alex Certify Sports | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಭಾರತ – ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯ ಮೊದಲ ಪಂದ್ಯ

ಮೊನ್ನೆಯಷ್ಟೇ ಭಾರತ ಹಾಗೂ ವೆಸ್ಟ್ ಇಂಡೀಸ್ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಭಾರತ ತಂಡ 2-1 ರಿಂದ ಸರಣಿ ಕೈ ವಶಪಡಿಸಿಕೊಂಡಿದೆ. ಇಂದಿನಿಂದ ಆಗಸ್ಟ್ 13ರವರೆಗೆ 5 ಟಿ ಟ್ವೆಂಟಿ Read more…

ಮೈದಾನದಲ್ಲಿ ಅನಿರೀಕ್ಷಿತ ಅತಿಥಿ ಕಂಡು ಶಾಕ್: ರಗ್ಬಿ ಪಂದ್ಯ ನಡೆಯುವಾಗಲೇ ಆಟಗಾರರ ನಡುವೆ ಹಾರಾಡಿದ ಸೀಗಲ್

ಜುಲೈ 29 ರಂದು ಎಡಿನ್‌ ಬರ್ಗ್‌ ನ ಸ್ಕಾಟಿಷ್ ಗ್ಯಾಸ್ ಮರ್ರೆಫೀಲ್ಡ್ ಸ್ಟೇಡಿಯಂನಲ್ಲಿ ಇಟಲಿ ಮತ್ತು ಸ್ಕಾಟ್ಲೆಂಡ್ ನಡುವಿನ ರಗ್ಬಿ ಪಂದ್ಯದಲ್ಲಿ ಅನಿರೀಕ್ಷಿತ ಅತಿಥಿಯೊಬ್ಬರು ಆಟಕ್ಕೆ ಸೇರಲು ಪ್ರಯತ್ನಿಸಿದ್ದಾರೆ. Read more…

ಭಾರತ – ವೆಸ್ಟ್ ಇಂಡೀಸ್ ನಡುವಣ ಅಂತಿಮ ಏಕದಿನ ಪಂದ್ಯ; ಸರಣಿಗಾಗಿ ಉಭಯ ತಂಡಗಳ ಹೋರಾಟ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಏಕದಿನ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಕ್ತಾಯಗೊಂಡಿದ್ದು, ಎರಡು ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯಭೇರಿ ಸಾಧಿಸಿವೆ. ಇಂದು ಅಂತಿಮ Read more…

BREAKING: ಟೀಂ ಇಂಡಿಯಾ ನಾಯಕನಾಗಿ ಜಸ್ಪ್ರೀತ್ ಬುಮ್ರಾ: ತಂಡಕ್ಕೆ ಮರಳಿದ ಬೆನ್ನಲ್ಲೇ ಮಹತ್ವದ ಸ್ಥಾನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮರಳಿದ್ದು, ಐರ್ಲೆಂಡ್ ಪ್ರವಾಸಕ್ಕೆ ನಾಯಕನಾಗಿ ನೇಮಕಗೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್‌ನಲ್ಲಿ ಆಗಸ್ಟ್ 18 ರಿಂದ ಪ್ರಾರಂಭವಾಗುವ ಮೂರು T20I ಸರಣಿಯಲ್ಲಿ ತಂಡವನ್ನು Read more…

ಕ್ರಿಕೆಟ್ ಪಂದ್ಯದ ವೇಳೆಯಲ್ಲೇ ಮೈದಾನಕ್ಕೆ ಎಂಟ್ರಿ ಕೊಟ್ಟ ಹಾವು: ವಿಡಿಯೋ ವೈರಲ್

ಕೊಲಂಬೊ: ಪ್ರಸ್ತುತ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ನಲ್ಲಿ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಗಾಲೆ ಟೈಟಾನ್ಸ್ ವಿರುದ್ಧ ಡಂಬುಲ್ಲಾ ಔರಾ ಮುಖಾಮುಖಿಯಾಗಿದ್ದು, ಪಿಚ್‌ ಗೆ ಹಾವು Read more…

BIG BREAKING : ಏಕದಿನ ವಿಶ್ವಕಪ್ ನಲ್ಲಿ `ಭಾರತ –ಪಾಕ್’ ಕ್ರಿಕೆಟ್ ಪಂದ್ಯದ ದಿನಾಂಕ ಬದಲು

ಮುಂಬೈ : ಮುಂಬರುವ ಏಕದಿನ ವಿಶ್ವಕಪ್ ನಲ್ಲಿ  ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯವನ್ನು ಮರು ನಿಗದಿಪಡಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, Read more…

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್..!

2024ರ ಟಿ20 ವಿಶ್ವಕಪ್ ಆತಿಥ್ಯ ವಹಿಸುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎರಡು ದೊಡ್ಡ ದೇಶಗಳಿಗೆ ನೀಡಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯು ಅಮೆರಿಕ ಮತ್ತು ವೆಸ್ಟ್ Read more…

ಶ್ರೀಲಂಕಾ ಅಥ್ಲೆಟಿಕ್ಸ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ 2ನೇ ದಿನ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ

ನಿನ್ನೆ ಶ್ರೀಲಂಕಾ ಅಥ್ಲೆಟಿಕ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತದ ಅಥ್ಲೀಟ್‌ಗಳು ಮೂರು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ 3000 ಮೀಟರ್ ಸ್ಟೀಪಲ್‌ Read more…

ಒಂದೇ ಓವರ್ ನಲ್ಲಿ 7 ಸಿಕ್ಸರ್ ಅಂದ್ರೆ ನೀವು ನಂಬಲೇಬೇಕು…..!

ಒಂದು ಓವರ್ ಅಂದ್ರೆ ಆರು ಬಾಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಈಗಾಗಲೇ ಹಲವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಹ ಬಾರಿಸಿದ್ದಾರೆ. ಆದರೆ ಒಂದು Read more…

`T20 World Cup 2024′ ಕ್ಕೆ ಮುಹೂರ್ತ ಫಿಕ್ಸ್ : ಜೂನ್ 4 ರಿಂದ ಟೂರ್ನಿ ಆರಂಭ

ಮುಂಬೈ : 2024ರ ಟಿ20 ವಿಶ್ವಕಪ್ ಆತಿಥ್ಯ ವಹಿಸುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎರಡು ದೊಡ್ಡ ದೇಶಗಳಿಗೆ ನೀಡಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯು ಅಮೆರಿಕ Read more…

ಇಂದು ಎರಡನೇ ಏಕದಿನ ಪಂದ್ಯ: ಭಾರತಕ್ಕೆ ವಿಂಡೀಸ್ ವಿರುದ್ಧ ಸತತ 13ನೇ ಸರಣಿ ಗೆಲುವಿನ ಗುರಿ

ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಜಯಿಸಿದ ಭಾರತ ಇಂದು ಎರಡನೇ ಪಂದ್ಯ ಎದುರು ನೋಡುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಸತತ 12 ಏಕದಿನ ಸರಣಿ Read more…

ಕೊಹ್ಲಿ ಹಿಡಿದ ಕ್ಯಾಚ್ ಕಂಡು ಅರೆಕ್ಷಣ ದಂಗಾದ ಉಭಯ ತಂಡದ ಆಟಗಾರರು; ವಿಡಿಯೋ ವೈರಲ್

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿದೆ. 5 ವಿಕೆಟ್ ಗಳ ಗೆಲುವು ಸಾಧಿಸಿದೆ. ರವೀಂದ್ರ ಜಡೇಜಾ, Read more…

ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮುಂದೆ ನಿಂತು ಕಣ್ಣೀರಿಟ್ಟ ಬಾಲಕ: ಇದರ ಹಿಂದಿದೆ ಹೃದಯಸ್ಪರ್ಶಿ ಕಾರಣ

ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಆಟವನ್ನು ಲೈವ್ ಆಗಿ ನೋಡಬೇಕೆನ್ನುವುದು ಅವರ ಅಭಿಮಾನಿಗಳ ಮನದಾಸೆಯಾಗಿರುತ್ತದೆ. ಆಟ ಮಾತ್ರವಲ್ಲ ಅವರನ್ನು ಭೇಟಿಯಾಗುವುದು ಅಥವಾ ಹಸ್ತಲಾಘವ ಮಾಡಲು, ಸೆಲ್ಫಿ ಕ್ಲಿಕ್ಕಿಸಲು Read more…

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕ್ರೀಡಾ ಕೋಚ್ ಗಳ ನೇಮಕಾತಿ

ಬೀದರ್: ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕ್ರೀಡಾ ಕೋಚ್ ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಕ್ರೀಡಾ ಸಚಿವ ಬಿ. ನಾಗೇಂದ್ರ Read more…

ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟಿಗರು ಇವರು, ಕೋಟ್ಯಾಧೀಶೆಯರ ಲಿಸ್ಟ್‌ನಲ್ಲಿದ್ದಾರೆ ಟೀಂ ಇಂಡಿಯಾ ಆಟಗಾರ್ತಿಯರು….!

ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಕ್ರಿಕೆಟ್ ಜನಪ್ರಿಯ ಆಟವಾಗಿ ಗುರುತಿಸಿಕೊಂಡಿದೆ. ಕ್ರಿಕೆಟಿಗರಿಗಂತೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೇವಲ ಪುರುಷರ ಕ್ರಿಕೆಟ್‌ ತಂಡ ಮಾತ್ರವಲ್ಲ, ಮಹಿಳೆಯರ ಕ್ರಿಕೆಟ್‌ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು Read more…

ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ ? ಇಲ್ಲಿದೆ ವಿವರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮಹನೀಯರಾಗಿದ್ದಾರೆ. ಕೊಹ್ಲಿ ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾಗಾಗಿ ಆಡುತ್ತಿದ್ದರೆ, Read more…

BIGG NEWS : ಎಲ್ಲಾ ಮಾದರಿಯ ಕ್ರಿಕೆಟ್ ಗೆ ಶ್ರೀಲಂಕಾ ನಾಯಕ ` ಲಹಿರು ತಿರಿಮನ್ನೆ’ ನಿವೃತ್ತಿ ಘೋಷಣೆ

ನವದೆಹಲಿ: ಶ್ರೀಲಂಕಾದ ಬ್ಯಾಟ್ಸ್ಮನ್ ಲಹಿರು ತಿರಿಮನ್ನೆ ಅವರು ಜುಲೈ 22 ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸೌತ್ಪಾವ್ ತಮ್ಮ ನಿರ್ಧಾರಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಅಧಿಕೃತ Read more…

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಗೆ 90 ವರ್ಷ; ಇಳಿ ವಯಸ್ಸಲ್ಲೂ ಜಿಮ್ ನಲ್ಲಿ ವರ್ಕೌಟ್

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಅಮೆರಿಕದ ಜಿಮ್ ಅರಿಂಗ್ಟನ್ ತಮ್ಮ ಇಳಿಯ ವಯಸ್ಸಿನಲ್ಲೂ ಜಿಮ್ ಗೆ ಹೋಗುವುದನ್ನ ನಿಲ್ಲಿಸಿಲ್ಲ. ಹಲವು ದಶಕಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ Read more…

BIG NEWS: ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಶತಕ; 500ನೇ ಪಂದ್ಯದಲ್ಲಿ ಸ್ಮರಣೀಯ 76ನೇ ಸೆಂಚುರಿ ಸಿಡಿಸಿ ದಾಖಲೆ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಟೆಸ್ಟ್, ಏಕದಿನ, ಟಿ20 ಕ್ರಿಕೆಟ್ ನಲ್ಲಿ ಅವರು ಒಟ್ಟು 76 ಶತಕ ಸೇರಿಸಿದ್ದಾರೆ. ತಮ್ಮ Read more…

ICC World Cup 2023 : ಬ್ರಾಂಡ್ ಅಂಬಾಸಿಡರ್ ಆಗಿ ನಟ `ಶಾರೂಖ್ ಖಾನ್’ ನೇಮಕ

ಮುಂಬೈ : 2023 ರ ಐಸಿಸಿ ವಿಶ್ವಕಪ್ ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧಿಕೃತ ಪ್ರಕಟಣೆ ಹೊರಡಿಸಿದೆ. Read more…

Video | ಲಿಂಬೋ ಸ್ಪೀಡ್ ಸ್ಕೇಟಿಂಗ್​​ನಲ್ಲಿ ತಮ್ಮದೇ ಗಿನ್ನೆಸ್​ ದಾಖಲೆ ಮುರಿದ ಸೃಷ್ಟಿ ಶರ್ಮಾ

ಭಾರತದ 18 ವರ್ಷದ ಸೂಪರ್​ ಸ್ಕೇಟರ್​ ಸೃಷ್ಟಿ ಧರ್ಮೇಂದ್ರ ಶರ್ಮಾ 50 ಮೀಟರ್​ಗಿಂತಲೂ ಅಧಿಕ ದೂರದವರೆಗೆ ಲಿಂಬೋ ಸ್ಕೇಟಿಂಗ್​ ಮಾಡುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2021ರಲ್ಲಿ 7.38 Read more…

ವಿರಾಟ್ ಕೊಹ್ಲಿ ಬಹುಕೋಟಿ ಜಾಹಿರಾತುಗಳ ಹಿಂದಿದ್ದಾರೆ ರೋಹಿತ್ ಶರ್ಮಾ ಬಾವ….!

ವಿರಾಟ್ ಕೊಹ್ಲಿ ಪ್ರಸ್ತುತ ಒಟ್ಟು 1050 ಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದುವ ಮೂಲಕ ಶ್ರೀಮಂತ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ವಿವಿಧ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ Read more…

Viral Video | ಅಬ್ಬಾ……ಕ್ರಿಕೆಟಿಗ ಧೋನಿ ಬಳಿಯಿದೆ 100ಕ್ಕೂ ಹೆಚ್ಚಿನ ಬೈಕ್

ರಾಂಚಿ: ಕ್ರಿಕೆಟ್ ಸೂಪರ್‌ಸ್ಟಾರ್ ಎಂಎಸ್ ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸಿ, ಭಾರತಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ತಂದುಕೊಟ್ಟವರು. ರೈಲ್ವೇ ಟಿಸಿಯಿಂದ ಭಾರತೀಯ ಕ್ರಿಕೆಟ್ Read more…

ಸೆಂಟರ್ ಕೋರ್ಟ್‌ನಲ್ಲಿ ರಾಕೆಟ್​ ಹೊಡೆದಿದ್ದ ನೊವಾಕ್ ಜೊಕೊವಿಕ್‌ಗೆ 6.56 ಲಕ್ಷ ರೂ. ದಂಡ…!

ಸೆಂಟರ್ ಕೋರ್ಟ್‌ನಲ್ಲಿ ರ್ಯಾಕೆಟ್ ಒಡೆದಿದಿದಕ್ಕೆ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ 6.56 ಲಕ್ಷ ದಂಡ ವಿಧಿಸಲಾಗಿದೆ. 2023ರ ವಿಂಬಲ್ಡನ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕಾರಾಜ್ ವಿರುದ್ಧ ಸೆಂಟರ್ ಕೋರ್ಟ್‌ನಲ್ಲಿ ಸಿಡಿದೆದ್ದಿದ್ದಕ್ಕಾಗಿ Read more…

ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ : ಟೂರ್ನಿಯಿಂದ ಕೆ.ಎಲ್. ರಾಹುಲ್ ಔಟ್!

ಮುಂಬೈ : ಏಷ್ಯಾಕಪ್ -2023 ಟೂರ್ನಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್.  2023ರ ಏಷ್ಯಾಕಪ್ ಟೂರ್ನಿಯಿಂದ ಬ್ಯಾಟರ್ ಕೆ.ಎಲ್ ರಾಹುಲ್ ಹೊರಗುಳಿಯುವ ಸಾಧ್ಯತೆ ಇದೆ. ಭಾರತದ Read more…

23 ಬಾರಿ ಗ್ರ್ಯಾಂಡ್-ಸ್ಲಾಮ್ ಚಾಂಪಿಯನ್ ಜೊಕೊವಿಕ್ ಸೋಲಿಸಿದ 20 ವರ್ಷದ ಯುವ ತಾರೆ ಕಾರ್ಲೋಸ್ ಗೆ ವಿಂಬಲ್ಡನ್ ಕಿರೀಟ

ಇಂಗ್ಲೆಂಡ್‌ನ ಲಂಡನ್‌ನಲ್ಲಿ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆಟ್ ಕ್ಲಬ್‌ನಲ್ಲಿ ನಡೆದ ಚಾಂಪಿಯನ್‌ಶಿಪ್ ವಿಂಬಲ್ಡನ್ 2023 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಸ್ಪೇನ್‌ನ Read more…

Viral Video | ಸ್ಪಿನ್ ಬಾಲ್ ನೋಡಿ ಹೆಲ್ಮೆಟ್ ಕೇಳಿದ ರವೀಂದ್ರ ಜಡೇಜಾ: ಇದಕ್ಕೆ ಹೀಗಿತ್ತು ಕೊಹ್ಲಿ ರಿಯಾಕ್ಷನ್

ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಆದರೆ ಎರಡನೇ ದಿನದಲ್ಲಿ ಪಿಚ್‌ನಲ್ಲಿ ಬಿರುಕುಗಳು ಕಂಡುಬಂದಿದ್ದವು. ಕೆಲವು ಎಸೆತಗಳು ಬ್ಯಾಟರ್‌ಗಳನ್ನು ಆಶ್ಚರ್ಯಗೊಳಿಸುವಂತಿತ್ತು. 3 Read more…

ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ಭರ್ಜರಿ ಶತಕ, ಅಶ್ವಿನ್ ಅಮೋಘ ಆಟ: ವಿಂಡೀಸ್ ವಿರುದ್ಧ 141 ರನ್, ಇನಿಂಗ್ಸ್ ಅಂತದಿಂದ ಗೆದ್ದ ಭಾರತ

ಆರ್. ಅಶ್ವಿನ್ ಅವರ ಸಾಗರೋತ್ತರ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳು, ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ಅವರ ಶತಕ ಭಾರತವನ್ನು 1 ನೇ ಟೆಸ್ಟ್‌ನಲ್ಲಿ WI ವಿರುದ್ಧ ಇನ್ನಿಂಗ್ಸ್ ಗೆಲ್ಲಲು ಮಾರ್ಗದರ್ಶನ Read more…

LGM ಕೇಕ್​ ಕಟ್ಟಿಂಗ್​ ಸಮಾರಂಭದಲ್ಲಿ ಯೋಗಿ ಬಾಬು ಕಾಲೆಳೆದ ಧೋನಿ : ವಿಡಿಯೋ ವೈರಲ್​

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್​ ಧೋನಿ ʼಲೆಟ್ಸ್​ ಗೆಟ್​ ಮ್ಯಾರೀಡ್ʼ​ ಸಿನಿಮಾದ ಮೂಲಕ ನಿರ್ಮಾಪಕರಾಗಿ ಕಾಲಿವುಡ್​ಗೆ ಕಾಲಿಟ್ಟಿದ್ದಾರೆ. Read more…

ಭಾರತ- ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಇಲ್ಲಿದೆ ಪೂರ್ಣ ವೇಳಾಪಟ್ಟಿ

ನವದೆಹಲಿ: ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್‌ಎ) ಶುಕ್ರವಾರ ಡಿಸೆಂಬರ್-ಜನವರಿಯಲ್ಲಿ ಟೀಂ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ICC ವಿಶ್ವಕಪ್ 2023 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...