HomeInternationalಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮಣ್ಣಿನ ಹೊಂಡದಲ್ಲಿ ಅವಿತಿದ್ದ ಮೊಸಳೆಯೊಂದು ಮೃಗಾಲಯದ ರಕ್ಷಕನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಶೂಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಮೊಸಳೆಗಳನ್ನು ಪಳಗಿಸುವಲ್ಲಿ ಖ್ಯಾತನಾಮರಾಗಿರುವ ಮ್ಯಾಟ್ ರೈಟ್ ಹಾಗೂ ಮೃಗಾಲಯ ರಕ್ಷಣ ಜೇ ಬ್ರಿವರ್‌‌ ಜೊತೆಗಿರುವುದನ್ನು ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನೀವು ವನ್ಯ ಸಂಕುಲದಲ್ಲಿದ್ದ ವೇಳೆ ಬಹಳ ಬೇಗ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ ! ನನ್ನ ಬಳಿ ಮ್ಯಾಟ್‌ ರೈಟ್ ಇದ್ದ ಕಾರಣ ಪಾರಾದೆ!” ಎಂದು ವಿಡಿಯೋ ಶೇರ್‌ ಮಾಡಿರುವ ಜೇ ಬ್ರೆವರ್‌ ತಿಳಿಸಿದ್ದಾರೆ.

https://youtu.be/e4L2K8GyaRo

For Latest News Updates, Join Our Whatsapp Community🚩
RELATED ARTICLES

Most Popular