alex Certify Tourism | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಂಗಾರʼ ದಿಂದ ಕಂಗೊಳಿಸಲಿದೆ ಕೇದಾರನಾಥ..!

ಡೆಹ್ರಾಡೂನ್‌: ಆದಿಶಂಕರಾಚಾರ್ಯರಿಂದಲೇ ನಿರ್ಮಾಣವಾಗಿದೆ ಎಂದು ಬಣ್ಣಿಸಲ್ಪಟ್ಟಿರುವ ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ದೇಗುಲ ಇನ್ಮುಂದೆ ಬಂಗಾರದ ಫಲಕಗಳಿಂದ ಕಂಗೊಳಿಸಲಿದೆ. ಇಂದಿಗೆ ಗರ್ಭಗುಡಿಯಲ್ಲಿ ಬಂಗಾರದ ಫ‌ಲಕಗಳಿಂದ ಅಲಂಕರಿಸುವ ಕೆಲಸ ಮುಕ್ತಾಯವಾಗಿದ್ದು ಬರುವ Read more…

ಚಳಿಗಾಲದ ಶಾಪಿಂಗ್ ಮಾಡಬೇಕಾ…? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ Read more…

ಗುಹಾ ದೇಗುಲಗಳ ಸೊಬಗು ಸವಿಯಲು ಬನ್ನಿ ʼಬಾದಾಮಿʼಗೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

ಸುಂದರ ತಾಣಗಳ ಟ್ವಿಟರ್ ಥ್ರೆಡ್ ಹಂಚಿಕೊಂಡ ಆನಂದ್‌ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ ಫೀಡ್ ನೆಟ್ಟಿಗರ ಚಿತ್ತವನ್ನು ಸೆಳೆಯುವ ಮತ್ತು ಪ್ರೇರೇಪಿಸುವ ಪೋಸ್ಟ್‌ಗಳಿಂದ ತುಂಬಿರುತ್ತವೆ. ಇದೇ ಕಾರಣಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ತಮ್ಮ Read more…

ಪ್ರಕೃತಿ ಪ್ರಿಯರ ಆಕರ್ಷಕ ತಾಣ ‘ಸಾವನದುರ್ಗ’

ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಕರಿಗುಡ್ಡ ಮತ್ತು ಬಿಳಿಗುಡ್ಡಗಳು ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದು ಡೆಕ್ಕನ್ Read more…

ಅಪರೂಪದ ನಗರ ʼದೆಹಲಿʼಯನ್ನೊಮ್ಮೆ ನೋಡಿ ಬನ್ನಿ

ಭಾರತದಲ್ಲಿ ಅನೇಕ ಮಹಾನಗರಗಳಿವೆ. ಅವುಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಅಪರೂಪದ ನಗರಗಳಲ್ಲಿ ಒಂದಾಗಿದೆ. ಹಿಂದಿನ ಕಾಲದಿಂದಲೂ ಅಸ್ತಿತ್ವವನ್ನು ಉಳಿಸಿಕೊಂಡು ಹೆಚ್ಚಿನ ಪ್ರತಿಷ್ಠೆಯಿಂದ ಮೆರೆಯುವ ನಗರಗಳಲ್ಲಿ ದೆಹಲಿ ಪ್ರಮುಖವಾಗಿದೆ. ಹಿಂದಿನ Read more…

ರೈಲ್ವೆಯಿಂದ ಜ್ಯೋತಿರ್ಲಿಂಗ ಯಾತ್ರೆ: ಎಂಟು ದಿನಗಳ ಪ್ರವಾಸದಲ್ಲಿ ವಿವಿಧ ದೇಗುಲ ದರ್ಶನ

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜ್ಯೋತಿರ್ಲಿಂಗ ಯಾತ್ರೆಯನ್ನು ಆರಂಭಿಸಿದೆ. ಇದೇ 15ರಿಂದ ಯಾತ್ರೆ ಆರಂಭವಾಗಿದ್ದು, ಇದು 7 Read more…

ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ

ವಿಜಯನಗರ (ಅರುಣಾಚಲ ಪ್ರದೇಶ): ಭಾರತದ ಈಶಾನ್ಯ ರಾಜ್ಯಗಳು ಎಂದರೇನೆ ಅವು ಸಾಂಸ್ಕೃತಿಕ ಪರಂಪರೆಯ ತಾಣ. ಹಸಿರುಡುಗೆ ತೊಟ್ಟು ಕಂಗೊಳಿಸುವ ರಮಣೀಯ ಸ್ಥಳಗಳ ತಾಣವಾಗಿವೆ ಈ ರಾಜ್ಯಗಳು. ಆದರೆ ದುರದೃಷ್ಟಕರ Read more…

BIG NEWS: ದೀಪಾವಳಿ ಹಿನ್ನೆಲೆ; KSRTC ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ Read more…

‘ಹಾಸನಾಂಬೆ’ ದರ್ಶನಕ್ಕೆ ಹರಿದು ಬಂದ ಜನಸಾಗರ

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ಈಗ ಮತ್ತೆ ತೆರೆಯಲಾಗಿದ್ದು, ಭಾನುವಾರದಂದು ರಾಜಕಾರಣಿಗಳು, ಸಿನಿಮಾ ಕಲಾವಿದರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ, Read more…

ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. Read more…

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಇರುವುದರಿಂದ ಅಂದು ದೇಗುಲದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ Read more…

ʼವಿಜಯಪುರʼದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ದೇವಾಲಯಗಳ ನಗರ ಕಾಂಚೀಪುರಂ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ”  ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ʼಕಡತೋಕಾʼದಲ್ಲಿ ನೆಲೆ ನಿಂತ ಶ್ರೀ ಸ್ವಯಂಭೂ ದೇವ

ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಭೂಮಿಗಿಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳ ಪುರಾಣವಿರುತ್ತದೆ. ಆದಿ ಕಾಲದಲ್ಲಿ ಶಿವನ ಪರಮಭಕ್ತನಾದ ಖರಾಸುರನು ತನ್ನ ತ್ರಿಕಾಲ ಪೂಜೆಗಾಗಿ ಸಮಯಕ್ಕೆ Read more…

ಮಹಾರಾಷ್ಟ್ರಕ್ಕೆ ಹೋದ್ರೆ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ

ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಮಹಾರಾಷ್ಟ್ರ ಭಾರತದ ಮೂರನೇ ಅತಿದೊಡ್ಡ ರಾಜ್ಯ. ಇದು ಮುಂಬೈ, ಪುಣೆ, ಕೊಲ್ಲಾಪುರ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. Read more…

ಈ ದ್ವೀಪದ ಸೌಂದರ್ಯಕ್ಕೆ ಮನಸೋತಿದೆ ಬಾಲಿವುಡ್….!

ವಿಶ್ವದಲ್ಲಿ ಅನೇಕ ಸುಂದರ ಪ್ರವಾಸಿ ಸ್ಥಳಗಳಿವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಸುಂದರ ಸ್ಥಳಗಳು ನಮ್ಮ ದೇಶದಲ್ಲೂ ಇದೆ. ಆದ್ರೆ ಬಾಲಿವುಡ್ ಸ್ಟಾರ್ ವಿದೇಶದಲ್ಲಿರುವ ಆ ದ್ವೀಪಕ್ಕೆ Read more…

ಶಾಪಿಂಗ್‌ ಪ್ರಿಯರ ಅಚ್ಚುಮೆಚ್ಚಿನ ತಾಣ ದೆಹಲಿಯ ಈ ಮಾರುಕಟ್ಟೆ

ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ದೆಹಲಿಯಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿರುತ್ತದೆ. ದೇಶದ ರಾಜಧಾನಿಗೆ ಶಾಪಿಂಗೆಂದು ದೇಶದ ಮೂಲೆ ಮೂಲೆಯಿಂದ ಜನರು Read more…

ಸಾಲು ಸಾಲು ‘ರಜೆ’ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿವೆ ಪ್ರವಾಸಿ ತಾಣಗಳು

ಈ ಬಾರಿ ಆಯುಧ ಪೂಜೆ ಹಾಗೂ ವಿಜಯದಶಮಿ ಮಂಗಳವಾರ ಮತ್ತು ಬುಧವಾರ ಬಂದಿರುವ ಹಿನ್ನೆಲೆಯಲ್ಲಿ, ಬಹಳಷ್ಟು ಕಂಪನಿಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಶುಕ್ರವಾರ ಸಂಜೆಯಿಂದಲೇ Read more…

ಪ್ರಕೃತಿ ಮಡಿಲಿನಲ್ಲಿರುವ ಹಳ್ಳಿಯ ವಿಡಿಯೋ ಹಂಚಿಕೊಂಡ ಸಿಎಂ; ಇದರ ಸೌಂದರ್ಯಕ್ಕೆ ಮಾರು ಹೋದ ಜನ

ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರೇ ಯಾರೂ ಇಲ್ಲ. ಕೆಲವರು ಈ ಸೌಂದರ್ಯವನ್ನ ಸವಿಯಲೆಂದೇ ಸಮಯ ಮೀಸಲಾಗಿಟ್ಟಿರ್ತಾರೆ. ಎಷ್ಟೋ ಸ್ಥಳಗಳು ಜನರಿಗೆ ಚಿರಪರಿಚಿತವಾಗಿರುತ್ತೆ. ಇನ್ನು ಕೆಲ ಅಪರೂಪದ ಸ್ಥಳಗಳಂತೂ ಜನರ ದೃಷ್ಟಿಗೆ Read more…

ಕರ್ನಾಟಕ ನೋಡಬಯಸುವ ಪ್ರವಾಸಿಗರಿಗಾಗಿ ಹೊಸ ಯೋಜನೆ: ಒಂದೇ ಟಿಕೆಟ್‌ನಲ್ಲಿ ಸಂಪೂರ್ಣ ಪ್ಯಾಕೇಜ್‌ ಬುಕ್ಕಿಂಗ್‌

ಕರ್ನಾಟಕದಲ್ಲಿ ಸುತ್ತಾಡಲು ಬಯಸುವ ವಿದೇಶಿ ಮತ್ತು ದೇಶೀ ಪ್ರವಾಸಿಗರು ಇನ್ನೊಂದು ತಿಂಗಳಲ್ಲಿ ತಾವಿರುವ ಸ್ಥಳಗಳಿಂದಲೇ ಸಂಪೂರ್ಣ ಪ್ಯಾಕೇಜ್‌ಗಳನ್ನು ಯಾವುದೆ ಅಡೆತಡೆಗಳಿಲ್ಲದೆ ಬುಕ್ ಮಾಡಬಹುದು.  ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚಿನ Read more…

ಚಲಿಸುವ ಮನೆಯಲ್ಲಿ ರಾಜ್ಯ ಸುತ್ತುವ ಅವಕಾಶ..!

ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಪ್ರವಾಸಿಗರಿಗಾಗಿ ನೂತನ ಕ್ಯಾರಾವ್ಯಾನ್ ವಾಹನ ಪರಿಚಯಿಸಿದೆ. ಈ ಕ್ಯಾರಾವಾನ್ ಅನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. Read more…

ರಜೆಯ ಮಜಾ ಅನುಭವಿಸಲು ಮಾಡಿ ಅಂಡಮಾನ್ – ನಿಕೋಬಾರ್ ಪ್ರವಾಸ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಗೆ ಒಮ್ಮೆ ಭೇಟಿ ಕೊಡಿ

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಿಯ ನೆಲೆಯಾದ ಕೊಡಚಾದ್ರಿ ಪರ್ವತ ಶಿಖರವು ಸಮುದ್ರ ಮಟ್ಟದಿಂದ 1343 ಮೀ. ಎತ್ತರದಲ್ಲಿದೆ. ಈ ಶಿಖರವು ದಟ್ಟವಾದ ಅರಣ್ಯದ ಮಧ್ಯ Read more…

ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ…! ಈ ದೇಶದಲ್ಲಿಲ್ಲವಂತೆ ಒಂದೇ ಒಂದು ಸೊಳ್ಳೆ

ನಮ್ಮ ದೇಶದಲ್ಲಿ ಸೊಳ್ಳೆ ಕಾಮನ್​.  ಜನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಪ್ರಪಂಚದಾದ್ಯಂತ ಸೊಳ್ಳೆ ಕಡಿತದಿಂದ ಉಂಟಾದ ರೋಗಗಳಿಂದಾಗಿ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂಬ Read more…

ಬಂಗುಸ್ ವ್ಯಾಲಿಯ ಅದ್ಭುತ ದೃಶ್ಯ ಕಂಡು ನೆಟ್ಟಿಗರಿಗೆ ವಿಸ್ಮಯ

ಕಾಶ್ಮೀರವನ್ನು ಸಾಮಾನ್ಯವಾಗಿ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಟ್ವಿಟರ್​ನಲ್ಲಿ ವೈರಲ್​ ಆಗುತ್ತಿರುವ ಇತ್ತೀಚಿನ ವಿಡಿಯೊವು ಕಾಶ್ಮೀರದ ನೆಲದ ಸೌಂದರ್ಯವು ಅದರ ಖ್ಯಾತಿಗೆ ಹೇಗೆ ಪೂರಕವಾಗಿದೆ ಎಂಬುದನ್ನು ತೋರಿಸುತ್ತದೆ. Read more…

ಇಲ್ಲಿ ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಸಿಗುತ್ತೆ ಹೋಟೆಲ್ ರೂಂ…! ನೋಯ್ಡಾ ಮೂಲದ ‘ಸ್ಟಾರ್ಟ್ ಅಪ್’ ನಿಂದ ಹೊಸ ಪ್ರಯೋಗ

ಕೆಲಸದ ನಿಮಿತ್ತ ಪರ ಊರುಗಳಿಗೆ ತೆರಳಿದ ಸಂದರ್ಭದಲ್ಲಿ ವಾಸ್ತವ್ಯದ್ದೇ ದೊಡ್ಡ ಸಮಸ್ಯೆ. ಸೀಮಿತ ಅವಧಿಗೆ ಭೇಟಿ ನೀಡಿದ ವೇಳೆ ಅಗತ್ಯವಿಲ್ಲದಿದ್ದರೂ ಸಹ ಒಂದು ದಿನ ಪೂರ ಹೋಟೆಲ್ ರೂಮ್ Read more…

ʼಅನಂತಪುರದ ಪದ್ಮನಾಭʼನ ಸನ್ನಿಧಿಯಲ್ಲಿ ಸಿಗುತ್ತೆ ನೆಮ್ಮದಿ

ಸರೋವರದಲ್ಲೆ ನಿರ್ಮಿತವಾಗಿರುವ ಕೇರಳದ ಏಕೈಕ ದೇವಾಲಯ ಕಾಸರಗೋಡಿನ ಅನಂತಪುರ. ಇದನ್ನು ಅನಂತಪುರ ಸರೋವರ ದೇವಾಲಯ ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. Read more…

ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ…..!

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು Read more…

ದೆಹಲಿಯ ‘ಸ್ಲಮ್​ ವಾಕಿಂಗ್​ ಟೂರ್​’ಗೆ ನೆಟ್ಟಿಗರ ಆಕ್ರೋಶ

ಟೆಂಪಲ್​ ಟೂರಿಸಂ, ಹೆಲ್ತ್​ ಟೂರಿಸಂ, ವೈಲ್ಡ್‌ ಲೈಫ್​ ಟೂರಿಸಂ ಹೀಗೆ ಬಗೆಬಗೆಯ ಕ್ಷೇತ್ರಕ್ಕೆ ಸಂಬಂಧಿಸಿದ ಟೂರಿಸಂ ಬಗ್ಗೆ ಕೇಳಿರುತ್ತೀರಿ, ಸ್ಲಮ್​ ಟೂರಿಸಂ ಗೊತ್ತೇ? ದೆಹಲಿಯಲ್ಲಿ ಇಂತಹ ವಿಲಕ್ಷಣ ಸ್ಲಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...