alex Certify Tourism | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ಬಾರಿ ʼಕುಂಭಮೇಳʼ ದಲ್ಲಿರಲಿದೆ ಲಕ್ಸುರಿ ವಸತಿ ವ್ಯವಸ್ಥೆ; ITDC ಯಿಂದ ಹಲವು ವಿಶೇಷ ಯೋಜನೆ

ಪ್ರಸಿದ್ಧ ಕುಂಭಮೇಳಕ್ಕೆ ತೆರಳುವ ಪ್ರವಾಸಿಗರಿಗೆ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಸಿಹಿಸುದ್ದಿ ನೀಡಿದೆ. ಮಹಾ ಕುಂಭ ಮೇಳ 2025 ಕ್ಕಾಗಿ ವಿಶೇಷ ಐಷಾರಾಮಿ ಶಿಬಿರಗಳನ್ನು ಪ್ರಾರಂಭಿಸುವುದಾಗಿ ಐಟಿಡಿಸಿ Read more…

ʼಕಸ ಹಾಕಬೇಡಿʼ ಎಂದ ಸ್ಥಳೀಯರ ಜೊತೆ ಪ್ರವಾಸಿಗರ ಕಿರಿಕ್; ವಿಡಿಯೋ ವೈರಲ್

ನೈನಿತಾಲ್‌ನಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ನಡೆದ ಉದ್ವಿಗ್ನ ವಾಗ್ವಾದದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಡಿಸೆಂಬರ್ 14 ರಂದು ಪ್ರಣಯಿ ಪಾಯಿಂಟ್‌ನಲ್ಲಿ ಈ ಘಟನೆ ನಡೆದಿದ್ದು, Read more…

‌ʼಚಳಿಗಾಲʼ ದಲ್ಲಿ ಪ್ರವಾಸಕ್ಕೆ ತೆರಳುವ ಮುನ್ನ ಇರಲಿ ಈ ಎಚ್ಚರ

ಚಳಿಗಾಲದ ಪ್ರವಾಸವು ಅದ್ಭುತ ಅನುಭವವನ್ನು ನೀಡುತ್ತದೆ. ಆದರೆ ಸುರಕ್ಷಿತ ಪ್ರವಾಸಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿಮುಖ್ಯ. * ಬೆಚ್ಚಗಿನ ಬಟ್ಟೆ: ಉಣ್ಣೆ ಸ್ವೆಟರ್‌ಗಳು, ಜಾಕೆಟ್‌ಗಳು, ಕೈಗವಸುಗಳು, ಟೋಪಿ ಮತ್ತು Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ಸುಂದರ ತಾಣಗಳಿವು

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

ಕೊಡಚಾದ್ರಿ – ಪಶ್ಚಿಮ ಘಟ್ಟಗಳ ʼರತ್ನʼ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೊಡಚಾದ್ರಿ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಅದ್ಭುತವಾದ ಪ್ರವಾಸಿ ತಾಣವಾಗಿದೆ. ಸುಮಾರು 1,343 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ತನ್ನ ಅದ್ಭುತ ನೈಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. Read more…

‘ಸಹಸ್ರಲಿಂಗ’ ದರ್ಶನಕ್ಕೆ ಈ ಕ್ಷೇತ್ರಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ಪ್ರವಾಸಿ ತಾಣ ‘ಜಮ್ಮು’

ಬೆಳ್ಳಿ ಬೆಟ್ಟದ ದಾರಿ, ಹಸಿರು ಕಣಿವೆ. ಝರಿಗಳು ಉದ್ಯಾನ ಹೀಗೆ ನೋಡಿದ ಕೂಡಲೇ ಸ್ವರ್ಗವೇ ಧರೆಗಿಳಿದಂತಿದೆ ಎಂಬ ಅನುಭವವನ್ನು ನೀಡುತ್ತದೆ ಜಮ್ಮು. ಜಮ್ಮು ಕಾಶ್ಮೀರ ಎಂದ ಕೂಡಲೇ ಸೇನೆ, Read more…

ಪ್ರಮುಖ ಪ್ರವಾಸಿ ಸ್ಥಳ ‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

ಹೊಸ ವರ್ಷಕ್ಕೆ IRCTC ಬಂಪರ್ ಆಫರ್‌; ಬೆಂಗಳೂರು To ಥೈಲ್ಯಾಂಡ್ ಗೆ ́ಟೂರ್ ಪ್ಯಾಕೇಜ್‌ʼ

ಬೆರಗುಗೊಳಿಸುವ ಕಡಲತೀರ, ವಿಶಿಷ್ಟ ಸಂಸ್ಕೃತಿ ಮತ್ತು ಮರೆಯಲಾಗದ ಅನುಭವಗಳ ಭೂಮಿಯಾದ ಥೈಲ್ಯಾಂಡ್‌ಗೆ ರೋಮಾಂಚಕಾರಿ ಪ್ರಯಾಣದೊಂದಿಗೆ ಹೊಸ ವರ್ಷವನ್ನು ಆಚರಿಸಲು ಐ.ಆರ್.ಸಿ.ಟಿ.ಸಿ. ಬಂಪರ್‌ ಆಫರ್‌ ಘೋಷಿಸಿದೆ. “ಹೊಸ ವರ್ಷದ ಗೆಟ್‌ಅವೇ Read more…

‘ಗುಜರಾತ್’ ಪ್ರವಾಸದ ವೇಳೆ ನೋಡಲೇಬೇಕಾದ ಸುಂದರ ಸ್ಥಳಗಳು

ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, Read more…

ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ʼಸುಂದರʼ ಪರಿಸರ ತಾಣ ವಯನಾಡು

ವಯನಾಡು ಕೇರಳದ 12 ಜಿಲ್ಲೆಗಳಲ್ಲಿ ಒಂದು. ಇದು ಕಣ್ಣೂರು ಮತ್ತು ಕೋಜಿಕೋಡ್ ಜಿಲ್ಲೆಗಳ ನಡುವೆ ಇದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಪ್ರವಾಸೀ ಸ್ಥಳವಾಗಿದೆ. Read more…

ತಿಳಿಯಿರಿ ಸೌತಡ್ಕ ಕ್ಷೇತ್ರದ ವಿಶೇಷತೆ

ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಗಣಪತಿ ದೇವಾಲಯಗಳಿವೆ. ಆದರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂಪೂರ್ಣ ವಿಭಿನ್ನ. ಇದೊಂದು ಪವಿತ್ರ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಹೌದು. Read more…

ಒಮ್ಮೆ ಕಣ್ತುಂಬಿಕೊಳ್ಳಿ ಪಾಲಕ್ಕಾಡ್ ಪರ್ವತ ಶ್ರೇಣಿಯ ಅಂದ…!

ಪಾಲಕ್ಕಾಡ್ ಜಿಲ್ಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇಲ್ಲಿನ ನೆನ್ಮರದ ಪಟ್ಟಣದಿಂದ ಮೋಡಗಳು ಮುತ್ತಿಕ್ಕುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ. ಇದು ನಯನ ಮನೋಹರವಾಗಿದೆ. ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕಿಂಗ್ Read more…

ಚಾರಣ ಪ್ರಿಯರಿಗೆ ಸೂಕ್ತ ಸ್ಥಳ ‘ಕೊಡಚಾದ್ರಿ’

ಉಡುಪಿ ಜಿಲ್ಲೆಯ ಕೊಲ್ಲೂರು ಎಂದಾಕ್ಷಣ ನೆನಪಾಗೋದೇ ಶ್ರೀ ಮೂಕಾಂಬಿಕಾ ದೇವಿ. ತನ್ನ ಅಗಮ್ಯ ಶಕ್ತಿಯ ಮೂಲಕ ಮೂಕಾಂಬಿಕಾ ದೇವಿ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಭಕ್ತರನ್ನ ಹೊಂದಿದ್ದಾಳೆ. ಈ Read more…

ಕಾಡು ಪ್ರಾಣಿಗಳಿಗೆ ತೊಂದರೆ ಕೊಡ್ತೀರಾ ? ಹಾಗಾದ್ರೆ ದಂಡ ತೆರಲು ಸಿದ್ದರಾಗಿ | Video

ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಂಟಿಆರ್) ಒಳಗೆ ಮಸಿನಗುಡಿ-ತೆಪ್ಪಕಾಡು ರಸ್ತೆಯಲ್ಲಿ ಚುಕ್ಕೆ ಜಿಂಕೆಗಳ ಹಿಂಡಿಗೆ ಅಡ್ಡಿಪಡಿಸಿದ ಆಂಧ್ರಪ್ರದೇಶದ ಮೂವರು ಪ್ರವಾಸಿಗರಿಗೆ ಶನಿವಾರ ಮಸಿನಗುಡಿ ಅರಣ್ಯಾಧಿಕಾರಿಗಳು 15,000 ರೂ. ದಂಡ Read more…

ಒಮ್ಮೆಯಾದರೂ ನೋಡಲೇಬೇಕಾದ ʼಐತಿಹಾಸಿಕʼ ತಾಣ ಹಂಪೆ

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ಐತಿಹಾಸಿಕ ಸ್ಥಳವಾದ ಇದು 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ತುಂಗಭದ್ರಾ ನದಿಯ ದಡದಲ್ಲಿರುವ ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ Read more…

ವಿಚಿತ್ರ ಆದರೂ ನಿಜ: ಈ ಹಳ್ಳಿಯಲ್ಲಿ ಮಳೆಯೇ ಆಗುವುದಿಲ್ಲವೆಂದರೆ ನೀವು ನಂಬಲೇಬೇಕು…!

ನೀರು ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಮಳೆ ಬಂದರೆ ಹಳ್ಳಕೊಳ್ಳ, ನದಿಗಳು ತುಂಬಿ ಹರಿಯುತ್ತವೆ. ಹೀಗಾಗಿ ಎಲ್ಲರೂ ಮಳೆ ಬುರುವುದನ್ನು ಕಾಯುತ್ತಿರುತ್ತಾರೆ. ಮಳೆಹನಿಗಳು ನೆಲದ ಮೇಲೆ ಬೀಳಲು ಪ್ರಾರಂಭಿಸಿದಾಗ, ಅದು Read more…

ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ಸ್ಥಳ ‘ಎಲ್ಲೋರಾ’

ಅಜಂತಾ, ಎಲ್ಲೋರಾ ಗುಹೆಗಳು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿವೆ. ಔರಂಗಾಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಶಿಲ್ಪಕಲೆಗಳ ಸೌಂದರ್ಯದಿಂದ ಎಲ್ಲೋರಾ ಗಮನ Read more…

Video | ಇಸ್ರೇಲ್‌ ದಂಪತಿಗೆ ಅವಮಾನಿಸಿದ ಕಾಶ್ಮೀರಿ ಯುವಕ; ಅಂಗಡಿ ಮುಚ್ಚಿಸಿದ ಕೇರಳ ಪೊಲೀಸರು

ಕೇರಳದ ತೇಕ್ಕಡಿಗೆ ಪ್ರವಾಸ ಬಂದಿದ್ದ ಇಸ್ರೇಲ್‌ ದಂಪತಿಗೆ ಕಾಶ್ಮೀರಿ ಕರಕುಶಲ ವಸ್ತುಗಳ ಮಾರಾಟ ಮಾಡುವ ಅಂಗಡಿಯಾತ ಅವಮಾನ ಮಾಡಿದ್ದು, ಬಳಿಕ ಕ್ಷಮೆ ಯಾಚಿಸಿದ್ದಾನೆ. ವರದಿಗಳ ಪ್ರಕಾರ ಇಸ್ರೇಲಿ ದಂಪತಿಗಳು Read more…

ಮನಸ್ಸಿಗೆ ಮುದ ನೀಡುವ ಸುಂದರವಾದ ಪರಿಸರ ತಾಣ ʼವಯನಾಡುʼ

ವಯನಾಡು ಕೇರಳದ 12 ಜಿಲ್ಲೆಗಳಲ್ಲಿ ಒಂದು. ಇದು ಕಣ್ಣೂರು ಮತ್ತು ಕೋಜಿಕೋಡ್ ಜಿಲ್ಲೆಗಳ ನಡುವೆ ಇದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಪ್ರವಾಸೀ ಸ್ಥಳವಾಗಿದೆ. Read more…

ಒಮ್ಮೆ ಭೇಟಿ ನೀಡಲೇಬೇಕಾದ ಕ್ಷೇತ್ರ ಅಂಬಲಪುಜ ʼಶ್ರೀ ಕೃಷ್ಣʼ ದೇಗುಲ

ದೇವರ ನಾಡು ಎಂದೇ ಹೆಸರು ಪಡೆದಿರುವ ಕೇರಳದಲ್ಲಿ ನಿಮಗೆ ಗಲ್ಲಿಗೊಂದು ದೇವಸ್ಥಾನಗಳು ಸಿಗುತ್ತವೆ. ಈ ಪ್ರಖ್ಯಾತ ದೇವಸ್ಥಾನಗಳ ಪೈಕಿ ಅಂಬಲಪುಳ ಕೃಷ್ಣ ದೇವಾಲಯ ಕೂಡ ಹೌದು. ಇಲ್ಲಿ ಶ್ರೀಕೃಷ್ಣ Read more…

ಸಂಡೂರಿನಲ್ಲಿದೆ ಸುಂದರವಾದ, ಅದ್ಭುತ ವಾಸ್ತುಶಿಲ್ಪದ ಕುಮಾರಸ್ವಾಮಿ ದೇವಾಲಯ

ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇದು ಪಾರ್ವತಿದೇವಿ ಹಾಗೂ ಅವಳ ಮಗ Read more…

ಹಪ್ಪಳ ಮಾರಾಟದಿಂದ ಬಂದ ಹಣದಲ್ಲಿ ವಿಶ್ವ ಸುತ್ತುವ ಕನಸು; ಈಗಾಗಲೇ 40 ದೇಶಗಳಿಗೆ ಭೇಟಿ…!

ಕೊಟ್ಟಾಯಂನ ಕಂಗಾಜದ 70 ವರ್ಷದ ಹಪ್ಪಳ ತಯಾರಕ ಪಿ ಕೆ ರಾಜನ್ ಅವರು ಹಪ್ಪಳ ತಯಾರಿಸುವುದರಿಂದ ಬರುವ ಹಣದಿಂದ ಜಗತ್ತನ್ನು ಸುತ್ತುವ ಕನಸು ಕಾಣುತ್ತಿದ್ದಾರೆ. ಇಲ್ಲಿಯವರೆಗೆ, ರಾಜನ್ 40 Read more…

ಒಡಿಶಾದದಲ್ಲಿದೆ ಬ್ರಹ್ಮೇಶ್ವರ ದೇವಾಲಯ

ಬ್ರಹ್ಮೇಶ್ವರ ದೇವಸ್ಥಾನವು ಒಡಿಶಾದ ಭುವನೇಶ್ವರದಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು, 9 ನೇ ಶತಮಾನದ ಕೊನೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಒಳಗೆ ಮತ್ತು ಹೊರಗೆ ಕೆತ್ತನೆಯ ಶಿಲ್ಪಕಲೆಯಿದೆ. Read more…

ಅಚ್ಚರಿಯಾದ್ರೂ ಇದು ನಿಜ: ಈ ದೇಗುಲದಲ್ಲಿ ಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತೆ ನೂಡಲ್ಸ್​…..!

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ನೀಡೋದು ಸರ್ವೇ ಸಾಮಾನ್ಯ. ಆದರೆ ಯಾವುದಾದರೂ ದೇವಸ್ಥಾನದಲ್ಲಿ ನ್ಯೂಡಲ್ಸ್​ನ್ನು ಪ್ರಸಾದ ರೂಪದಲ್ಲಿ ನೀಡಿದ್ದನ್ನು ನೋಡಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ Read more…

ಪೌರಾಣಿಕ ಹಿನ್ನಲೆಯುಳ್ಳ ʼಪ್ರವಾಸಿ ಸ್ಥಳʼ ಮೃಗವಧೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ Read more…

ಪ್ರಯಾಣದ ವೇಳೆ ಕಾಡುವ ಹೊಟ್ಟೆ ನೋವು ನಿವಾರಣೆಗೆ ಇಲ್ಲಿದೆ ಟಿಪ್ಸ್

ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. Read more…

ಸಂತಾನಭಾಗ್ಯಕ್ಕಾಗಿ ಕುಂಜಾರು ದುರ್ಗೆಯನ್ನು ಪ್ರಾರ್ಥಿಸಿ

ಕೃಷ್ಣನಗರಿ ಉಡುಪಿಯಿಂದ 11 ಕಿಮಿ ದೂರದಲ್ಲಿರುವ ಕುಂಜಾರು ಗಿರಿಗೆ ದುರ್ಗಾಪರಮೇಶ್ವರಿಯೇ ಒಡತಿ. ಇಲ್ಲಿನ ಕುರ್ಕಾಲು ಗ್ರಾಮದಲ್ಲಿರುವ ಪುಟ್ಟಹಳ್ಳಿ ಕುಂಜಾರು. ಎತ್ತರದ ಬೆಟ್ಟದ ಮೇಲೆ ನೆಲೆಸಿದ ದುರ್ಗೆ ಭಕ್ತರ ಬೇಡಿಕೆಗಳನ್ನೆಲ್ಲಾ Read more…

ಅತ್ಯುತ್ತಮ ಪ್ರವಾಸಿ ತಾಣ ಕರ್ನಾಟಕದ ಯಾಣ…!

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ Read more…

ಇಲ್ಲಿ ಪರಸ್ಪರ ಹೆಸರಿನಿಂದಲ್ಲ, ಶಿಳ್ಳೆ ಹೊಡೆದೇ ಕರೆಯುತ್ತಾರೆ……! ಶಿಳ್ಳೆ ಭಾಷೆಯಲ್ಲಿ ಮಾತನಾಡುವ ಹಳ್ಳಿ ಎಲ್ಲಿದೆ ಗೊತ್ತಾ…..?

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಒಬ್ಬರನ್ನೊಬ್ಬರು ಹೆಸರು ಹಿಡಿದೇ ಕರೆಯುತ್ತಾರೆ. ಅಪರಿಚಿತರಾದರೆ ಗೌರವದಿಂದ ಸರ್‌ ಅಥವಾ ಮ್ಯಾಡಮ್‌ ಎಂದು ಸಂಬೋಧಿಸುತ್ತಾರೆ. ಆದರೆ ಭಾರತದಲ್ಲೊಂದು ವಿಶಿಷ್ಟ ಗ್ರಾಮವಿದೆ. ಇಲ್ಲಿ ಒಬ್ಬರನ್ನೊಬ್ಬರು ಹೆಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...