HomeLatest Newsಬಾಯ್ ಫ್ರೆಂಡ್ ಫಸ್ಟ್ ಟಚ್ ನಂತ್ರ ಹುಡುಗಿ ಮಾಡುವ ಯೋಚನೆ ಏನು ಗೊತ್ತಾ…..?

ಬಾಯ್ ಫ್ರೆಂಡ್ ಫಸ್ಟ್ ಟಚ್ ನಂತ್ರ ಹುಡುಗಿ ಮಾಡುವ ಯೋಚನೆ ಏನು ಗೊತ್ತಾ…..?

ಹುಡುಗಿಯರು ಪ್ರೀತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಂಗತಿಗೂ ಹೆಚ್ಚಿನ ಮಹತ್ವ ನೀಡ್ತಾರೆ. ಮೊದಲ ಬಾರಿ ಬಾಯ್ ಫ್ರೆಂಡ್ ಟಚ್ ಮಾಡಿದಾಗ ಹುಡುಗಿ ಏನು ಯೋಚನೆ ಮಾಡ್ತಾಳೆ ಅನ್ನೋದು ನಿಮಗೆ ಗೊತ್ತಾ?

ಮೊದಲ ಬಾರಿ ಬಾಯ್ ಫ್ರೆಂಡ್ ಹುಡುಗಿ ಕೈ ಹಿಡಿದಿದ್ರೆ ಹುಡುಗಿ ಖುಷಿಯಾಗ್ತಾಳೆ. ಸದಾ ತನ್ನ ಸಂಗಾತಿ ಹೀಗೆ ಕೈ ಹಿಡಿದಿರಲಿ ಎಂದು ಬಯಸ್ತಾಳೆ.

ಅಷ್ಟೇ ಅಲ್ಲ ಈಗ ಕೈ ಹಿಡಿದ ಹುಡುಗ ಭವಿಷ್ಯದಲ್ಲಿ ನನ್ನ ಜೊತೆ ಚೆನ್ನಾಗಿರಬಲ್ಲ ಎಂದುಕೊಳ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಡುಗ ತನ್ನ ಸಂಗಾತಿ ಕೈಯನ್ನು ಗಟ್ಟಿಯಾಗಿ ಹಿಡಿದ್ರೆ ಹುಡುಗಿ ಮತ್ತಷ್ಟು ಖುಷಿಯಾಗ್ತಾಳೆ. ತಾನೆಷ್ಟು ಅದೃಷ್ಟವಂತೆ. ತನಗೆ ಇಂಥ ಸಂಗಾತಿ ಸಿಕ್ಕಿದ್ದಾನೆಂದು ಹುಡುಗಿ ಸಂತೋಷಗೊಳ್ತಾಳೆ.

ರಸ್ತೆ ದಾಟುವ ವೇಳೆ ಕೈ ಹಿಡಿದು ಹೋಗುವ, ಮಧ್ಯದಲ್ಲಿ ಕೈ ಬಿಡದ ಹುಡುಗನ ವರ್ತನೆ ಹುಡುಗಿಗೆ ಇಷ್ಟವಾಗುತ್ತದೆ. ತನ್ನ ಬಗ್ಗೆ ಸಂಗಾತಿ ತುಂಬಾ ಕಾಳಜಿ ವಹಿಸ್ತಾನೆ ಎಂದುಕೊಳ್ತಾಳೆ.

For Latest News Updates, Join Our Whatsapp Community🚩
RELATED ARTICLES

Most Popular