HomeLatest NewsSHOCKING NEWS: ಚಾಕೊಲೇಟ್ ಗೆ ಹಣ ಕೇಳಿದ್ದಕ್ಕೆ ಮಗಳನ್ನೇ ಕೊಂದ ತಂದೆ!

SHOCKING NEWS: ಚಾಕೊಲೇಟ್ ಗೆ ಹಣ ಕೇಳಿದ್ದಕ್ಕೆ ಮಗಳನ್ನೇ ಕೊಂದ ತಂದೆ!

ಲಾತೂರ್: ಸಣ್ಣ ಸಣ್ಣ ವಿಚಾರಗಳಿಗೂ ಮನುಷ್ಯ ಮನುಷತ್ವವನ್ನೂ ಮರೆತು ಮೃಗನಂತೆ ವರ್ತುಸುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೋರ್ವ ಕುಡುಕ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳ ಜೀವವನ್ನೇ ತೆಗೆದಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಉದ್ವೀರ್ ನಲ್ಲಿ ನಡೆದಿದೆ.

ಚಾಕೊಲೇಟ್ ಗಾಗಿ ಹಣ ಕೇಳಿದ್ದಕ್ಕೆ ತಂದೆ, ತನ್ನ ನಾಲ್ಕು ವರ್ಷದ ಮಗಳನ್ನೇ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಲಾತೂರ್ ಜಿಲ್ಲೆಯ ಉದ್ವೀರ್ ತಾಲೂಕಿನ ಭೀಮಾ ತಂಡಾದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಂಡಾ ನಿವಾಸಿ ರಾಥೋಡ್ ಎಂಬಾತ ತನ್ನ ಮಗಖನ್ನೇ ಕೊಲೆಗೈದಿದ್ದಾನೆ. ಪತ್ನಿ ನೀಡಿದ ದೂರಿನ ಮೇರೆಗೆ ಉದ್ವೀರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular