alex Certify Sports | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮೆಟ್ರೋ, ಬಿಎಂಟಿಸಿ ಸೇವೆ ವಿಸ್ತರಣೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ Read more…

ಆಸೀಸ್ ಫುಟ್ಬಾಲ್ ತಂಡ ‘ವಿಶ್ವಕಪ್’ ಗೆ ಅರ್ಹತೆ ಪಡೆದಾಗ ವರದಿಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ಕ್ರೀಡೆಯು ಜನರನ್ನು ಒಟ್ಟುಗೂಡಿಸುವ ವಿಶಿಷ್ಟ ವಿಧಾನವನ್ನು ಹೊಂದಿದೆ. ಇದು ಜನರನ್ನು ಒಟ್ಟುಗೂಡಿಸುತ್ತದೆ. ಮಾಡು ಇಲ್ಲವೆ ಮಡಿ ವರ್ಲ್ಡ್ ಫುಟ್‌ಬಾಲ್ ಕಪ್ ಅರ್ಹತಾ ಪ್ಲೇಆಫ್‌ನಲ್ಲಿ ಪೆರು ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ Read more…

ಬೆಂಗಳೂರಲ್ಲಿ ಭಾರತ –ದಕ್ಷಿಣ ಆಫ್ರಿಕಾ ಟಿ20 ಪಂದ್ಯ; ಭದ್ರತೆ ಪರಿಶೀಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೂನ್ 19 ರಂದು ಟಿ20 ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗೃಹಸಚಿವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ Read more…

ಮತ್ತೆ ಗುಡ್‌ ನ್ಯೂಸ್‌ ಕೊಡಲಿದ್ದರಾ ವಿರುಷ್ಕಾ ಜೋಡಿ…? ವೈರಲ್ ಆಗಿರೋ ವಿಡಿಯೋ ಹಿಂದಿದೆಯಾ ಸೀಕ್ರೆಟ್‌ ?

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇವರನ್ನ ನೋಡ್ತಿದ್ರೆ ‌ʼಮೇಡ್ ಫಾರ್ ಈಚ್ ಅದರ್ʼ ಅಂತ ಎಂಥವರಿಗೂ ಅನ್ಸೇ ಅನ್ನುತ್ತೆ. ಪ್ರೀತಿಸಿ ಮದುವೆ ಆದ ಈ Read more…

OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….!

ಮನುಷ್ಯನು ಕುದುರೆಯನ್ನು ಮೀರಿಸಿ ಓಡಲು ಸಾಧ್ಯವೇ ? ಬ್ರಿಟಿಷ್ ಓಟಗಾರ ರಿಕಿ ಲೈಟ್‌ಫೂಟ್ ಇದು ಸಾಧ್ಯ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ. ಲೈಟ್‌ಫೂಟ್ ವಾರಾಂತ್ಯದಲ್ಲಿ ವೇಲ್ಸ್‌ನ ಲಾನ್‌ವರ್ಟಿಡ್ ವೆಲ್ಸ್‌ನಲ್ಲಿ ನಡೆದ Read more…

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ನಿಂದ ಭರ್ಜರಿ ʼಗುಡ್‌ ನ್ಯೂಸ್ʼ

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಪ್ರಥಮ ದರ್ಜೆ ಪಂದ್ಯವನ್ನಾಡಿರುವ ಮಾಜಿ ಕ್ರಿಕೆಟಿಗರಿಗೆ ನೀಡುತ್ತಿದ್ದ ಪಿಂಚಣಿಯನ್ನು ಶೇ.100 ರಷ್ಟು ಏರಿಕೆ ಮಾಡಲಾಗಿದ್ದು, 15 ಸಾವಿರ ರೂ. Read more…

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. Read more…

ಕುಸ್ತಿಯಾಗಿ ಬದಲಾದ ‘ಫುಟ್ ಬಾಲ್’ ಪಂದ್ಯ: ಮೈದಾನದಲ್ಲೇ ಭಾರತ –ಆಫ್ಘಾನ್ ಆಟಗಾರರ ಬಿಗ್ ‘ಫೈಟ್’

ಕೋಲ್ಕತ್ತಾ: ಏಷ್ಯನ್ ಕಪ್ 2023 ಕ್ವಾಲಿಫೈಯರ್‌ ನಲ್ಲಿ ಭಾರತ –ಅಫ್ಘಾನಿಸ್ತಾನ ನಡುವೆ ಶನಿವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಹೊಡೆದಾಟವೇ ನಡೆದಿದೆ. ಆಟಗಾರರ ನಡುವೆ ಒದೆ ಮತ್ತು ಪಂಚ್‌ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ʼರನೌಟ್ʼ ಆಗಿದ್ದಕ್ಕೆ ಬ್ಯಾಟ್ಸ್‌ ಮನ್‌ ತನ್ನ ಕೋಪ ತೀರಿಸಿಕೊಂಡಿದ್ದು ಹೀಗೆ….!

ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಕೋಪದ ದೃಶ್ಯಗಳನ್ನು ಸಾಮಾನ್ಯವಾಗಿ ಕಾಣುವುದು ಬ್ಯಾಟರ್ ಗಳು ರನೌಟ್ ಆದ ಸಂದರ್ಭದಲ್ಲಿ. ಬ್ಯಾಟರ್ ಗಳಿಬ್ಬರ ನಡುವೆ ಅಂಡರ್ ಸ್ಟಾಂಡಿಂಗ್ ಇಲ್ಲದಿದ್ದರೆ ಇಂತಹ ಕೋಪದ ವಾತಾವರಣಕ್ಕೆ Read more…

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ. ಈ ಬಾರಿಯ Read more…

ಕಿಂಡರ್‌‌ ಗಾರ್ಟನ್ ವಿದ್ಯಾರ್ಥಿಗಳ ಕಲಿಕೆಯ ವಿಡಿಯೋ ವೈರಲ್; ಪುಟ್ಟ ಮಕ್ಕಳ ತನ್ಮಯತೆಗೆ ಮಂತ್ರಮುಗ್ದರಾದ ನೆಟ್ಟಿಗರು

ಶಿಶುವಿಹಾರದ ಮಕ್ಕಳ ದೈಹಿಕ ಶಿಕ್ಷಣ ತರಗತಿಯ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿ ಹುಟ್ಟಿಸಿದೆ. ದೈಹಿಕ ವ್ಯಾಯಾಮ ಮಾಡುವಾಗ ಮಕ್ಕಳ ಸಂಪೂರ್ಣ ಸಮನ್ವಯತೆ ಶ್ಲಾಘನೀಯವಾಗಿದೆ. ಎರಿಕ್ Read more…

BREAKING: ಕ್ರಿಕೆಟ್‌ ನ ಎಲ್ಲ ಆವೃತ್ತಿಗಳಿಂದಲೂ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕ್ರಿಕೆಟ್‌ ನ ಎಲ್ಲ ಸ್ವರೂಪಗಳಿಂದಲೂ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಿವೃತ್ತಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ Read more…

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಸಹೋದರನಿಗೆ ಜೈಲು

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ನಾಯಕರಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಸಚಿವರಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ Read more…

ದಾಖಲೆಯ 22ನೇ ಗ್ರ್ಯಾನ್ ಸ್ಲಾಂಗೆ ಮುತ್ತಿಕ್ಕಿದ ರಾಫೆಲ್ ನಡಾಲ್ ಗೆ 18.28 ಕೋಟಿ ರೂ. ಬಹುಮಾನ

ಪ್ಯಾರಿಸ್: ರೋಲ್ಯಾಂಡ್ ಗ್ಯಾರೋಸ್ ನ ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಭಾನುವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ ರಾಫೆಲ್ Read more…

ಆರು ಬಾಲ್‌ ಆರು ಸಿಕ್ಸ್‌ – ಟಿ10 ಲೀಗ್‌ನಲ್ಲಿ ಕೃಷ್ಣ ಪಾಂಡೆ ದಾಖಲೆ

ಪಾಂಡಿಚೇರಿ ಟಿ10 ಪಂದ್ಯಾವಳಿಯಲ್ಲಿ ಪ್ಯಾಟ್ರಿಯಾಟ್ಸ್‌ ಮತ್ತು ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಭಾರತದ 15 ವರ್ಷದ ಬಾಲಕ ಕೃಷ್ಣ ಪಾಂಡೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿ ಕ್ರಿಕೆಟ್‌ ಪ್ರೇಮಿಗಳ Read more…

1.26 ಸೆಕೆಂಡುಗಳಲ್ಲೇ ರೂಬಿಕ್ಸ್ ಕ್ಯೂಬ್ ಪರಿಹಾರ; ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ

ರೂಬಿಕ್ಸ್ ಕ್ಯೂಬ್ ಅನ್ನು ಸಾಲ್ವ್ ಮಾಡುವುದು ಎಲ್ಲರಿಗೂ ಅಷ್ಟು ಸಲೀಸಲ್ಲದ ಕೆಲಸ. ಟೈಮ್ ಪಾಸ್ ಗಾಗಿ, ಏಕಾಗ್ರತೆಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಗರಗರನೆ ರೂಬಿಕ್ ತಿರುಗಿಸುವ ಅಭ್ಯಾಸ Read more…

ಹೊಸ ಮರ್ಸಿಡೆಸ್‌ ಬೆಂಜ್‌ ಜಿ63‌ ಖರೀದಿಸಿದ ಶ್ರೇಯಸ್‌ ಅಯ್ಯರ್‌

ಮರ್ಸಿಡೆಸ್‌ – ಬೆಂಜ್‌ ಭಾರತವಲ್ಲದೆ, ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರ್ಯಾಂಡ್‌ಗಳಲ್ಲೊಂದು. ಜಿ- ವ್ಯಾಗನ್ ಎಂಬುದು ಮರ್ಸಿಡಿಸ್-ಬೆನ್ಜ್‌ನ ಅತ್ಯಂತ ಪ್ರಸಿದ್ಧ ವಾಹನ. ಭಾರತೀಯ ಕ್ರಿಕೆಟಿಗ ಮತ್ತು Read more…

ಡೋನಟ್ ತಿನ್ನಲು ಇಷ್ಟೊಂದು ಕಷ್ಟಪಡಬೇಕಾ ? ಬೆರಗಾಗಿಸುತ್ತೆ ಈ ವಿಡಿಯೋ

ಆರಾಮದಾಯಕ ಕುರ್ಚಿಯ ಮೇಲೆ ಕುಳಿತು ಕಾಫಿಯಲ್ಲಿ ಡೋನಟ್ ಅದ್ದಿಕೊಂಡು ಸೇವಿಸುತ್ತ ಆನಂದಿಸುವುದು ಸಹಜ. ಆದರೆ, ವಿಲಕ್ಷಣವಾಗಿ ಸಾಹಸ ಪ್ರವೃತ್ತಿ ತೋರಿ ಆನಂದ ಪಡೆಯುವ ಪ್ರಯತ್ನ ಮಾಡುವವರಿದ್ದಾರಾ? ಎಂದು ನೋಡಿದರೆ, Read more…

BIG NEWS: ಬಿಹಾರದ ಬೇಗುಸರಾಯ್‌ನಲ್ಲಿ ಧೋನಿ ವಿರುದ್ಧ ಎಫ್‌ಐಆರ್

ಪಟನಾ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಬಿಹಾರದ ಬೇಗುಸರಾಯ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಧೋನಿ ಹೊರತುಪಡಿಸಿ Read more…

BIG NEWS: ಸೌರವ್ ಗಂಗೂಲಿ ರಾಜೀನಾಮೆ ವದಂತಿ ಶುದ್ಧ ಸುಳ್ಳು: ಬಿಸಿಸಿಐ ಕಾರ್ಯದರ್ಶಿ ಜೈ ಶಾ

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡುತ್ತಾರೆ ಎನ್ನುವ ವದಂತಿ ಶುದ್ಧ ಸುಳ್ಳು. ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ Read more…

BIG BREAKING: ಬಿಜೆಪಿ ಸೇರ್ಪಡೆಯೊಂದಿಗೆ ರಾಜಕೀಯಕ್ಕೆ ದಾದಾ ಎಂಟ್ರಿ..? ರಹಸ್ಯ ಟ್ವೀಟ್ ವೈರಲ್; ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ಸಾಧ್ಯತೆ

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿ ಹರಡಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವ ಕುರಿತು ಸುಳಿವು ನೀಡಿದ್ದಾರೆ. 30 Read more…

ಮಹೇಂದ್ರ‌ ಸಿಂಗ್ ಧೋನಿ ಸರಳತೆಗೆ ಇಲ್ಲಿದೆ ಮತ್ತೊಂದು ಉದಾಹರಣೆ

ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಸರಳತೆಯೇ ಅವರನ್ನು ವಿಶಿಷ್ಟಚೇತನ ಅಭಿಮಾನಿಯೊಬ್ಬರ ಮನೆಗೆ ಕೊಂಡೊಯ್ದಿದೆ. ಹಿಂದೆಂದೂ Read more…

ಆಟಕ್ಕೆ ಕುತ್ತು ತಂದಿಟ್ಟ `ಮುಟ್ಟು’…….!

ಅವರವರ ಕಷ್ಟ ಅವರಿಗೇ ಗೊತ್ತು. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಕಷ್ಟವನ್ನು ಅನುಭವಿಸುತ್ತಾರೆ. ಅವರು ಅನುಭವಿಸುವ ಪ್ರಕೃತಿದತ್ತವಾಗಿ ಬಂದ ನೋವುಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ ಅಥವಾ ಮುಜುಗರಪಡುತ್ತಾರೆ. ಈ ಪ್ರಕೃತಿದತ್ತವಾದ ನೋವುಗಳು Read more…

ವಿದೇಶಗಳಿಂದ ನಿಷೇಧಿತ ಡ್ರಗ್ಸ್‌ ತರುತ್ತಿದ್ದಾರೆ….! ಅಂಜು ಬಾಬಿ ಜಾರ್ಜ್‌ ಗಂಭೀರ ಆರೋಪ

ವಿದೇಶಗಳಿಂದ ನಿಷೇಧಿತ ಡ್ರಗ್ಸ್‌ ಅನ್ನು ಅಥ್ಲೀಟ್ಸ್‌ ತರುತ್ತಿದ್ದಾರೆ ಎಂದು ಅಥ್ಲೆಟಿಕ್ಸ್ ಫೆಡರೇಷನ್‌ ಆಫ್‌ ಇಂಡಿಯಾ (ಎಎಫ್‌ಐ)ನ ಹಿರಿಯ ಉಪಾಧ್ಯಕ್ಷೆ, ಲಾಂಗ್‌ ಜಂಪ್‌ ದಂತಕಥೆ ಅಂಜುಬಾಬಿ ಜಾರ್ಜ್‌ ಭಾನುವಾರ ಗಂಭೀರ Read more…

ಹಾರ್ದಿಕ್ ಪಾಂಡ್ಯ ಬಗ್ಗೆ ಹೀಗೆ ಹೇಳಿದ್ದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಂ ಇಂಡಿಯಾ ಕ್ರಿಕೆಟ್‍ನ ನಾಯಕತ್ವದ ಬಾಗಿಲು ಬಡಿಯುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ತನ್ನ ನಾಯಕತ್ವದ ಗುಣಗಳೊಂದಿಗೆ ಇಂಡಿಯನ್ Read more…

ಭರ್ಜರಿ ಗೆಲುವಿನೊಂದಿಗೆ ಚೊಚ್ಚಲ ಪ್ರವೇಶದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್

ಅಹಮದಾಬಾದ್ ನನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ 15 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿದೆ. ಐಪಿಎಲ್ ಪ್ರವೇಶಿಸಿದ ಚೊಚ್ಚಲ ಪ್ರಯತ್ನದಲ್ಲೇ Read more…

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ Read more…

ಡೋಂಟ್‌ ವರಿ; ಮುಂದಿನ ವರ್ಷ ಕಪ್ ನಮ್ದೆ – ಆರ್‌ಸಿಬಿ ಸೋಲಿಗೆ ಟ್ವಿಟರ್‌ನಲ್ಲಿ ಮೀಮ್ಸ್‌ ಸುರಿಮಳೆ……!

ಐಪಿಎಲ್ ಇತಿಹಾಸದಲ್ಲಿ ಇನ್ನೂ ಕಪ್ ಗೆಲ್ಲದ ಕೆಲವು ತಂಡಗಳ ಪೈಕಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಒಂದು. 2008ರಿಂದೀಚೆಗೆ ಆಟ ಆಡ್ತಾ ಇರುವ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ Read more…

ಇದೇ ನೋಡಿ ವಿಶ್ವದ ಅತ್ಯಂತ ಮೋಹಕ ಕ್ರೀಡೆ…..!

ಅಂಬೆಗಾಲಿಡುವ ಮಕ್ಕಳು ಅತ್ತಿತ್ತ ಓಡಾಡುವುದನ್ನು ನೋಡಿದರೆ ಮನಸ್ಸಿಗಾನಂದವಾಗುತ್ತದೆ. ಅಂಥಾದ್ರಲ್ಲಿ ಈ ತೆವಳುತ್ತಿರುವ ಶಿಶುಗಳಿಗೆ ಓಟದ ಸ್ಪರ್ಧೆಯನ್ನಿಟ್ಟಿದ್ದನ್ನು ಎಂದಾದ್ರೂ ನೋಡಿದ್ದೀರಾ..? ಇದೀಗ, ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಅಂಬೆಗಾಲಿಡುತ್ತಿರುವ ಮಕ್ಕಳ ಸ್ಪರ್ಧೆಯ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...