HomeLatest NewsBIG NEWS: ಆರ್.ಅಶೋಕ್ ಏನಾದ್ರೂ ಜ್ಯೋತಿಷ್ಯ ಕಲ್ತಿದಾರಾ? ನನಗೂ ಟೈಂ ಕೊಡಿಸಿ, ನಾನೂ ಅವರನ್ನು ಭೇಟಿಯಾಗುತ್ತೇನೆ:...

BIG NEWS: ಆರ್.ಅಶೋಕ್ ಏನಾದ್ರೂ ಜ್ಯೋತಿಷ್ಯ ಕಲ್ತಿದಾರಾ? ನನಗೂ ಟೈಂ ಕೊಡಿಸಿ, ನಾನೂ ಅವರನ್ನು ಭೇಟಿಯಾಗುತ್ತೇನೆ: ಡಿಸಿಎಂ ಟಾಂಗ್

ಬೆಂಗಳೂರು: ಈ ಬಾರಿ ದಸರಾವನ್ನು ಹೊಸ ಮುಖ್ಯಮಂತ್ರಿ ಮಾಡ್ತಾರೆ. ಸಿಎಂ ಸಿದ್ದರಾಮಯ್ಯ ಬದಲಾವಣೆಯಾಗುವುದು ನಿಶ್ಚಿತ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಆರ್.ಅಶೋಕ್ ಏನಾದ್ರೂ ಆಶ್ತ್ರೋಲಾಜಿ, ಭವಿಷ್ಯ ಕಲ್ತಿದಾರಾ? ನನಗೂ ಟೈಂ ಕೊಡಿಸಿ, ನಾನೂ ಅವರ ಭೇಟಿಯಾಗುತ್ತೇನೆ ಎಂದು ಛೇಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಶೋಕ್ ಅವರು ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರಾ? ಅವರು ಜ್ಯೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ. ನಾನು ಹೋಗಿ ಭವಿಷ್ಯ ಕೇಳುತ್ತೇನೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular