HomeKarnatakaಕಾವೇರಿ ನೀರು ಬಿಡುಗಡೆ : ಕರ್ನಾಟಕಕ್ಕೆ ʻCWMAʼ ಬಿಗ್ ರಿಲೀಫ್

ಕಾವೇರಿ ನೀರು ಬಿಡುಗಡೆ : ಕರ್ನಾಟಕಕ್ಕೆ ʻCWMAʼ ಬಿಗ್ ರಿಲೀಫ್

ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಬಿಗ್‌ ರಿಲೀಫ್‌ ನೀಡಿದೆ.

ಮೇ ತಿಂಗಳ ಅಂತ್ಯದವರಿಗೆ 18 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂಬ ತಮಿಳುನಾಡು ಬೇಡಿಕೆಗೆ ಸಿಡಬ್ಲ್ಯು ಎಂಎ ಯಾವುದೇ ಆದೇಶ ಹೊರಡಿಸದೆ ರಾಜ್ಯಕ್ಕೆ ರಿಲೀಫ್‌ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾವೇರಿ ನೀರು ಬಿಡಗಡೆ ಸಂಬಂಧ ನಡೆದ ಸಿಡಬ್ಲ್ಯು ಎಂಎ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆ ಪರಿಗಣಿಸಿ ತಮಿಳುನಾಡಿಗೆ ನೀರು ಬಿಡುಗಡೆ ಕುರಿತಂತೆ ಕಾವೇರಿ ನೀರು ಪ್ರಾಧಿಕಾರ ಯಾವುದೇ ನಿರ್ದೇಶನ ನೀಡಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular