HomeAstroವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಸುಖ - ಶಾಂತಿ ನೆಲೆಸಲು ಹೀಗಿರಲಿ ನಿಮ್ಮ 'ಡೈನಿಂಗ್'​​ ಟೇಬಲ್​ ಕೋಣೆಯ...

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಹೀಗಿರಲಿ ನಿಮ್ಮ ‘ಡೈನಿಂಗ್’​​ ಟೇಬಲ್​ ಕೋಣೆಯ ಅಲಂಕಾರ…..!

ಮನೆಯಲ್ಲಿ ಸುಖ – ಶಾಂತಿ ನೆಲೆಸಬೇಕು ಅಂದರೆ ವಾಸ್ತುಶಾಸ್ತ್ರದ ಪಾತ್ರ ಪ್ರಮುಖವಾಗಿದೆ. ಮನೆಯ ವಾಸ್ತುವಿನಲ್ಲಿ ಕೊಂಚ ಏರುಪೇರಾದರೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿಬಿಡುತ್ತೆ. ಇದು ನಿಮ್ಮ ಮನೆಯ ಡೈನಿಂಗ್​ ಹಾಲ್​ನಲ್ಲಿರುವ ಕನ್ನಡಿಗೂ ಅನ್ವಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಡೈನಿಂಗ್​ ಕೋಣೆಯಲ್ಲಿ ಎಷ್ಟು ದೊಡ್ಡ ಕನ್ನಡಿಯನ್ನು ಅಳವಡಿಸುತ್ತೀರೋ ಅಷ್ಟು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

ಡೈನಿಂಗ್​ ಕೋಣೆಯ ಬಲಭಾಗದಲ್ಲಿ ಹಾಗೂ ಡೈನಿಂಗ್​ ಟೇಬಲ್​ನ ಮುಂಭಾಗದಲ್ಲಿ ಕನ್ನಡಿಯನ್ನು ಅಳವಡಿಸಬೇಕು. ಈ ರೀತಿ ಮಾಡೋದ್ರಿಂದ ಮನೆಯವರ ಆರೋಗ್ಯ ಹಾಗೂ ಮನೆಯ ವಾತಾವರಣ ಒಳ್ಳೆಯ ರೀತಿಯಲ್ಲಿ ಇರುತ್ತೆ ಎನ್ನುತ್ತೆ ವಾಸ್ತು ಶಾಸ್ತ್ರ.

ನಿಮ್ಮ ಮನೆಯ ಅಡುಗೆ ಕೋಣೆ ಪಶ್ಚಿಮದಲ್ಲಿದ್ದರೆ ವೃತ್ತಾಕಾರದ ಕನ್ನಡಿಯನ್ನು ಪೂರ್ವ ದಿಕ್ಕಿನಲ್ಲಿ ಇರಿಸಿ. ಇದರಿಂದ ಅಡುಗೆ ಮನೆಯ ವಾಸ್ತುದೋಷ ಕೂಡ ನಿವಾರಣೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular