ಓರ್ವ ವ್ಯಕ್ತಿಯೊಂದಿಗೆ ಮದುವೆಯಾದ ನಂತರ ನವವಿವಾಹಿತ ವಧು ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಒತ್ತಾಯಿಸಿದ್ದಾಳೆ.
“ದೋ ಶಾದಿ ಕರೇಂಗೆ, ದೋ ಶಾದಿ ಕರೆಂಗೆ” ಅಂದರೆ ಎರಡು ಬಾರಿ ಮದುವೆಯಾಗುತ್ತಾನೆಂದು ಕಿರುಚುತ್ತಾ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಪದ ಭರದಲ್ಲಿ ಆಕೆ ಫೋನ್ ಎಸೆಯುತ್ತಾಳೆ, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಚಾಡಿದ್ದಾಳೆ.
ವಿಡಿಯೋ ನೋಡಿದ ಹಲವರು ಆಕೆಯ ವರ್ತನೆಯನ್ನ ಖಂಡಿಸಿದ್ದಾರೆ. ಕೆಲವರು ಆಕೆ ಇಷ್ಟವಿಲ್ಲದೇ ಕುಟುಂಬದ ಒತ್ತಾಯಕ್ಕೆ ಬೇರೆಯವರನ್ನ ಮದುವೆಯಾಗಿರಬಹುದು ಎಂದಿದ್ದಾರೆ. ಕುಟುಂಬಸ್ಥರು ತಮ್ಮ ಮಕ್ಕಳಿಗೆ ತಾವು ಇಷ್ಟ ಪಟ್ಟವರ ಜೊತೆ ಮದುವೆಯಾಗಲು ಯಾಕೆ ಬಿಡುವುದಿಲ್ಲವೆಂದು ಪ್ರಶ್ನಿಸಿದ್ದಾರೆ.
https://twitter.com/DeepikaBhardwaj/status/1641329620825051136?ref_src=twsrc%5Etfw%7Ctwcamp%5Etweetembed%7Ctwterm%5E1641329620825051136%7Ctwgr%5E2947f2f0bddf2321745b14464854d9cb3d463267%7Ctwcon%5Es1_&ref_url=https%3A%2F%2Fwww.news18.com%2Fbuzz%2Fdo-shaadi-karenge-bride-demands-to-marry-her-lover-right-after-wedding-7452229.html
https://twitter.com/critvik/status/1641396242692579329?ref_src=twsrc%5Etfw%7Ctwcamp%5Etweetembed%7Ctwterm%5E1641396242692579329%7Ctwgr%5E2947f2f0bddf2321745b14464854d9cb3d463267%7Ctwcon%5Es1_&ref_url=https%3A%2F%2Fwww.news18.com%2Fbuzz%2Fdo-shaadi-karenge-bride-demands-to-marry-her-lover-right-after-wedding-7452229.html
https://twitter.com/govindxsingh/status/1641417428230889472?ref_src=twsrc%5Etfw%7Ctwcamp%5Etweetembed%7Ctwterm%5E1641417428230889472%7Ctwgr%5E2947f2f0bddf2321745b14464854d9cb3d463267%7Ctwcon%5Es1_&ref_url=https%3A%2F%2Fwww.news18.com%2Fbuzz%2Fdo-shaadi-karenge-bride-demands-to-marry-her-lover-right-after-wedding-7452229.html