alex Certify Live News | Kannada Dunia | Kannada News | Karnataka News | India News - Part 88
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬಿಜೆಪಿ ಹಿರಿಯ ನಾಯಕ ‘L.K ಅಡ್ವಾಣಿ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |L.K Advani Hospitalized

ನವದೆಹಲಿ: ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ  ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಶನಿವಾರ ರಾಷ್ಟ್ರ ರಾಜಧಾನಿಯ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ಹಿರಿಯ Read more…

BREAKING : ಬೆಂಗಳೂರಿನಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ‘ಕಾನ್ಸ್ ಟೇಬಲ್’ ಆತ್ಮಹತ್ಯೆ.!

ಬೆಂಗಳೂರು : ಪತ್ನಿ ಕಾಟಕ್ಕೆ ಬೇಸತ್ತು ಕಾನ್ಸ್ ಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ರೈಲಿಗೆ ತಲೆ ಕೊಟ್ಟು ತಿಪ್ಪಣ್ಣ ಎಂಬ ಕಾನ್ಸ್ ಟೇಬಲ್ ಆತ್ಮಹತ್ಯೆ Read more…

BIG NEWS: ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್: ಸವದತ್ತಿಗೆ ವಿಶೇಷ ಬಸ್ ವ್ಯವಸ್ಥೆ

ಹುಬ್ಬಳ್ಳಿ: ಸವದತ್ತಿ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್. ಶ್ರೀರೇಣುಕಾ ಯಲ್ಲಮ್ಮ ದೇವಿ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲೆಂದು ವಾರದಲ್ಲಿ ಎರಡು ದಿನ ಹುಬ್ಬಳ್ಳಿಯಿಂದ ಬೆಳಗಾವಿಯ ಸವದತ್ತಿಗೆ ವಿಶೇಷ ಬಸ್ Read more…

BREAKING : ದೆಹಲಿಯ ಹಲವು ಶಾಲೆಗಳಿಗೆ ಮತ್ತೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ |Bomb Threat

ನವದೆಹಲಿ: ಆರ್.ಕೆ.ಪುರಂನ ದೆಹಲಿ ಪಬ್ಲಿಕ್ ಶಾಲೆ ಮತ್ತು ವಸಂತ್ ಕುಂಜ್ನ ರಯಾನ್ ಇಂಟರ್ನ್ಯಾಷನಲ್ ಶಾಲೆ ಸೇರಿದಂತೆ ದೆಹಲಿಯ ಹಲವಾರು ಶಾಲೆಗಳಿಗೆ ಶನಿವಾರ ಮತ್ತೊಮ್ಮೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು Read more…

ಫೆಬ್ರವರಿ 7ರಂದು ಬಿಡುಗಡೆಯಾಗಲಿದೆ ‘ಅನ್ ಲಾಕ್ ರಾಘವ’

ತನ್ನ ವಿಭಿನ್ನ ಶೀರ್ಷಿಕೆ ಹಾಗೂ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ದೀಪಕ್ ಮಡುವನಹಳ್ಳಿ ನಿರ್ದೇಶನದ ‘ಅನ್ಲಾಕ್ ರಾಘವ’ ಚಿತ್ರ ಮುಂದಿನ ವರ್ಷ ಫೆಬ್ರವರಿ 7ರಂದು  ರಾಜ್ಯಾದ್ಯಂತ ತೆರೆ Read more…

ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ನಡೆದ 19 ದಿನದಲ್ಲೇ ಫಲಿತಾಂಶ ಪ್ರಕಟ

ಬೆಂಗಳೂರು: ರಾಯಚೂರು ವಿಶ್ವವಿದ್ಯಾಲಯದ ಸಹಾಯಕರ ಪ್ರಾಧ್ಯಾಪಕರ ನೇಮಕಾತಿಗೆ ನಡೆದ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವೆಬ್ಸೈಟ್ ನಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ. ನವೆಂಬರ್ 24ರಂದು ಪರೀಕ್ಷೆ ನಡೆಸಲಾಗಿದ್ದು, Read more…

GOOD NEWS: ಅಂಚೆ ಕಚೇರಿಗಳಲ್ಲಿ ಹೆಚ್ಚುವರಿಯಾಗಿ 600 ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪನೆ

ನವದೆಹಲಿ: ದೇಶದ ಅಂಚೆ ಕಚೇರಿಗಳಲ್ಲಿ ಹೆಚ್ಚುವರಿಯಾಗಿ 600 ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯುವುದಾಗಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ನಡೆದ ಭಾರತೀಯ Read more…

‘ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು’ : ಜೈಲಿನಿಂದ ರಿಲೀಸ್ ಬಳಿಕ ನಟ ‘ಅಲ್ಲು ಅರ್ಜುನ್’ ಫಸ್ಟ್ ರಿಯಾಕ್ಷನ್ |Actor allu arjun

ಳೆದ ವಾರ ತಮ್ಮ ‘ಪುಷ್ಪ 2: ದಿ ರೂಲ್’ ಚಿತ್ರದ ಪ್ರೀಮಿಯರ್ ಶೋ ವೇಳೆ ಅಭಿಮಾನಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್ ಗೆ ಹೈಕೋರ್ಟ್ ಜಾಮೀನು Read more…

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ವಿದ್ಯಾರ್ಥಿ ವೇತನ’ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಡಿ.20 ಲಾಸ್ಟ್ ಡೇಟ್.!

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ ಸ್ನಾತಕೋತ್ತರ ಪದವಿಗಳಿಗೆ ವ್ಯಾಸಂಗ Read more…

ನ್ಯಾಯಾಧೀಶರು ಫೇಸ್ ಬುಕ್ ಬಳಸಬಾರದು, ಕುದುರೆಯಂತೆ ಕೆಲಸ ಮಾಡಬೇಕು: ಸುಪ್ರೀಂ ಕೋರ್ಟ್ ತಾಕೀತು

ನವದೆಹಲಿ: ನ್ಯಾಯಾಧೀಶರು ಶಿಸ್ತು ಬದ್ಧ ಜೀವನ ನಡೆಸುವ ಅಗತ್ಯವಿದೆ. ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಾಂಗ ವಿಚಾರಗಳಲ್ಲಿ ಸ್ವಂತ ಅಭಿಪ್ರಾಯ Read more…

ಸೂಪರ್‌ ಸ್ಟಾರ್‌ ರಜನಿ ಬಳಿ ಇರುವ ಕಾರುಗಳೆಷ್ಟು ಗೊತ್ತಾ ? ಇಲ್ಲಿದೆ ಒಂದಷ್ಟು ವಿವರ

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಇತ್ತೀಚೆಗಷ್ಟೇ ತಮ್ಮ 74 ನೇ ಹುಟ್ಟುಹಬ್ಬ (ಡಿಸೆಂಬರ್ 12) ಆಚರಿಸಿಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಖ್ಯಾತರಾಗಿರುವ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ Read more…

BREAKING : ಮಾಜಿ ‘OpenAI’ ಸಂಶೋಧಕ ‘ಸುಚಿರ್ ಬಾಲಾಜಿ’ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶವವಾಗಿ ಪತ್ತೆ

ನವದೆಹಲಿ: ಕೃತಕ ಬುದ್ಧಿಮತ್ತೆ ಕಂಪನಿಯ ಕಾರ್ಯಾಚರಣೆಗಳು ಮತ್ತು ಅಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ 26 ವರ್ಷದ ಮಾಜಿ ಓಪನ್ಎಐ ಸಂಶೋಧಕ ಸುಚಿರ್ ಬಾಲಾಜಿ ನವೆಂಬರ್ 26 ರಂದು ಸ್ಯಾನ್ Read more…

ಬೆರಗಾಗಿಸುವಂತಿದೆ ಮುಂಬರುವ ಮಾರುತಿ ಸುಜುಕಿ ಹೊಸ ಕಾರಿನ ‌ʼಮೈಲೇಜ್ʼ

ಭಾರತೀಯ ವಾಹನೋದ್ಯಮದಲ್ಲಿ ಮನೆಮಾತಾಗಿರುವ ಮಾರುತಿ ಸುಜುಕಿಯು ಪ್ರತಿ ಲೀಟರ್‌ ಗೆ 30 ಕಿಲೋ ಮೀಟರ್‌ ಮೈಲೇಜ್ ನೀಡುವ ಮೂಲಕ ಒಂದು ಅದ್ಭುತವಾದ ಕಾರನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. Read more…

ಇಂದಿನಿಂದ ‘ಸರಿಗಮಪ’ ಸೀಸನ್ 21 ಆರಂಭ

ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ 7.30ಕ್ಕೆ ‘ಸರಿಗಮಪ’ ಸೀಸನ್ 21 ಪ್ರಸಾರವಾಗಲಿದೆ. ರಾಜ್ಯದ 31 ಜಿಲ್ಲೆಗಳ ವಿವಿಧ ಪ್ರತಿಭೆಗಳಿಗೆ ಈ ಶೋನಲ್ಲಿ ಅವಕಾಶ Read more…

BREAKING : ಮಂಡ್ಯದಲ್ಲಿ ನೀರಿನ ಟ್ಯಾಂಕ್’ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ.!

ಮಂಡ್ಯ : ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಜ್ಞಾನೇಷ್ (30) ಎಂಬುವವರು ನೀರಿನ ಟ್ಯಾಂಕ್ ನಲ್ಲಿ Read more…

ಪೊಲೀಸರಿಂದಲೇ ನಿರ್ವಹಿಸಲ್ಪಡುತ್ತದೆ ಈ ದೇಗುಲ; ಇಲ್ಲಿ ನಡೆದಿದೆ ಕಳ್ಳತನ…!

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಮುತಲಕ್ಕುಳಂನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಬುಧವಾರ ಮುಂಜಾನೆ ಕಳ್ಳನೊಬ್ಬ ನುಗ್ಗಿ ಕಾಣಿಕೆ ಡಬ್ಬಿಯೊಂದಿಗೆ ಪರಾರಿಯಾಗಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ ಈ ದೇವಾಲಯವನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ. ಮಂಗಳವಾರ ರಾತ್ರಿ Read more…

ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯಿಸಿ ಡಿ. 16ರಂದು ಬೆಳಗಾವಿ ಚಲೋ

ಬೆಂಗಳೂರು: ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 16ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯ ರೈತ ಸಂಘಗಳ ಏಕೀಕರಣ ಹೋರಾಟ ಸಮಿತಿ ಮುಖ್ಯಸ್ಥರಾದ ಪಚ್ಚೆ Read more…

ನಿರುದ್ಯೋಗಿ ಯುವಕ-ಯುವತಿಯರಿಗೆ ಗುಡ್ ನ್ಯೂಸ್ : ಉಚಿತ ‘ಟಿವಿ ರಿಪೇರಿ’ ತರಬೇತಿಗೆ ಅರ್ಜಿ ಆಹ್ವಾನ.!

ಬೆಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ಹಾಗೂ ರುಡ್ಸೆಟ್ ಸಂಸ್ಥೆಯಿಂದ ಟಿವಿ ರಿಪೇರಿ ಕುರಿತು 30 ದಿನಗಳ ಉಚಿತ ತರಬೇತಿಗೆ Read more…

BIG NEWS: ಬೆರಗುಗೊಳಿಸುವ ʼಮೈಲೇಜ್‌ʼ ನೊಂದಿಗೆ ಮಾರುಕಟ್ಟೆಗೆ ಮತ್ತೆ ಬರಲಿದೆ ಬಜಾಜ್ CT100

ಒಂದು ಕಾಲದಲ್ಲಿ ಬಜಾಜ್ CT100 ಬೈಕ್‌ ಪ್ರಿಯರ ಅಚ್ಚುಮೆಚ್ಚಿನ ವಾಹನವಾಗಿತ್ತು. ಕೈಗೆಟುಕುವ ಬೆಲೆ ಮತ್ತು ವಿಶ್ವಾಸಾರ್ಹತೆಗೆ ಸಮಾನಾರ್ಥಕವಾದ ಹೆಸರಾಗಿದ್ದ ಈ ಬೈಕ್, ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮತ್ತೆ Read more…

ʼವಿಚ್ಛೇದನʼ ಪ್ರಕರಣದಲ್ಲಿ ಪತ್ನಿಗೆ ಏಕರೂಪ ಶಾಶ್ವತ ಪರಿಹಾರ; 5 ಕೋಟಿ ರೂ. ನೀಡಲು ಪತಿಗೆ ಸುಪ್ರೀಂ ಆದೇಶ

ವಿವಾಹ ವಿಚ್ಛೇದನದ ಬಳಿಕ ತನ್ನ ಪತ್ನಿಗೆ ಶಾಶ್ವತ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಏಕರೂಪವಾಗಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಪತಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು Read more…

SHOCKING : 2 ವರ್ಷದ ಮಗುವಿನ ಗುಂಡಿನ ದಾಳಿಗೆ ತಾಯಿ ಬಲಿ.!

ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳನ್ನು ಆಕೆಯ 2 ವರ್ಷದ ಮಗ ಗುಂಡಿಕ್ಕಿ ಕೊಂದಿದ್ದು, ಆಯುಧವನ್ನು ಸರಿಯಾಗಿ ಸಂಗ್ರಹಿಸಲು ವಿಫಲವಾದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಫ್ರೆಸ್ನೊ Read more…

ಕಾಮುಕರ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಅಸ್ಸಾಂ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳು

ಗುವಾಹಟಿಯ ಬೋರಗಾಂವ್ ಪ್ರದೇಶದ ನಿಜರಪಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ 9 ಮಂದಿ ಅತ್ಯಾಚಾರವೆಸಗಿರುವ ಘಟನೆಯಿಂದ ಅಸ್ಸಾಂ ಬೆಚ್ಚಿಬಿದ್ದಿದೆ. ಘಟನೆಯ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. ಕುಲದೀಪ್, ಪಿಂಕು Read more…

ALERT : ಪುರುಷರೇ ಎಚ್ಚರ : ‘ಮ್ಯಾನ್ ಫೋರ್ಸ್’ ಬಳಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಇಂದಿನ ಕಾಲದಲ್ಲಿ ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯನ್ನು ಆನಂದಿಸಲು ಮ್ಯಾನ್ಫೋರ್ಸ್ ಔಷಧಿಯನ್ನು ಬಳಸುವ ಅನೇಕ ಪುರುಷರು ಇದ್ದಾರೆ. ಇದನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬೇಕು. 1. ಮೂಲ ಉದ್ದೇಶ: ನಿಮಿರುವಿಕೆಯ Read more…

ಗ್ರಾಪಂಗಳಲ್ಲಿ ತೆರಿಗೆ ಹೆಚ್ಚಳಕ್ಕೆ ಕ್ರಮ: ತಂತ್ರಜ್ಞಾನ ಬಳಸಿ ಆಸ್ತಿ ಸಮೀಕ್ಷೆ

ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ Read more…

38 ವಿಮಾನ, 300 ಕಾರು, 98 ಕೋಟಿ ಮೌಲ್ಯದ ವಜ್ರ : ಇವರೇ ನೋಡಿ ವಿಶ್ವದ ಶ್ರೀಮಂತ ರಾಜ |World’s richest man

ಕೆಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಆಡಳಿತದೊಂದಿಗೆ ಇನ್ನೂ ರಾಜಶ್ರೇಣಿಯು ಮುಂದುವರಿಯುತ್ತಿದೆ . ಅಂತಹ ರಾಜಕುಟುಂಬಗಳಲ್ಲಿ ಥಾಯ್ಲೆಂಡ್ ರಾಜ ಮಹಾ ವಜಿರಾಲಾಂಗ್ಕಾರ್ನ್ಗೆ ಭಾರಿ ಪ್ರಮಾಣದ ಆಸ್ತಿ ಇದೆ. ವಜಿರಾಲಾಂಗ್ಕಾರ್ನ್ಗೆ ಅಪಾರ ಸಂಪತ್ತು Read more…

ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ: ಇನ್ನು ಆಸ್ತಿ ನೋಂದಣಿಗೆ ಜಿಐಎಸ್ ಆಧಾರಿತ ವ್ಯವಸ್ಥೆ ಜಾರಿ

ಬೆಂಗಳೂರು: ನೋಂದಣಿ ಅಕ್ರಮಕ್ಕೆ ಕಡಿವಾಣ ಹಾಕಲು ಅನೇಕ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಭೌಗೋಳಿಕ ದತ್ತಾಂಶ(ಜಿಐಎಸ್) ಆಧಾರಿತ ತಂತ್ರಾಂಶ ರೂಪಿಸಲು ಮುಂದಾಗಿದೆ. ಇದರ ಮೂಲಕ ನೋಂದಣಿ ಮುದ್ರಾಂಕ ವ್ಯವಸ್ಥೆ Read more…

ರಾಜ್ಯದ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

2024-25 ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಅಡಿಯಲ್ಲಿ 2023ನೇ ವರ್ಷದಲ್ಲಿ (01-01-2023 ರಿಂದ 31-12-2023) ರ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ Read more…

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಬೆಸ್ಟ್ ‘ಆಲೀವ್ ಆಯಿಲ್’

ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ –ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್ ಮತ್ತು ವಿಟಮಿನ್ ಇ ಲಭ್ಯವಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಶುಕ್ರವಾರ ಚಿನ್ನದ ದರ 1400 ರೂ.ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು Read more…

BIG NEWS: ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಧರ ಕವಿಗೋಷ್ಠಿ

ಬೆಂಗಳೂರು: ಮಂಡ್ಯದಲ್ಲಿ ಡಿ 20 ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ ಆಯೋಜಿಸಲಾಗಿದೆ. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...