alex Certify Tourism | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಪ್ರವಾಸಿ ತಾಣ ರಾಜಸ್ತಾನದ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ಬೇಡಿದ್ದನ್ನ ಕರುಣಿಸುವ ಸೌತಡ್ಕ ʼಶ್ರೀ ಮಹಾಗಣಪತಿ ಕ್ಷೇತ್ರʼದ ಮಹಿಮೆ ಕೇಳಿದ್ದೀರಾ…..?

ಅದು ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ ನೆಲೆ ನಿಂತಿರುವ ಪುಣ್ಯ ಸ್ಥಾನ. ತನ್ನ ಬೇಡುವ ಭಕ್ತರ ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರು ಎಂದೂ ಕೈ ಬಿಡದ, Read more…

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ಕಾವೇರಿ ತಟದಲ್ಲಿರುವ ಗಾಳಿಬೋರ್​….!

ಕರ್ನಾಟಕದ ನದಿಗಳು ಎಂದ ಕೂಡಲೇ ಮೊದಲು ನೆನಪಾಗೋದೇ ಕಾವೇರಿ. ಇದೇ ಕಾವೇರಿ ನದಿಯ ತಟದಲ್ಲಿ ಗಾಳಿಬೋರ್​ ಎಂಬ ಪ್ರಾಕೃತಿಕ ಶಿಬಿರವಿದ್ದು ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ Read more…

ಕದಂಬರ ವೈಭವದ ರಾಜಧಾನಿ ಬನವಾಸಿ ನೋಡಿದ್ದೀರಾ…..?

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌ ಎಂದು ಆದಿಕವಿ ಪಂಪ ಹೇಳಿದ Read more…

BIG NEWS: ಕೊರೊನಾ ಅಟ್ಟಹಾಸ; ರಾಜ್ಯದ ಪ್ರಸಿದ್ಧ ದೇವಾಲಯಗಳು, ಐತಿಹಾಸಿಕ ತಾಣಗಳು ಬಂದ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳು, ಐತಿಹಾಸಿಕ ದೇವಾಲಗಳನ್ನು ಬಂದ್ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯ ಬೇಲೂರು-ಹಳೆಬೀಡು, ಶ್ರವಣಬೆಳಗೊಳಕ್ಕೆ ಒಂದು ತಿಂಗಳು Read more…

ಸಾವಿರ ಕಂಬದ ಬಸದಿ ವಿಶೇಷತೆ ಇಲ್ಲಿದೆ ನೋಡಿ

ಪುರಾಣ ಪ್ರಸಿದ್ಧ ಸ್ಥಳಗಳು ನೋಡೋಕೆ ಕಣ್ಣಿಗೆ ಪರಮಾನಂದ ನೀಡೋದ್ರ ಜೊತೆ ಜೊತೆಗೆ ತಮ್ಮದೇ ಆದ ವಿಶೇಷ ಕತೆಗಳನ್ನೂ, ವಿಸ್ಮಯಗಳನ್ನೂ ಹೊಂದಿರುತ್ತವೆ. ಇದೇ ಸಾಲಿಗೆ ಸೇರುವ ಪ್ರೇಕ್ಷಣೀಯ ಸ್ಥಳ ಮೂಡುಬಿದಿರೆಯ Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

ಅಸಂಖ್ಯಾತ ಭಕ್ತರ ಆರಾಧ್ಯ ದೈವ ತುಳುನಾಡಿನ ಶ್ರೀ ಶರಭೇಶ್ವರ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ತವರೂರು ಎಂದು ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿ ದೇಶದ ನಾನಾ ಭಾಗದ ಭಕ್ತರ ಸಕಲ ಸಂಕಷ್ಟಗಳನ್ನು ನಿವಾರಿಸಿದ ಅದೆಷ್ಟೋ ದೈವ-ದೇವಾಲಯಗಳಿವೆ. ನಂಬಿದ ಭಕ್ತರನ್ನು Read more…

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ Read more…

ಬೇಡಿದ ವರವನ್ನ ನೀಡುವ ಅಮೃತಪುರದ ಅಮೃತೇಶ್ವರ ಕ್ಷೇತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಕಾಫಿ ನಾಡು ಚಿಕ್ಕಮಗಳೂರು ತನ್ನ ಮಡಿಲಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನ ಐತಿಹಾಸಿಕ ಸ್ಥಳಗಳನ್ನ ಇರಿಸಿಕೊಂಡಿದೆ. ಹೀಗಾಗಿಯೇ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರಿಗೆ ಸೂಕ್ತ ಎನಿಸುವ ಸ್ಥಳ ನಿಮಗೆ ಚಿಕ್ಕಮಗಳೂರಿನಲ್ಲಿ ಸಿಗುತ್ತೆ. Read more…

ಇದು ಕಾನತ್ತೂರಿನ ಸತ್ಯ ಸ್ಥಳ: ಇಲ್ಲಿ ದೈವಗಳೇ ಮಾಡುತ್ತವೆ ನ್ಯಾಯ ತೀರ್ಮಾನ

ನಮ್ಮ ಕರ್ನಾಟಕದ ಪಕ್ಕದ ರಾಜ್ಯ ಕೇರಳದ ಕಾಸರಗೋಡಿನಲ್ಲೊಂದು ಕಾರಣಿಕ ದೈವಸ್ಥಾನವೊಂದಿದೆ‌‌. ಕರ್ನಾಟಕದ ಗಡಿಭಾಗದಲ್ಲಿರುವ ಕಾಸರಗೋಡಿನಲ್ಲಿರುವ ಈ ಕ್ಷೇತ್ರವನ್ನು ಕಾನತ್ತೂರು ಕ್ಷೇತ್ರ ಎಂದು ಕರೆಯುತ್ತಾರೆ. ಇದು ಕಾನತ್ತೂರು ನಾಲ್ವರು ದೈವಗಳ Read more…

ಉದ್ಯೋಗ ತೊರೆದು ದೇಶ ಸುತ್ತುತ್ತಿದ್ದಾರೆ ಕೇರಳ ದಂಪತಿ

ಸುದೀರ್ಘವಾದ ರೋಡ್ ಟ್ರಿಪ್ ಮಾಡುವುದು ಬಹುತೇಕ ಎಲ್ಲ ಯುವಜನರ ಕನಸು. ಆದರೆ ಈ ಕನಸನ್ನು ಸಾಕಾರ ಮಾಡಿಕೊಳ್ಳಲು ಇರುವ ಅಡೆತಡೆಗಳನ್ನು ಮೆಟ್ಟಿನಿಂತು ಮುಂದೆ ಬುರುವುದು ಮಾತ್ರ ಬೆರಳೆಣಿಕೆ ಮಂದಿ. Read more…

ರಜೆಯ ಮಜಕ್ಕೆ ಹೇಳಿ ಮಾಡಿಸಿದ ಸ್ಥಳ ಬುರುಡೆ ಫಾಲ್ಸ್….!

ಮಲೆನಾಡು ಅಂದಮೇಲೆ ಜಲಪಾತಗಳು ಇಲ್ಲ ಅಂದರೆ ಹೇಗೆ..? ಆದರೆ ಎಲ್ಲಾ ಜಲಪಾತಗಳು ಜನರಿಗೆ ಹೆಚ್ಚು ಚಿರಪರಿಚಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಿಂದ 20ಕಿಲೋಮೀಟರ್​ ದೂರದಲ್ಲಿ ನಿಮಗೆ ಹಚ್ಚ Read more…

ಕಡಲೂರಿನ ದಸರಾ ವೈಭವವನ್ನ ಎಂದಾದರೂ ಕಂಡಿದ್ದೀರಾ…..?

ದಸರಾ‌ ಅಂದಾಕ್ಷಣ ತಟ್ಟನೆ ನೆನಪಾಗೋದು ಮೈಸೂರು. ಆದ್ರೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಮಂಗಳೂರಿನಲ್ಲಿದೆ. ಅದೇ ಮಂಗಳೂರಿನ ನಗರ ಭಾಗದಲ್ಲೇ ಇರುವ Read more…

ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ….!

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು Read more…

ಮಲೆನಾಡ ಸೌಂದರ್ಯದ ರೂಪಕ ಉಂಚಳ್ಳಿ ಜಲಪಾತದ ವೈಭವವನ್ನ ಕಂಡಿದ್ದೀರಾ….?

ಬಿಸಿಲ ಧಗೆ ತಡೆಯೋಕೆ ಆಗ್ತಿಲ್ಲ. ಇಂಥಾ ಟೈಂನಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದ್ರೆ ನೀರಿರುವ ಸ್ಥಳವೇ ಬೆಸ್ಟ್​. ಇದಕ್ಕಾಗಿ ನೀವು ಉಂಚಳ್ಳಿ ಜಲಪಾತವನ್ನ ಆಯ್ಕೆ ಮಾಡಿಕೊಳ್ಳಬಹುದು. ಅಘನಾಶಿನಿ ನದಿಯಿಂದ ಉಗಮವಾದ Read more…

ಸಾಂಸ್ಕೃತಿಕ ನಗರಿ ಮೈಸೂರಿಗೆ ಶೋಭೆ ಈ ಸುಂದರ ಶುಕ ವನ

ಸಾಂಸ್ಕೃತಿಕ ನಗರಿ ಮೈಸೂರು ಅಂದಕೂಡಲೇ ನಿಮಗೆ ಏನೇನು ನೆನಪಾಗುತ್ತೆ..? ಅರಮನೆ, ಚಾಮುಂಡಿ ಬೆಟ್ಟ, ನಂಜನಗೂಡು ಹೀಗೆ ಸುಮಾರು ಸ್ಥಳಗಳು ಕಣ್ಮುಂದೆ ಬರಬಹುದು. ಆದರೆ ಎಂದಾದರೂ ಮೈಸೂರಿನ ಶುಕವನಕ್ಕೆ ಭೇಟಿ Read more…

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಟ್ಯೂಲಿಪ್ ಉದ್ಯಾನ

ಕಾಶ್ಮೀರದ ಟ್ಯೂಲಿಪ್ ಉದ್ಯಾನವು ಗುರುವಾರದಿಂದ ಪ್ರವಾಸಿಗರಿಗೆ ತೆರೆದುಕೊಂಡಿದೆ. 15 ಲಕ್ಷದಷ್ಟು ಟ್ಯೂಲಿಪ್ ಹೂವುಗಳನ್ನು ಹೊಂದಿರುವ ಈ ಸುಂದರ ಉದ್ಯಾನವನವು ಜಬರ್ವಾನ್ ಗುಡ್ಡೆಯ ಬುಡದಲ್ಲಿ ಇದ್ದು, ಇದು ಏಷ್ಯಾದ ಅತಿ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ಬೆರಗಾಗುವಂತೆ ಮಾಡುತ್ತೆ ಈ ಬಾಲ್ಯ ಸ್ನೇಹಿತರ ವೃದ್ಧಾಪ್ಯದಲ್ಲಿನ ಜೀವನೋತ್ಸಾಹ

ಕಾಲೇಜು ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗೋವಾ ಟ್ರಿಪ್​ಗೆ ಪ್ಲಾನ್​ ಮಾಡೋದು ಹೊಸದೇನಲ್ಲ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೋವಾ ಟ್ರಿಪ್​ಗೆ ನಿಜವಾಗಿಯೂ ಹೋಗಿ ಬರ್ತಾರೆ. ಇನ್ನು ಅನೇಕ Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

ಹಿನ್ನೀರು ಲಾಂಚ್ ಸಿಬ್ಬಂದಿ ಮೇಲೆ ಪ್ರವಾಸಿಗರಿಂದ ಹಲ್ಲೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು – ಕಳಸವಳ್ಳಿ ಹಿನ್ನೀರು ಪ್ರದೇಶದಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಲಾಂಚ್ ಸೇವೆಯನ್ನು ನೀಡಲಾಗಿದೆ. ಈ ಪ್ರದೇಶಕ್ಕೆ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ Read more…

ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…?

ಲಂಡನ್, ನ್ಯೂಯಾರ್ಕ್‌, ಮುಂಬೈಯಂಥ ದೊಡ್ಡ ನಗರಗಳಲ್ಲಿ 80 ಲಕ್ಷ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುವುದು ಕಷ್ಟಸಾಧ್ಯವಾದ ವಿಚಾರ. ಆದರೆ ಇಷ್ಟು ಅಮೌಂಟ್‌ ನಿಮ್ಮಲ್ಲಿ ಇದ್ದರೆ ಸ್ಕಾಟ್ಲೆಂಡ್‌ನಲ್ಲಿ ಒಂದಿಡೀ ದ್ವೀಪವನ್ನು Read more…

ವೀಕೆಂಡ್​ಗೊಂದು ಅದ್ಭುತ ಪ್ರವಾಸಿ ತಾಣ ಈ ಜೈನ ಮಂದಿರ….!

ಬೆಂಗಳೂರಿನಲ್ಲಿದ್ದೀರಿ..! ವೀಕೆಂಡ್​ ಒಂದೊಳ್ಳೆ ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಪ್ಲಾನ್​ ಮಾಡಿದ್ದರೆ ರಾಜಧಾನಿಯಿಂದ ಜಸ್ಟ್​ 65 ಕಿ.ಮೀದೂರದಲ್ಲಿರುವ ಮಂದರಗಿರಿ ನಿಮಗೆ ಒಳ್ಳೆಯ ಆಯ್ಕೆ. ಜೈನರ ಪವಿತ್ರ ಕ್ಷೇತ್ರವಾದ ತುಮಕೂರಿನ Read more…

ಸ್ಥಗಿತಗೊಂಡಿದ್ದ ‘ಅಮರನಾಥ ಯಾತ್ರೆ’ ಮತ್ತೆ ಆರಂಭ

ಕಳೆದ ವರ್ಷ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. ಜೂನ್ 28ರಿಂದ ಯಾತ್ರೆ ಆರಂಭವಾಗಲಿದ್ದು, ಒಟ್ಟು 52 ದಿನಗಳ ಕಾಲ ನಡೆದ ಬಳಿಕ ಆಗಸ್ಟ್ 22ರಂದು Read more…

‘ಪ್ರವಾಸ’ ಪ್ರಿಯರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ

ಕರ್ನಾಟಕದಲ್ಲಿ ಬಹಳಷ್ಟು ಪ್ರೇಕ್ಷಣೀಯ ಸ್ಥಳಗಳಿದ್ದು, ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪ್ರವಾಸ ಪ್ರಿಯರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ರಾಜ್ಯದ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

‘ಪ್ರವಾಸ’ ಹೊರಟಿದ್ದೀರಾ…? ಹಾಗಾದರೆ ತಪ್ಪದೆ ಓದಿ….

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

ಬಿರು ಬೇಸಿಗೆಯಲ್ಲೂ ಕರಗುವುದಿಲ್ಲ ಈ ಮಂಜುಗಡ್ಡೆ ಹೋಟೆಲ್

ಶಾಖ ಹೆಚ್ಚಾದ್ರೆ ಮಂಜುಗಡ್ಡೆಗಳು ಕರಗುತ್ವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಮಂಜುಗಡ್ಡೆಯಿಂದಲೇ ನಿರ್ಮಾಣವಾದ ಹೋಟೆಲ್​ ಮಾತ್ರ ವರ್ಷದ 365 ದಿನವೂ ಕರಗೋದಿಲ್ಲ. ಈ ವಿಶಿಷ್ಠ ಹೋಟೆಲ್​ನ್ನು Read more…

ಈ ಕಾರಣಕ್ಕೆ ನೆಟ್ಟಿಗರ ಮನಗೆದ್ದಿದೆ ʼನಯಾಗರʼ ಜಲಪಾತ….!

ಅಮೆರಿಕದಲ್ಲಿ ಪ್ರಸ್ತುತ ಸಿಕ್ಕಾಪಟ್ಟೆ ಚಳಿಯ ವಾತಾವರಣ ಇದೆ. ಈ ಹವಾಮಾನ ಎಷ್ಟು ತೀವ್ರವಾಗಿದೆ ಅಂದರೆ ನಯಾಗರ ಫಾಲ್ಸ್ ಸಂಪೂರ್ಣ ಮಂಜುಗಡ್ಡೆಯಂತಾಗಿದೆ. ಇದರ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...