HomeKarnatakaಮಹಿಳೆಯರೇ ಗಮನಿಸಿ: ರಶ್ ನಲ್ಲಿ ಬಸ್ ಹತ್ತುವಾಗ 1.25 ಲಕ್ಷ ರೂ. ಮೌಲ್ಯದ ಸರ ಎಗರಿಸಿದ...

ಮಹಿಳೆಯರೇ ಗಮನಿಸಿ: ರಶ್ ನಲ್ಲಿ ಬಸ್ ಹತ್ತುವಾಗ 1.25 ಲಕ್ಷ ರೂ. ಮೌಲ್ಯದ ಸರ ಎಗರಿಸಿದ ಕಳ್ಳಿ

ಚಿಕ್ಕಬಳ್ಳಾಪುರ: ಬಸ್ ಹತ್ತುವಾಗ ರಶ್ ನಲ್ಲಿ ಮಾಂಗಲ್ಯ ಸರ ಕದ್ದು ಕಳ್ಳಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾನು ಸರಗಳ್ಳತನ ಮಾಡಿಲ್ಲ ಎಂದು ಮಹಿಳೆ ಹೈಡ್ರಾಮಾ ಮಾಡಿದ್ದಾಳೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಿಂದ ಇಶಾ ಫೌಂಡೇಷನ್ ಗೆ ಬಂದಿದ್ದ ಮಹಿಳೆ ಸುಮಾರು 1.25 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಎಗರಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಹಿಂತಿರುಗುವಾಗ ಸರಗಳ್ಳತನ ಮಾಡಿದ್ದಾಳೆ. ಸರಗಳ್ಳಿಯ ಜುಟ್ಟು ಹಿಡಿದು ಎಳೆದು ಪೊಲೀಸರಿಗೆ ಸರ ಕಳೆದುಕೊಂಡ ಮಹಿಳೆ ಒಪ್ಪಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸರಗಳ್ಳಿಯ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular