದ್ರ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular