alex Certify Sports | Kannada Dunia | Kannada News | Karnataka News | India News - Part 66
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

ಇಂದು ಬೆಂಗಳೂರು ಬುಲ್ಸ್ ಹಾಗೂ ಪೂಣೇರಿ ಪಲ್ಟಾನ್ ನಡುವೆ ಕಾದಾಟ

ವಿವೋ ಪ್ರೋ ಕಬ್ಬಡಿ ಸೀಸನ್ 9ರ  ಟೇಬಲ್ ಟಾಪರ್ ಆಗಿರುವ ಬೆಂಗಳೂರು ಬುಲ್ಸ್ ಹಾಗೂ ಪೂಣೇರಿ ಪಲ್ಟಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕಾಗಿ ಕಬ್ಬಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂಕಪಟ್ಟಿಯಲ್ಲಿ Read more…

ವಿವೋ ಪ್ರೋ ಕಬ್ಬಡಿ 2022; ಹೊಸ ದಾಖಲೆ ಬರೆದ ಮೊಹಮ್ಮದ್ರೆಝಾ ಚಿಯಾನೆ

ನಿನ್ನೆ ನಡೆದ ಕಬ್ಬಡಿ ದಬಾಂಗ್ ಡೆಲ್ಲಿ ಕೆಸಿ ಹಾಗೂ ಪಾಟ್ನಾ ಪೈರೇಟ್ಸ್ ಮುಖಮುಖಿಯಾಗಿದ್ದು ಜಯದ ಹುಡುಕಾಟದಲ್ಲಿದ್ದ ದಬಾಂಗ್ ಡೆಲ್ಲಿ ಕೇವಲ 3 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಈ Read more…

ನೈನಿತಾಲ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ ವಿರಾಟ್‌ ಕೊಹ್ಲಿ, ಪತ್ನಿ-ಮಗಳೊಂದಿಗೆ ಸುತ್ತಾಟ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ ಸರಣಿಯಿಂದ ದೂರ ಉಳಿದಿರೋ ಕೊಹ್ಲಿ, ದೂರದ ನೈನಿತಾಲ್‌ನಲ್ಲಿ ರಜೆಯನ್ನು ಎಂಜಾಯ್‌ ಮಾಡ್ತಿದ್ದಾರೆ. ಪತ್ನಿ ಅನುಷ್ಕಾ Read more…

ತುಂಡುಡುಗೆ ಫಿಪಾ ವಿಶ್ವಕಪ್​ನಲ್ಲಿ ನೋ ಎಂಟ್ರಿ: ಡ್ರೆಸ್​ಕೋಡ್​ ಉಲ್ಲಂಘಿಸಿದರೆ ಜೈಲೇ ಗತಿ

ಫಿಪಾ ವಿಶ್ವಕಪ್ 2022 ಆವೃತ್ತಿಯು ಕತಾರ್‌ನಲ್ಲಿ ನವೆಂಬರ್20 ರಂದು ಪ್ರಾರಂಭವಾಗಲಿದೆ. ಮೈದಾನದಲ್ಲಿ ಎಲ್ಲಾ ಕ್ರಿಯೆಗಳು ಪ್ರಾರಂಭವಾಗುವ ಮೊದಲು, ಶೋಪೀಸ್ ಈವೆಂಟ್‌ಗೆ ಚಾಲನೆಯಲ್ಲಿ ಸಾಕಷ್ಟು ವಿವಾದಗಳು ಉಂಟಾಗಿವೆ. ಕತಾರ್‌ನಲ್ಲಿನ ಮಾನವ Read more…

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ; 281 ರನ್ ಗಳ ಗುರಿ ನೀಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ನಡೆದ ಎರಡನೇ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 280ರನ್ ಗಳ ಗುರಿ ನೀಡಿದೆ ಆಸ್ಟ್ರೇಲಿಯಾ. ಇಂದು ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ Read more…

ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾದ ಬಿಸಿಸಿಐ; ಟಿ20 ಗೆ ಪಾಂಡ್ಯ ನಾಯಕತ್ವ ?

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಭಾರತ ತಂಡಕ್ಕೆ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ Read more…

‘ಫಿಫಾ ವಿಶ್ವಕಪ್’ ಗೆ ವೆಚ್ಚ ಮಾಡುತ್ತಿರುವ ಹಣದ ಮಾಹಿತಿ ತಿಳಿದ್ರೆ ಬೆರಗಾಗ್ತಿರಾ….!

ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫಿಫಾ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರಬ್ ರಾಷ್ಟ್ರ ಕತಾರ್ ನಲ್ಲಿ ಫಿಫಾ ವಿಶ್ವಕಪ್ ನಡೆಯಲಿದ್ದು, ಹಲವು ಕಾರಣಗಳಿಗಾಗಿ Read more…

ಎಫ್-16 ಫೈಟರ್ ಜೆಟ್‌ಗಳ ಬೆಂಗಾವಲಿನೊಂದಿಗೆ FIFA ವಿಶ್ವಕಪ್‌ ಗೆ ತೆರಳಿದ ಪೋಲೆಂಡ್ ಟೀಂ

ಕ್ರೀಡಾ ಜಗತ್ತಿನ ಕಣ್ಣು ಇದೀಗ FIFA ವಿಶ್ವಕಪ್‌ ನತ್ತ ನೆಟ್ಟಿದೆ. ವಿಶ್ವದ ಅತಿದೊಡ್ಡ ಫುಟ್‌ಬಾಲ್ ಹಬ್ಬವಾದ ಕತಾರ್‌ನಲ್ಲಿ ನಡೆಯಲಿರುವ FIFA ವಿಶ್ವಕಪ್‌ಗೆ ತೆರಳಲು ಪೋಲೆಂಡ್ ತಂಡ ಎಫ್-16 ಫೈಟರ್ Read more…

ಚಿಯರ್ ​ಗರ್ಲ್ಸ್​ಗಿಂತಲೂ ಅದ್ಭುತವಾಗಿ ನೃತ್ಯ ಮಾಡಿದ ಭದ್ರತಾ ಸಿಬ್ಬಂದಿ: ವಿಡಿಯೋ ವೈರಲ್​

ನ್ಯೂಯಾರ್ಕ್​: ನೃತ್ಯವೆಂದರೆ ಹಾಗೆನೇ. ಯಾವುದಾದರೂ ಪ್ರಸಿದ್ಧ ಹಾಡು ಕೇಳಿಬರುತ್ತಿದ್ದರೆ ಸಾಕು, ತಂತಾನೆಯಾಗಿ ಕಾಲು ಹೆಜ್ಜೆಹಾಕಲು ಶುರುಮಾಡುತ್ತದೆ. ಅಂಥದ್ದೇ ಒಂದು ಅದ್ಭುತ ನೃತ್ಯದ ಅಪರೂಪದ ವಿಡಿಯೋ ಒಂದು ವೈರಲ್​ ಆಗಿದೆ. Read more…

ವಿವೋ ಪ್ರೊ ಕಬಡ್ಡಿ 2022: ಇಂದು ನಡೆಯಲಿದೆ ಮೂರು ಪಂದ್ಯಗಳು

ಈ ಬಾರಿಯ ವಿವೋ ಪ್ರೊ ಕಬಡ್ಡಿಯ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು ಇಂದು ಮೂರು ಭರ್ಜರಿ ಪಂದ್ಯಗಳನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊದಲನೇ ಪಂದ್ಯದಲ್ಲಿ ಪಾಯಿಂಟ್ ಟೇಬಲ್ ನಲ್ಲಿ Read more…

ನಾಳೆಯಿಂದ ಶುರುವಾಗಲಿದೆ ಭಾರತ – ನ್ಯೂಜಿಲೆಂಡ್ t20 ಸರಣಿ

ನಾಳೆ ವೆಲಿಂಗ್ಟನ್ ನಲ್ಲಿ ನಡೆಯಲಿರುವ ಮೊದಲನೇ ಟಿ20 ಪಂದ್ಯಕ್ಕೆ ಭಾರತದ ಯುವ ಕ್ರಿಕೆಟಿಗರು ಸಿದ್ದರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಿದ್ದು ಐಪಿಎಲ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ Read more…

BIG NEWS: ಭಾರತ vs ನ್ಯೂಜಿಲೆಂಡ್ T20 ಸರಣಿ ಟ್ರೋಫಿ ಅನಾವರಣ; ಫೋಟೋಶೂಟ್ ವೇಳೆ ಸ್ವಾರಸ್ಯಕರ ಪ್ರಸಂಗ

ಹಾರ್ದಿಕ್ ಪಾಂಡ್ಯ ಮತ್ತು ಕೇನ್ ವಿಲಿಯಮ್ಸನ್ ಬುಧವಾರ ಭಾರತ vs ನ್ಯೂಜಿಲೆಂಡ್ T20 ಸರಣಿ ಟ್ರೋಫಿಯನ್ನು ಬಹಿರಂಗಪಡಿಸಿದರು. ಶುಕ್ರವಾರದಿಂದ ಮೂರು ಪಂದ್ಯಗಳ T20 ಸರಣಿ ಪ್ರಾರಂಭವಾಗಲಿದೆ. T20 ಸರಣಿ Read more…

ಟಿ20 ವಿಶ್ವಕಪ್‌ ಸೋತರೂ ಅಂಕಪಟ್ಟಿಯಲ್ಲಿ ಸ್ಥಾನ ಭದ್ರ, ನಂಬರ್‌ 1 ಪಟ್ಟದಲ್ಲಿ ಸೂರ್ಯಕುಮಾರ್‌ ಯಾದವ್ !‌

ಈ ಬಾರಿಯ ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಟೀಂ ಇಂಡಿಯಾ ಎಡವಿದೆ. ಆದ್ರೆ ಟೂರ್ನಿಯುದ್ದಕ್ಕೂ ಭಾರತದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಅದ್ಭುತ ಪ್ರದರ್ಶನ ನೀಡಿದ್ರು. ಹಾಗಾಗಿ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ Read more…

ನಾಳೆಯಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಏಕದಿನ ಸರಣಿ

ಈ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಏಕದಿನ ಸರಣಿಗೆ Read more…

ಗುಜರಾತ್ ಚುನಾವಣೆ; ಪತ್ನಿಯ ಹೊಸ ಟ್ವಿಟರ್ ಖಾತೆ ಲಿಂಕ್ ಹಂಚಿಕೊಂಡ ರವೀಂದ್ರ ಜಡೇಜಾ

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಹೊಸ ಟ್ವಿಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಈ ಬಗ್ಗೆ ರವೀಂದ್ರ ಜಡೇಜಾ ಮಾಹಿತಿ Read more…

ಟೀಮ್ ಇಂಡಿಯಾ ಟಿ20 ತಂಡಕ್ಕೆ ಧೋನಿ ಬಲ ?

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಫೈನಲ್ ಗೇರಲು ವಿಫಲವಾಗಿತ್ತು. ಅಲ್ಲದೆ ಕೆಲ ಆಟಗಾರರ ಕಳಪೆ ಪ್ರದರ್ಶನವೂ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಹೀಗಾಗಿ Read more…

BIG NEWS: ಐಪಿಎಲ್‌ಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಶಾಕ್‌….! ದಿಢೀರನೆ ನಿವೃತ್ತಿ ಘೋಷಿಸಿದ ಆಲ್‌ರೌಂಡರ್‌

ವೆಸ್ಟ್ ಇಂಡೀಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಅನುಭವಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್, ಐಪಿಎಲ್‌ನಿಂದ್ಲೇ ನಿವೃತ್ತಿ ಘೋಷಿಸಿದ್ದಾರೆ. 2023ರ ಐಪಿಎಲ್‌ಗಾಗಿ ಸಂಜೆ 5 ಗಂಟೆಯವರೆಗೂ ರಿಟೆನ್ಷನ್‌ ಇತ್ತು, ಗಡುವು Read more…

ತೆಂಡೂಲ್ಕರ್‌ ಪುತ್ರಿಯಲ್ಲ, ಈ ಸಾರಾ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಕ್ರಿಕೆಟಿಗ ಶುಭಮನ್‌ ಗಿಲ್…!

ಕ್ರಿಕೆಟಿಗ ಶುಭಮನ್ ಗಿಲ್ ಹೆಸರು ಸಚಿನ್‌ ತೆಂಡೂಲ್ಕರ್‌ ಪುತ್ರಿ ಜೊತೆ ಥಳುಕು ಹಾಕಿಕೊಂಡಿದ್ದು ಎಲ್ರಿಗೂ ಗೊತ್ತಿದೆ. ಸಾರಾ ತೆಂಡೂಲ್ಕರ್‌ ಹಾಗೂ ಶುಭಮನ್‌ ಗಿಲ್‌ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋದನ್ನು ಅಭಿಮಾನಿಗಳೇ Read more…

ವಿವೋ ಪ್ರೊ ಕಬಡ್ಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿ

ವಿವೋ ಪ್ರೊ ಕಬಡ್ಡಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಈ ಪಂದ್ಯವನ್ನು ಗೆದ್ದರೆ 1ನೇ Read more…

ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಅವರು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ Read more…

ಟಿ-20ಯಲ್ಲಿ ಇಂಗ್ಲೆಂಡಿಗರಿಗೆ ಮಣಿದ ಪಾಕಿಗಳು: ಮತ್ತೆ ಮುನ್ನಲೆಗೆ ಬಂದ ಮಿಸ್ಟರ್​ ಬೀನ್​

ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಕೆಲ ದಿನಗಳ ಹಿಂದೆ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ Read more…

ಏಟಿಗೆ ತಿರುಗೇಟು: ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು- ಜಾಲತಾಣದಲ್ಲಿ ಶುರುವಾಯ್ತು ಭಾರಿ ಟ್ರೋಲ್​

ಮೆಲ್ಬೋರ್ನ್​: ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು. 138 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ Read more…

ಇಲ್ಲಿದೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ

ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ 2022 ನಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿದೆ. ಈ ಬಾರಿಯ ಟಿ Read more…

ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ಈ ಪಾಕ್​ ನಟಿನಾ….? ಎರಡನೆ ಮದುವೆಗೆ ಸಿದ್ಧನಾದನಂತೆ ಪತಿ….!

ಕರಾಚಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇದು ವಿಚ್ಛೇದನದವರೆಗೆ ಹೋಗಿದೆ ಎಂಬ ಸುದ್ದಿ ಕೆಲ Read more…

ನವೆಂಬರ್ 18ರಿಂದ ಭಾರತ ಹಾಗೂ ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿ

ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಮುಕ್ತಾಯವಾಗಿದ್ದು, ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ಬಂದು ಹೊರಗುಳಿದ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಇದೀಗ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ನಲ್ಲಿ Read more…

ಇಲ್ಲಿದೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ

ಟಿ ಟ್ವೆಂಟಿ ಎಂದ ಮೇಲೆ ಸಿಕ್ಸರ್ ಗಳು ಹೆಚ್ಚಾಗಿ ಬರುತ್ತವೆ. ಅದರಲ್ಲೂ ಸ್ಪೋಟಕ ಬ್ಯಾಟ್ಸ್ ಮನ್ ಗಳಿಂದ ಸಾಕಷ್ಟು ಸಿಕ್ಸ್ ಗಳನ್ನು ನಾವು ನೋಡುತ್ತೇವೆ. ಈ ಬಾರಿಯ ಟಿ Read more…

ವಿವೋ ಪ್ರೊ ಕಬಡ್ಡಿ 2022 ಮೊದಲನೇ ಸ್ಥಾನಕ್ಕೆ ಏರಿದ ಬೆಂಗಳೂರು ಬುಲ್ಸ್

ಪುಣೆಯ ಶ್ರೀ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಡೆಯುತ್ತಿರುವ ವಿವೋ ಪ್ರೊ ಕಬಡ್ಡಿ ಸೀಸನ್ 9ರಲ್ಲಿ ಬೆಂಗಳೂರು ಬುಲ್ಸ್ ಭರ್ಜರಿ ಪ್ರದರ್ಶನ ತೋರುತ್ತಲೇ ಇದೆ ನಿನ್ನೆ ನಡೆದ ಬೆಂಗಳೂರು Read more…

ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ವಿಚ್ಛೇದನ ವದಂತಿಗಳ ನಡುವೆ ಮಹತ್ವದ ಬೆಳವಣಿಗೆ

ಭಾರತೀಯ ಟೆನಿಸ್ ಸೂಪರ್‌ ಸ್ಟಾರ್ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ವದಂತಿಗಳ ಮಧ್ಯೆ, ಇಬ್ಬರ ನಡುವಿನ ವಿಷಯಗಳು ಉತ್ತಮವಾಗಿವೆ ಎಂದು ಹೇಳಲಾಗಿದೆ. Read more…

BREAKING NEWS: ಫೈನಲ್ ನಲ್ಲಿ ಪಾಕಿಸ್ತಾನಕ್ಕೆ ಮುಖಭಂಗ, ಇಂಗ್ಲೆಂಡ್ ಟಿ20 ವಿಶ್ವ ಚಾಂಪಿಯನ್

ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...