HomeIndiaಅಯೋಧ್ಯೆ ರಾಮಮಂದಿರದ ಭವ್ಯ ಒಳಾಂಗಣ ಹೇಗಿದೆ ಗೊತ್ತಾ..? ನೀವೂ ನೋಡಿ |Watch Video

ಅಯೋಧ್ಯೆ ರಾಮಮಂದಿರದ ಭವ್ಯ ಒಳಾಂಗಣ ಹೇಗಿದೆ ಗೊತ್ತಾ..? ನೀವೂ ನೋಡಿ |Watch Video

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ ಭಗವಾನ್ ರಾಮಲಲ್ಲಾ ಅವರ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ.

ಈ ಹಿನ್ನೆಲೆ ರಾಮನೂರಿನಲ್ಲಿ ಸಕಲ ಸಿದ್ದತೆಗಳು ಆರಂಭವಾಗಿದೆ. ರಾಮಮಂದಿರದ ಆವರಣದಲ್ಲಿ ವಿವಿಧ ರೀತಿಯ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗುತ್ತಿದೆ. ನಿನ್ನೆವರೆಗೆ ನೀವು ರಾಮಲಲ್ಲಾನ ಮೂರ್ತಿಯ ವಿಡಿಯೋ ನೋಡಿದ್ದೀರಾ..? ರಾಮಮಂದಿರದ ಭವ್ಯ ಒಳಾಂಗಣ ಹೇಗಿದೆ ಅಂತ ನೋಡಿದ್ದೀರಾ..? ಇಲ್ಲಿದೆ ನೋಡಿ ವಿಡಿಯೋ.

ಜನವರಿ 22 ರಂದು ಪ್ರಧಾನಿಯವರ ಸಮ್ಮುಖದಲ್ಲಿ ಅಭಿಜಿತ್ ಮುಹೂರ್ತದಲ್ಲಿ ರಾಮಲಲ್ಲಾ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular