HomeHealthಪ್ರತಿದಿನ ತಿನ್ನಿ ಶಕ್ತಿವರ್ಧಕ 'ಖರ್ಜೂರ'

ಪ್ರತಿದಿನ ತಿನ್ನಿ ಶಕ್ತಿವರ್ಧಕ ‘ಖರ್ಜೂರ’

ಹಣ್ಣು, ತರಕಾರಿ ಹಾಗೂ ಒಣ ಹಣ್ಣುಗಳಲ್ಲಿ ನಮಗೆ ತಿಳಿಯದೆ ಇರುವ ಪೋಷಕಾಂಶಗಳು ಇರುತ್ತೆ.

ಅದರಲ್ಲೂ ಪ್ರಮುಖವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರ ದೇಹಕ್ಕೆ ತುಂಬಾ ಲಾಭಕಾರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಷ್ಣಾಂಶ ಹೆಚ್ಚು ಇರುವುದರಿಂದ ಚಳಿಗಾಲದಲ್ಲಿ ಇದನ್ನು ಬಳಸಬಹುದು. ಅದ್ಭುತ ಶಕ್ತಿವರ್ಧಕ ಮತ್ತು ಶಕ್ತಿಶಾಲಿ ವಿಟಮಿನ್ ಹಾಗೂ ಖನಿಜಾಂಶಗಳಿವೆ. ಉನ್ನತ ಮಟ್ಟದ ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಕೂಡ ಇದೆ.

ತಾಜಾ ಖರ್ಜೂರಕ್ಕೆ ಹೋಲಿಸಿದರೆ ಒಣ ಖರ್ಜೂರದಲ್ಲಿ ತೇವಾಂಶ ಕಡಿಮೆ. ಹಾಗಾಗಿ ಇದು ದೀರ್ಘ ಕಾಲ ಬಾಳಿಕೆ ಬರುತ್ತೆ. ಇಷ್ಟೆಲ್ಲಾ ಲಾಭಗಳನ್ನು ಹೊಂದಿರುವ ಒಣ ಖರ್ಜೂರ ದಿನಕ್ಕೆ ಎರಡೇ ಎರಡು ತಿಂದರೂ ಸಾಕು, ಆರೋಗ್ಯಕ್ಕೆ ಬಹಳ ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular