HomeEntertainment'ಕಾವೇರಿ ಕಾಣೆಯಾದಳು' ಹಾಡನ್ನು ಬಿಡುಗಡೆ ಮಾಡಿದ 'ಚಿಲ್ಲಿ ಚಿಕನ್' ಚಿತ್ರತಂಡ

‘ಕಾವೇರಿ ಕಾಣೆಯಾದಳು’ ಹಾಡನ್ನು ಬಿಡುಗಡೆ ಮಾಡಿದ ‘ಚಿಲ್ಲಿ ಚಿಕನ್’ ಚಿತ್ರತಂಡ

ತನ್ನ ಟೀಸರ್ ಮತ್ತು ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಚಿಲ್ಲಿ ಚಿಕನ್ ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿ ನೀಡುತ್ತಲೇ ಇದೆ ಚಿಲ್ಲಿ ಚಿಕನ್ ಸಿನಿಮಾದ ಕಾವೇರಿ ಕಾಣೆಯಾದಳು ಎಂಬ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ಕಾವೇರಿ ಚಿತ್ರಮಂದಿರಕ್ಕೆ ಅರ್ಪಿಸಿರುವ ಈ ಹಾಡಿಗೆ ಪತ್ರಕರ್ತ ಶ್ರೀಧರ್ ಶಿವಮೊಗ್ಗ ಅವರ ಸಾಹಿತ್ಯವಿದೆ.

ಪ್ರತೀಕ್ ಪ್ರ ಜೋಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಮಿಟಾನೋಯ ಫಿಲಂಸ್ ಬ್ಯಾನರ್ ನಲ್ಲಿ ದೀಪ ಭೀಮಾಜಿಯಾನಿ ಹಾಗೂ ಸುಧಾ ನಂಬಿಯಾರ್ ನಿರ್ಮಾಣ ಮಾಡಿದ್ದಾರೆ. ಶೃಂಗ ಸೇರಿದಂತೆ ರಿನಿ, ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ ಭುಟಿಯಾ, ಹರಿಣಿ ಸುಂದರರಾಜನ್, ವಿಕ್ಟರ್ ತೌಡಮ್ ನಿತ್ಯಶ್ರೀ, ಪದ್ಮಜಾ ರಾವ್, ಹಿರಾಕ್ ಸೋನೊವಾಲ್, ಬಣ್ಣ ಹಚ್ಚಿದ್ದಾರೆ ಸಿದ್ಧಾಂತ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular