alex Certify Tourism | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸ ಪ್ರಿಯ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೊರೊನಾ, ಕೊರೊನಾ, ಕೊರೊನಾ….ಈ ವೈರಸ್ ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಯಾರಿಗೂ ನೆಮ್ಮದಿ ಇಲ್ಲದಂಗೆ ಆಗಿದೆ. ಮನೆಯಿಂದ ಹೊರ ಹೋಗೋವುದಕ್ಕೂ ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಇದು Read more…

ಸುಂದರ ‘ಗಿರಿಧಾಮ’ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ Read more…

ನೋಡಲೇಬೇಕಾದ ಪ್ರವಾಸಿ ತಾಣ ವಿಶ್ವ ವಿಖ್ಯಾತ ʼಹಂಪೆʼ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

ಮನೆಯಲ್ಲೇ ʼಹಾಲಿಡೇʼ ಮರುಸೃಷ್ಟಿ ಮಾಡಿದ ಟ್ರಾವೆಲರ್‌

ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ Read more…

ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ

ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿದೆ. ನಿಧಾನವಾಗಿ ಅನೇಕ ರಾಜ್ಯಗಳು ಗಡಿ ಬಾಗಿಲು ತೆರೆದಿವೆ. ಕೊರೊನಾ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಗಳು ಪ್ರವಾಸಿಗರಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ. ಕೊರೊನಾ Read more…

ಕುಂಭಮೇಳಕ್ಕೆ ಬರುವ ಭಕ್ತರಿಗೆ ಉತ್ತರಾಖಂಡ ಸರ್ಕಾರ ನೀಡಿದೆ ಈ ಸಂದೇಶ

ಹಿಮಾಲಯ ಹಾಗೂ ಗಂಗಾ ಬಯಲಿನ ಪ್ರದೇಶದ ಸೌಂದರ್ಯದಿಂದ ಪ್ರಸಿದ್ಧವಾಗಿರುವ ಉತ್ತರಾಖಂಡದ ಹರಿದ್ವಾರದಲ್ಲಿ 2021ರ ಕುಂಭಮೇಳ ಜರುಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ ಸಾಮಾಜಿಕ ಜಾಲತಾಣದ ಮೂಲಕ Read more…

ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….?

ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ. ಇದು Read more…

ಈ 16 ದೇಶಗಳಿಗೆ ಹೋಗಲು ಭಾರತೀಯರಿಗೆ ಬೇಕಿಲ್ಲ ʼವೀಸಾʼ

ವಿದೇಶಕ್ಕೆ ಪ್ರಯಾಣ ಬೆಳೆಸಲು ವೀಸಾ ಅವಶ್ಯಕತೆಯಿರುತ್ತದೆ. ಆದ್ರೆ 16 ದೇಶಗಳನ್ನು ಸುತ್ತಲು ಭಾರತೀಯರಿಗೆ ವೀಸಾ ಅವಶ್ಯಕತೆಯಿಲ್ಲ. ಭಾರತದ ಪಾಸ್ ಪೋರ್ಟ್ ಹೊಂದಿದವರು ವೀಸಾ ಮುಕ್ತ ಪ್ರಯಾಣ ಬೆಳೆಸಬಹುದು. ರಾಜ್ಯಸಭೆಯಲ್ಲಿ Read more…

10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್

ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹಾರಾಟವನ್ನೇ ಮಾಡದೇ ಜನರಿಗೆ ವಿಮಾನ ಪ್ರಯಾಣ ಬಹಳ ಮಿಸ್ ಆಗುತ್ತಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಸೈಟ್ Read more…

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

ಸುಂದರ ತಾಣ ಗಿರಿ ಕಣಿವೆಗಳಿಂದ ಕೂಡಿರುವ ʼಮನಾಲಿʼ

ಹಿಮ ಆವರಿಸಿದ ಪರ್ವತಗಳು, ಗಿರಿ ಕಣಿವೆಗಳಿಂದ ಕೂಡಿರುವ ಮನಾಲಿಯನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಸಾಹಸ ಕ್ರೀಡೆಗಳಿಗೂ ಫೇಮಸ್ ಆಗಿರುವ ಮನಾಲಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಹಿಮಾಚಲ Read more…

ʼಪ್ರವಾಸʼ ಪ್ರಿಯರಿಗೆ ಇಲ್ಲಿದೆ ಒಂದು ಭರ್ಜರಿ ಖುಷಿ ಸುದ್ದಿ

ಮಲೆನಾಡಿನ ರಮಣೀಯ ತಾಣಗಳಲ್ಲಿ ಕೊಡಚಾದ್ರಿ ಗಿರಿ ಕೂಡ ಒಂದು. ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಕೊಡಚಾದ್ರಿ ಹೆಚ್ಚಿನ ಮಹತ್ವ ಪಡೆದಿದೆ. ಈ ಕೊಡಚಾದ್ರಿಗೆ ಹೋಗುವುದೇ ದೊಡ್ಡ ಸಾಹಸ ಅಂದರೆ Read more…

ಕಾಲ್ನಡಿಗೆಯಲ್ಲೇ ಭಾರತ ಸುತ್ತಿದ್ದ ಯುರೋಪಿಯನ್ ಯಾತ್ರಿ

ನವದೆಹಲಿ: ಯುರೋಪ್ ನ ಎಷ್ಟೋನ್ ನ ವಿಶ್ವ ಸಂಚಾರಿಯೊಬ್ಬರು ಕಾಲ್ನಡಿಗೆಯಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಅನುಭವವನ್ನು ರೆಡಿಟ್ ಎಂಬ ಜಾಲತಾಣದಲ್ಲಿ ಐದು ವರ್ಷದ ನಂತರ ಹಂಚಿಕೊಂಡಿದ್ದಾರೆ. ಯೂಟ್ಯೂಬರ್ ಕೂಡ Read more…

ಉತ್ತರ ಕನ್ನಡ ಅಂದ್ರೆ ಸುಮ್ನೇನಾ…? ಇಲ್ಲಿದೆ ನೋಡಿ ವಿಡಿಯೋ

ಉತ್ತರ ಕನ್ನಡ ಜಿಲ್ಲೆ ನಿಸರ್ಗ ಸೌಂದರ್ಯದ ತವರೂರು. ಇಲ್ಲಿನ ಜಲಪಾತ, ಕಾಡು, ಪ್ರವಾಸಿ ತಾಣಗಳು ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ಕೊರೊನಾ ಕಾರಣಕ್ಕೆ ಈವರೆಗೆ ಪ್ರವಾಸಿ ತಾಣಗಳಿಗೆ Read more…

ವಾಸ್ತುಶಿಲ್ಪದ ತವರೂರು ʼಖಜುರಾಹೊʼ

ಮಧ್ಯಪ್ರದೇಶದಲ್ಲಿರುವ ಖಜುರಾಹೊ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇಲ್ಲಿರುವ ಅಪ್ರತಿಮೆ ಕೆತ್ತನೆಗಳಿಂದ ಅಲಂಕೃತಗೊಂಡಿರುವ ದೇವಾಲಯ ವಿಶ್ವಾದ್ಯಂತ ಹೆಸರು ಪಡೆದಿದೆ. ಬುಂದೇಲ್ ಖಂಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ Read more…

ಹನುಮಾನ್ ಗುಂಡಿಯ ಅಂದ ವರ್ಣಿಸಲಸದಳ…!

ಪಶ್ಚಿಮ ಘಟ್ಟದ ಕುದುರೆಮುಖ ಅಭಯಾರಣ್ಯ ವನಸಿರಿಯ ಮಧ್ಯೆ ಕಂಗೊಳಿಸುವ ರಮಣೀಯ ನೂರಾರು ಜಲಧಾರೆಗಳ ಪೈಕಿ ಹನುಮಾನ್ ಗುಂಡಿಯೂ ಒಂದು. ಪ್ರವಾಸ ಪ್ರಿಯರಿಗೆ ಇದೊಂದು ಒಳ್ಳೆಯ ತಾಣ. ತುಂಗಾ ನದಿ Read more…

ಈ ಕಾರಣಕ್ಕೆ ʼಗೋವಾʼಗೆ ಬರಬೇಡಿ ಎನ್ನುತ್ತಿದ್ದಾರೆ ಸ್ಥಳೀಯರು

ನೀವು ಭಾರತದಲ್ಲೇ ಇದ್ದರೆ, ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದರ ಪಟ್ಟಿಯಲ್ಲಿ ಗೋವಾ ಇದ್ದೇ ಇರುತ್ತದೆ. ಕಡಲ ತೀರದ ವಿಹಾರ, ಮೋಜು-ಮಸ್ತಿ, ಕುಡಿತ, ಕುಣಿತದಂತಹ ಸುಖ ಅನುಭವಿಸಲು ಕಾತರರಾಗಿರುತ್ತೀರಿ. Read more…

ನಂದಿ ಹಿಲ್ಸ್ ‌ಗೆ ಹೋಗಬಯಸಿದ್ದರೆ ನಿಮಗೆ ತಿಳಿದಿರಲಿ ಈ ವಿಷಯ

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶದ ಜನತೆ ಅನೇಕ ಸುಂದರ ಸಂದರ್ಭಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಫುಡ್ ಲವರ್ಸ್, ಟ್ರಾವೆಲಿಂಗ್ ಹೀಗೆ ಅನೇಕ ಹ್ಯಾಪಿ ಮೂಮೆಂಟ್ ಎಲ್ಲರಿಗೂ ಮಿಸ್ ಆಗಿದೆ. ಮಿಸ್ Read more…

ಶ್ರೀನಗರದಲ್ಲಿದೆ ಅತಿ ದೊಡ್ಡ ಟುಲಿಪ್ ಉದ್ಯಾನ

ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ ಎಂದರೆ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್. ಪ್ರತಿ ಬಾರಿ ಇಲ್ಲಿ ಬಣ್ಣ ಬಣ್ಣದ ಟುಲಿಪ್ ಗಳು ಅರಳಿ ನಿಂತು ಲಕ್ಷಾಂತರ Read more…

ಭಾರತದ ಮಿನಿ ಸ್ವಿಟ್ಚರ್ಲೆಂಡ್ ಡಾರ್ಜಲಿಂಗ್

ಮಿನಿ ಸ್ವಿಟ್ಚರ್ಲೆಂಡ್ ಆಫ್ ಇಂಡಿಯಾ ಎಂದೇ ಕರೆಯಿಸಿಕೊಳ್ಳುವ ಖಜ್ಜಿಯಾರ್ ಡಾಲ್ ಹೌಸಿ ಬಳಿ ಇರುವ ಈ ಸಣ್ಣ ಪಟ್ಟಣದಲ್ಲಿ ಕಣ್ಣಿನ ನೋಟಕ್ಕೆ ಮುದ ನೀಡುವ ಎಲ್ಲವೂ ಇದೆ. ಹಿಮಾಚಲ Read more…

ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವವರು ಓದಲೇಬೇಕು ಈ ಸುದ್ದಿ…!

ಕೊರೊನಾ ಮಧ್ಯೆಯೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗ್ತಿದೆ. ವಿದೇಶಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಥಾಯ್ಲೆಂಡ್ ಮಹತ್ವದ ಘೋಷಣೆ ಮಾಡಿದೆ. Read more…

ಅಮೃತಸರದ ಗೋಲ್ಡನ್ ಟೆಂಪಲ್ ವೈಶಿಷ್ಟ್ಯ ಗೊತ್ತಾ…?

ಪಂಜಾಬ್ ರಾಜ್ಯದ ಅತಿ ದೊಡ್ಡ ನಗರ ಅಮೃತಸರ. ಇದು ಸಿಖ್ ಜನಾಂಗದವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ. ಅಮೃತಸರ ಎಂದಾಕ್ಷಣ ನೆನಪಾಗುವುದು ಗೋಲ್ಡನ್‌ ಟೆಂಪಲ್. ಈ ನಗರದಲ್ಲಿರುವ ಪವಿತ್ರ Read more…

ದೆಹಲಿ – ಲಂಡನ್ ನಡುವೆ ಸಂಚರಿಸಲಿದೆ ಬಸ್…!

ದೆಹಲಿ ಹಾಗೂ ಲಂಡನ್ ನಡುವೆ ಸಾಕಷ್ಟು ಕನೆಕ್ಟಿಂಗ್ ಫ್ಲೈಟ್‌‌ ಗಳಿವೆ ಎಂದಬುದು ಗೊತ್ತಿರುವ ವಿಚಾರ. ಆದರೆ, ಈ ನಗರಗಳ ನಡುವೆ ಬಸ್ ಸಂಪರ್ಕವಿದ್ದರೆ ಹೇಗೆ ಎಂದು ಎಂದಾದರೂ ಊಹಿಸಿದ್ದೀರಾ…? Read more…

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ. ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ Read more…

ಪ್ರವಾಸಿಗರನ್ನು ಆಕರ್ಷಿಸುತ್ತೆ ಬಂಡೀಪುರದ ʼಸಫಾರಿʼ

ಭಾರತದ ಎರಡನೆಯ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್, ಮುದುಮಲೈ ಮತ್ತು ನಾಗರಹೊಳೆಯೊಂದಿಗೆ ಗಡಿ ಹಂಚಿಕೊಂಡಿದೆ. ಇದು ದಕ್ಷಿಣ ಏಷ್ಯಾದ ಕಾಡು ಅನೆಗಳ Read more…

ಒಂದು ದಿನದಲ್ಲಿ ಕಂಡು ಮುಗಿಯದ ಪ್ರವಾಸಿ ತಾಣ ಮೈಸೂರು

ಹೌದು ಈ ನಗರದಲ್ಲಿ ಯಾವುದುಂಟು, ಯಾವುದಿಲ್ಲ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿನ ಪ್ರಮುಖ ತಾಣಗಳು ಹಾಗೂ ಅವುಗಳ ವಿಶೇಷತೆಯನ್ನು ತಿಳಿಯೋಣ 1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು Read more…

ದೇವರ ನಾಡಿನಲ್ಲಿ ಅಲೆಪ್ಪಿಯೇ ಸ್ವರ್ಗ…!

ಅಲೆಪ್ಪಿಗೆ ಒಮ್ಮೆ ಭೇಟಿ ನೀಡಿದವರು ಅಲ್ಲಿನ ಸಹಜ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಒಂದು ಕಡೆ ಕಡಲು, ಮತ್ತೊಂದೆಡೆ ಕಡಲಿನಾಳದ ಹವಳಗಳು ತೇಲಿ ಬಂದು ಸೃಷ್ಟಿಸಿದ ಹವಳದ ದಂಡೆಗಳು, Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

ಶ್ರೀ ರಾಮ ಜನ್ಮಭೂಮಿ ʼಅಯೋಧ್ಯೆʼಯಲ್ಲಿ ಏನೆಲ್ಲಾ ಇದೆ ಗೊತ್ತಾ…?

ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅಯೋಧ್ಯೆಯಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಹನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಹನುಮಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...