ರಾತ್ರಿ ಚೆನ್ನಾಗಿ ನಿದ್ರೆ ಬರಲು ಮಲಗುವ ಮುನ್ನ ಮಾಡಿ ಈ ಕೆಲಸ

ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ ನಿದ್ರೆ ಬರುವಂತೆ ಮಾಡಲು ರಾತ್ರಿ ಮಲಗುವ ಮುನ್ನ ತಪ್ಪದೇ ಈ ಕೆಲಸ ಮಾಡಿ.

*ನೀವು ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಾಗೂ ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ಹಚ್ಚಿ ಮಸಾಜ್ ಮಾಡಿ. ಇದರಿಂದ ಸ್ವಲ್ಪ ಹೊತ್ತಿನಲ್ಲೇ ನಿಮಗೆ ಸುಖಕರವಾದ ನಿದ್ದೆ ಬರುತ್ತದೆ. ಹಾಗೇ ಪಾದಗಳಲ್ಲಿ ಬಿರುಕು ಬಿಟ್ಟಿದ್ದರೆ ಅದು ನಿವಾರಣೆಯಾಗುತ್ತದೆ.

 *ಪ್ರತಿ ರಾತ್ರಿ ಮಲಗುವಾಗ ಹಾಲಿಗೆ ಗೋಡಂಬಿ ಮತ್ತು ಬಾದಾಮಿ ಪೇಸ್ಟ್, ಅರಶಿನ, ಕೇಸರಿ ಎಳೆ, ಸಕ್ಕರೆ ಹಾಕಿ ಕುದಿಸಿ ಕುಡಿಯಿರಿ. ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ ಆವರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read