ಅಪಘಾತದಲ್ಲಿ ತಾಯಿ, ಮಗ ಸ್ಥಳದಲ್ಲೇ ಸಾವು: 6 ಮಂದಿ ಗಾಯ

ದಾವಣಗೆರೆ: ದಾವಣಗೆರೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಶಿರಮಗೊಂಡನಹಳ್ಳಿ ಸೇತುವೆ ಬಳಿ ಕಾರ್, ಟ್ರ್ಯಾಕ್ಟರ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಅರುಣ್ ಕುಮಾರ್ ಸಿ. ಶೆಟ್ಟರ್(50), ಅವರ ತಾಯಿ ವಿಜಯಲಕ್ಷ್ಮಿ ಚನ್ನವೀರಪ್ಪ ಶೆಟ್ಟರ್(70) ಮೃತಪಟ್ಟವರು. ಕಾರ್ ಚಾಲನೆ ಮಾಡುತ್ತಿದ್ದ ಅಖಿಲೇಶ್, ಗೌತಮಿ, ಮಾನಸ, ಸಚಿನ್, ರೇಖಾ, ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read