alex Certify Live News | Kannada Dunia | Kannada News | Karnataka News | India News - Part 551
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3 ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಗೆ ಬಿಜೆಪಿ ವೀಕ್ಷಕರ ನೇಮಕ

ನವದೆಹಲಿ: ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಆಯ್ಕೆಗಾಗಿ ಮೂರು ರಾಜ್ಯಗಳಿಗೆ ಬಿಜೆಪಿ ವೀಕ್ಷಕರನ್ನು ನೇಮಕ ಮಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ವಿಧಾನಸಭ Read more…

ʻKPTCĹ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ ನೇಮಕಾತಿ ಆದೇಶ

ಬೆಳಗಾವಿ : ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ, ಜಾರ್ಜ್‌ Read more…

‘ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ ಶಕ್ತಿ ಪಡೆಯಲು ಸಾಧ್ಯ’ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ ಶಕ್ತಿ ಪಡೆಯಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ನಿನ್ನೆ Read more…

ನಾಳೆಯಿಂದ ಬಸವನಗುಡಿ ‘ಕಡಲೆಕಾಯಿ ಪರಿಷೆ’ ಆರಂಭ : ಪರಿಷೆಗೆ ಬನ್ನಿ, ಬಟ್ಟೆ ಚೀಲ ತನ್ನಿ

ಬೆಂಗಳೂರು : ನಾಳೆಯಿಂದ ಬೆಂಗಳೂರಿನ ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಆರಂಭವಾಗಲಿದೆ. ಡಿ.9 ರಿಂದ ಡಿ.13 ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದ್ದು, ನೀವು ಪ್ಲಾಸ್ಟಿಕ್ Read more…

BREAKING: KSRTC ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ದುರ್ಮರಣ

ಕಾರವಾರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ Read more…

ದುಬಾರಿ ದೆಹಲಿಯ ಪ್ರತಿಷ್ಠಿತ ಏರಿಯಾದಲ್ಲಿ ಹೇರ್ ಕಟಿಂಗ್ ಸೇವೆ ಕೇವಲ 50 ರೂಪಾಯಿ..!

ದೆಹಲಿಯೆಂಬ ದುಬಾರಿ ದುನಿಯಾದಲ್ಲಿ ಅತಿ ಕಡಿಮೆ ಬೆಲೆಗೆ ಯಾವುದಾದರೂ ಸೇವೆ ಸಿಗುತ್ತಾ ಎಂದು ಹುಡುಕುವವರಿಗೆ ಅದರಲ್ಲೂ ವಿಶೇಷವಾಗಿ ಪುರುಷರ ಹೇರ್ ಕಟಿಂಗ್ ಸೇವೆಗೆ ಉತ್ತಮ ಜಾಗವೊಂದಿದೆ. ಅದುವೇ ದಕ್ಷಿಣ Read more…

ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಸಚಿವನ ಪುತ್ರ ಸಾವು : ‘ನನ್ನ ಹೃದಯ ಮುರಿದಿದೆ’ ಎಂದ ಪ್ರಧಾನಿ ನೆತನ್ಯಾಹು

ಗಾಝಾ :  ಗಾಝಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಐಡಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಇಸ್ರೇಲ್ ಸಚಿವ ಗಾಡಿ ಐಸೆನ್ಕೋಟ್ ಅವರ ಪುತ್ರ ಗಾಲ್ ಮೀರ್ ಐಸೆನ್ಕೋಟ್ ಮತ್ತು 55 Read more…

ಪ್ರೊ ಕಬಡ್ಡಿ 2023: ಇಂದು ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ಮಹಾಸಂಗ್ರಾಮ

ಪ್ರೊ ಕಬಡ್ಡಿ ಪಂದ್ಯಗಳು ಇದುವರೆಗೂ ಅಹ್ಮದಾಬಾದ್ ನಲ್ಲಿ ನಡೆದಿದ್ದು ಇಂದಿನಿಂದ ಬೆಂಗಳೂರಿನ ಕಂಠೀರವ ಇಂಡೋರ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿವೆ.  ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ Read more…

“ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು” ಎಂಬ ಗಾದೆ ಬಿಜೆಪಿ ನೋಡಿಯೇ ಮಾಡಿರಬಹುದು : ಕಾಂಗ್ರೆಸ್ ಟಾಂಗ್

ಬೆಂಗಳೂರು : ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು” ಎಂಬ ಗಾದೆ ಬಿಜೆಪಿ ನೋಡಿಯೇ ಮಾಡಿರಬಹುದು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ. ಎತ್ತು ಏರಿಗೆಳೆದರೆ, ಕೋಣ Read more…

ಗುಜರಾತ್ ನಲ್ಲಿ ವಿಶ್ವದ ಅತಿದೊಡ್ಡ ʻಗ್ರೀನ್‌ ಎನರ್ಜಿ ಪಾರ್ಕ್ʼ ಸ್ಥಾಪನೆ : ಗೌತಮ್ ಅದಾನಿ ಘೋಷಣೆ| Green Energy Park

ನವದೆಹಲಿ : ಅದಾನಿ ಗ್ರೂಪ್ ಗುಜರಾತ್ನ ರಾನ್ ಆಫ್ ಕಚ್ ಮರುಭೂಮಿಯಲ್ಲಿ ವಿಶ್ವದ ಅತಿದೊಡ್ಡ ಹಸಿರು ಇಂಧನ ಪಾರ್ಕ್ ಅನ್ನು ಸ್ಥಾಪಿಸುತ್ತಿದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. ನಿರ್ಮಾಣ Read more…

Be Alert : ವೈದ್ಯ ವೃತ್ತಿ ಮಾಡುವವರಿಗೆ ಬಾಡಿಗೆ ಕೊಡುವಾಗ ಎಚ್ಚರ : ಎಲ್ಲದಕ್ಕೂ ಮಾಲೀಕರೇ ಹೊಣೆ

ಬಳ್ಳಾರಿ : ವೈದ್ಯರೆಂದು ಹೇಳಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಕೌಲ್ಬಜಾರ್ನ ಬೆಳಗಲ್ ಕ್ರಾಸ್ ಹತ್ತಿರ ನಾಗೇಂದ್ರ ಎನ್ನುವವರು ನಡೆಸುತ್ತಿದ್ದ ಮಹಾಸತಿ ಥೆರಫಿ ಸೆಂಟರ್, ಶೇಕರ್ ಬಿಸ್ವಾಸ್ ಎನ್ನುವವರು Read more…

BREAKING : ʻRBIʼ ನಿಂದ ರೆಪೋ ದರ ಶೇ. 6.50ರಷ್ಟು ಯಥಾಸ್ಥಿತಿ : 21,000 ಅಂಕಗಳ ಗಡಿ ದಾಟಿದೆ ನಿಫ್ಟಿ| Nifty conquers 21,000

ನಿಫ್ಟಿ ಹಿಂದಿನ ಸೆಷನ್ ನಲ್ಲಿ  ನಂತರ ತನ್ನ ದಾಖಲೆಯ ಹಾದಿಗೆ ಮರಳಿತು, ಡಿಸೆಂಬರ್ 8 ರ ಇಂದು ಮೊದಲ ಬಾರಿಗೆ 21,000 ಗಡಿಯನ್ನು ದಾಟಿತು. ರಿಸರ್ವ್ ಬ್ಯಾಂಕ್ ಆಫ್ Read more…

BIG NEWS: ಮಿಚಾಂಗ್ ಚಂಡಮಾರುತದ ಬಳಿಕ ತಮಿಳುನಾಡಿನಲ್ಲಿ ಲಘು ಭೂಕಂಪ

ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿಗೆ ಈಗ ಭೂಕಂಪದ ಭೀತಿ ಶುರುವಾಗಿದೆ. ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 3.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ Read more…

ಪೋಷಕರೇ ಗಮನಿಸಿ : ಸೈನಿಕ ಶಾಲೆಗಳಲ್ಲಿ 6, 9 ನೇ ತರಗತಿ ಪ್ರವೇಶಾತಿಗೆ ಡಿ.16 ಕೊನೆಯ ದಿನ

ಬಾಲ್ಯದಿಂದಲೂ ದೇಶದ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಶಾಲಾ ಶಿಕ್ಷಣದಿಂದ ತ್ರಿ-ಸೇವೆಗಳಿಗೆ ಅಗತ್ಯವಾದ ಅಧಿಕಾರಿಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸೈನಿಕ ಶಾಲೆಗಳಿಗೆ Read more…

Job Alert : ಉದ್ಯೋಗಾಕಾಂಕ್ಷಿಗಳ ಗಮನಕ್ಕೆ ಭಾರತೀಯ ರೈಲ್ವೆ 3093 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಇದೆ. ಉತ್ತರ ರೈಲ್ವೆಯು ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. Read more…

ಪೋಷಕರೇ ಗಮನಿಸಿ : ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಡಿ. 31 ಕೊನೆಯ ದಿನ

ಬೆಂಗಳೂರು :  5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ 2024-25ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ವಸತಿ ಶಾಲೆಗಳಲ್ಲಿ Read more…

ಎರಡು ‘KSRTC’ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : 30 ಶಬರಿಮಲೆ ಯಾತ್ರಾರ್ಥಿಗಳಿಗೆ ಗಾಯ

ಪಥನಂತಿಟ್ಟ : ಕೇರಳದ ಪಥನಂತಿಟ್ಟ ಜಿಲ್ಲೆಯ ಪಂಬಾ ಬಳಿ ಶುಕ್ರವಾರ ಮುಂಜಾನೆ ಎರಡು ಕೆಎಸ್ಆರ್ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ Read more…

ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು..! ಶೀಘ್ರವೇ ಹೊಸ ನಿಯಮ ಜಾರಿ

ನವದೆಹಲಿ :  ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದಲ್ಲದೆ, ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ಸೌಲಭ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಪ್ರತಿದಿನ ಸುಮಾರು Read more…

ಬೆಸ್ಕಾಂ ನಿರ್ಲ್ಯಕ್ಷಕ್ಕೆ ತಾಯಿ, ಮಗು ಬಲಿ ಪ್ರಕರಣ : ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಬೆಂಗಳೂರಿನ ಕಾಡುಗೋಡಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ 9 ತಿಂಗಳ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆಯಾಗಲಿದೆ. ಘಟನೆ ಸಂಬಂಧ ಲೋಕಾಯುಕ್ತದಲ್ಲಿ Read more…

ಯಜಮಾನಿಯರ ಗಮನಕ್ಕೆ : ‘ಗೃಹಲಕ್ಷ್ಮಿ’ ಹಣ ಕೊನೆಗೂ ಬಾರದಿದ್ರೆ ನಿಮ್ಮ ಗಂಡನ ಖಾತೆಗೆ ಬರುವಂತೆ ಮಾಡ್ಕೊಳ್ಳಿ !

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ Read more…

BIG NEWS: ಸಾವರ್ಕರ್ ಮಾತ್ರವಲ್ಲ ಗಾಂಧಿ ಫೋಟೋವನ್ನು ತೆಗೆಯಬೇಕು ಎಂದ ನಟ; ಹೊಸ ವಿವಾದ ಹುಟ್ಟುಹಾಕಿದ ಚೇತನ್ ಅಹಿಂಸಾ ಹೇಳಿಕೆ

ಬೆಂಗಳೂರು: ಸಾವರ್ಕರ್ ಫೋಟೋ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ-ವಿಪಕ್ಷ ನಾಯಕರ ವಾಗ್ವಾದಗಳ ನಡುವೆಯೇ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಮತ್ತೊಂದು ಹೊಸ ವಿವಾದ ಹುಟುಹಾಕಿದ್ದು, ಇನ್ನೊಂದು ಚರ್ಚೆಗೆ Read more…

‘ತಾಳಿ ಕಟ್ಟುವ ಶುಭ ವೇಳೆ’ ಕೈ ಅಡ್ಡ ಹಿಡಿದ ವಧು : ಚಿತ್ರದುರ್ಗದಲ್ಲಿ ಮುರಿದು ಬಿದ್ದ ಮದುವೆ

ಚಿತ್ರದುರ್ಗ : ಅದೆಷ್ಟೋ ಮದುವೆಗಳು ಎಂಗೇಜ್ ಮೆಂಟ್ ಹಂತದಲ್ಲಿ ಅಥವಾ ಎಂಗೇಜ್ ಮೆಂಟ್ ಆದ ಮೇಲೆ ಮುರಿದು ಬೀಳುತ್ತದೆ. ಅಥವಾ ಮದುವೆ ಇನ್ನೇನು 2-3 ದಿನ ಇರುವಾಗ ಮುರಿದು Read more…

BREAKING : ಸತತ 5ನೇ ಬಾರಿಗೆ ರೆಪೋ ದರವನ್ನು ಶೇ.6.5ಕ್ಕೆ ಯಥಾಸ್ಥಿತಿ ಮುಂದುವರೆಸಿದ ‘RBI’ | RBI Repo rate

ನವದೆಹಲಿ : ಮೂವರು ಆರ್ಬಿಐ ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಶೇಕಡಾ 6.50 ಕ್ಕೆ ಬದಲಾಯಿಸದೆ Read more…

ALERT : ಗಂಟೆಗಟ್ಟಲೇ ಇಯರ್ ಫೋನ್ ಬಳಸ್ತೀರಾ : ಎಚ್ಚರ ನಿಮಗೂ ಈ ಸಮಸ್ಯೆ ಬರಬಹುದು.!

ಈಗಂತೂ ಯುವಜನತೆ ಟ್ರಾವೆಲ್ ಮಾಡುವಾಗ, ಹೊರಗಡೆ ಹೋಗುವಾಗ ಕಿವಿಗೆ ಇಯರ್ ಫೋನ್ ಸೆಗೆಸಿಕೊಂಡು ಹಾಡು ಕೇಳುವುದು ಕಾಮನ್ ಆಗಿದೆ. ಅಲ್ಲದೇ ವಾಹನ ಚಲಾಯಿಸುವಾಗ ಕೂಡ ಇಯರ್ ಫೋನ್ ಬಳಸುವುದು Read more…

ಜಪಾನ್ ನ ಈ ರೆಸ್ಟೋರೆಂಟ್ ನಲ್ಲಿತ್ತು ವಿಚಿತ್ರ ಆತಿಥ್ಯ; ವಿಡಿಯೋ ವೈರಲ್ ಬೆನ್ನಲ್ಲೇ ಬಿತ್ತು ಬ್ರೇಕ್….!

ಪ್ರಪಂಚದಾದ್ಯಂತದ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲು ವಿನೂತನ ಥೀಮ್‌ಗಳನ್ನು ಪ್ರಯೋಗಿಸುತ್ತಿರುವಾಗ, ಜಪಾನ್‌ನ ಒಂದು ಉಪಾಹಾರ ಗೃಹವು ಜನರ ಗಮನವನ್ನು ಸೆಳೆಯಲು ವಿಲಕ್ಷಣ ಅಭ್ಯಾಸವನ್ನು ಅಳವಡಿಸಿಕೊಂಡಿತ್ತು. ನಗೋಯಾದಲ್ಲಿರುವ ಶಚಿಹೊಕೊ-ಯಾ ಎಂಬ ಉಪಾಹಾರ Read more…

BIG NEWS: ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ; ರಾಕಿಂಗ್ ಸ್ಟಾರ್ ಯಶ್ 19ನೇ ಚಿತ್ರದ ಟೈಟಲ್ ರಿಲೀಸ್

ಬೆಂಗಳೂರು: ಕೆಜಿಎಫ್-2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು?ಹೇಗಿರಬಹುದು? ಎಂಬ ಅಭಿಮಾನಿಗಳ ಸಾವಿರಾರು ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದೆ. ಯಶ್ ಅಭಿನಯದ ಹೊಸ Read more…

ಸಿನಿರಂಗಕ್ಕೆ ಬಂದ ಆರಂಭದಲ್ಲಿ ಅನುಭವಿಸಿದ ಕಡುಕಷ್ಟ ಬಿಚ್ಚಿಟ್ಟ ನಟಿ…..!

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಿನಿಮಾಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹಲವು ಬಾರಿ ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಲು ಹಣವಿಲ್ಲದೇ ಪರದಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ Read more…

ಆಗಸದಲ್ಲಿ ಚಿತ್ತಾಕರ್ಷಕ ದೃಶ್ಯ ಮೂಡಿಸಿದ ವಲಸೆ ಹಕ್ಕಿಗಳು; ನೋಡಿದ್ರೆ ನೀವೂ ಕೂಡ ಫಿದಾ ಆಗ್ತೀರಾ | Viral Video

ಸಾರ್ಡಿನಿಯಾದಲ್ಲಿನ ಸಸ್ಸಾರಿಯದ 41 ವರ್ಷದ ವೈದ್ಯ ರಾಬರ್ಟೊ ಬಿದ್ದೌ ಅವರು ಇಟಲಿಯ ಆಗಸದಲ್ಲಿ ಅಲಂಕಾರ ಮೂಡಿಸುವ ಸ್ಟಾರ್ಲಿಂಗ್ ಹಕ್ಕಿಗಳ ಹಿಂಡಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ವಲಸೆ ಹೋಗುವ Read more…

ಬ್ಯಾಂಕ್ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ವಾರದಲ್ಲಿ 5 ದಿನ ಕೆಲಸಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್?

ನವದೆಹಲಿ : ಸರ್ಕಾರಿ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉತ್ತಮ ಸುದ್ದಿ ಸಿಗಲಿದೆ. ಶೀಘ್ರದಲ್ಲೇ ರಜೆಯ ನಿರ್ಧಾರವನ್ನು ಕೇಂದ್ರ ಸರ್ಕಾರ ಶನಿವಾರ ತೆಗೆದುಕೊಳ್ಳಬಹುದು. ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳ Read more…

ಬಿಡುಗಡೆಯಾಯ್ತು ವಿಜಯ ರಾಘವೇಂದ್ರ ನಟನೆಯ ‘ಮರೀಚಿ’

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ‘ಮರೀಚಿ’ ಸಿನಿಮಾ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿಧ್ರುವ್ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...